• Trending
  • Comments
  • Latest
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

June 11, 2025
ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

June 11, 2025
ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

June 9, 2025

D-Mart: ಡಿಮಾರ್ಟ್‌ನಲ್ಲಿ ಕೆಲಸಗಾರರ ಸಂಬಳ ಎಷ್ಟಿರುತ್ತದೆ? ನೀವು ಅಂದುಕೊಂಡಿದ್ದು ತಪ್ಪು, ಇಲ್ಲಿದೆ ಅಸಲಿ ಸತ್ಯ!

0
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

0
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

0
ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

June 15, 2025

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

June 14, 2025
ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

Sunday, June 15, 2025
mobiletime.in
Advertisement
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

ukskofc@gmail.comby ukskofc@gmail.com
in ನಮ್ಮೂರು - ನಮ್ಮ ಜಿಲ್ಲೆ
ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ
Facebook X-twitter Youtube Wordpress

Advertisement. Scroll to continue reading.

ಕಾರವಾರ: ಇತ್ತೀಚೆಗೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ ಸಿದ್ಧಾಪುರದ ಗೃಹಿಣಿ ಅಕ್ಷತಾ ಅವರ ಕುಟುಂಬದವರಿಗೆ ರಾಜ್ಯ ಸರ್ಕಾರದ ವತಿಯಿಂದ ರೂ. 25 ಲಕ್ಷ ಪರಿಹಾರದ ಚೆಕ್ ನ್ನು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಸೋಮವಾರ ಮೃತರ ಮನೆಗೆ ತೆರಳಿ ವಿತರಿಸಿದರು.

Advertisement. Scroll to continue reading.

ನಂತರ ಮಾತನಾಡಿದ ಅವರು ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತಕ್ಕೆ ಒಳಗಾದ ಕುಟುಂಬಕ್ಕೆ ರಾಜ್ಯ ಸರ್ಕಾರ ಘೋಷಣೆ ಮಾಡಿದ 25 ಲಕ್ಷ ಪರಿಹಾರವನ್ನು ಮೃತ ಕುಟುಂಬದ ಮನೆ ಬಾಗಿಲಿಗೆ ತೆರಳಿ ಕುಟುಂಬಸ್ಥರಗೆ ಚೆಕ್ ವಿತರಿಸಲಾಗಿದೆ ಎಂದರು.

ADVERTISEMENT
ADVERTISEMENT

ಈ ಪರಿಹಾರದ ಹಣದಿಂದ ಮೃತರ ಕುಟುಂಬಸ್ಥರ ದುಃಖವನ್ನು ಭರಿಸಲು ಸಾಧ್ಯವಿಲ್ಲ. ಈ ಘಟನೆ ನಡೆಯಬಾರದಿತ್ತು ಆದರೆ ನಡೆದಿದೆ. ಈ ನೋವುನ್ನು ಭರಿಸುವ ಶಕ್ತಿಯನ್ನು ಹಾಗೂ ಕುಟುಂಬಕ್ಕೆ ಆತ್ಮಸ್ಥೆರ್ಯ ತುಂಬಿ ಜನ ಸಾಮಾನ್ಯರ ಜೊತೆ ಬೆರೆಯುವಂತ ಶಕ್ತಿ ಆ ಪರಮಾತ್ಮ ನೀಡಲಿ ಎಂದರು.

Advertisement. Scroll to continue reading.
ADVERTISEMENT

ಜಿಲ್ಲಾಧಿಕಾರಿ ಕೆ. ಲಕ್ಷಿö್ಮÃಪ್ರಿಯಾ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಕುಟುಂಬಸ್ಥರಿಗೆ ಯಾವುದೇ ನೆರವಿನ ಅಗತ್ಯವಿದ್ದಲ್ಲಿ ಜಿಲ್ಲಾಡಳಿತದ ಮೂಲಕ ಒದಗಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಿದ್ದಾಪುರ ಪಟ್ಟಣ ಪಂಚಾಯತ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜೇಂದ್ರ ಗೌಡರ್, ಉಪವಿಭಾಗಾಧಿಕಾರಿ ಕಾವ್ಯಾರಾಣಿ ಕೆ.ವಿ., ತಹಸೀಲ್ದಾರ್ ಎಂ.ಆರ್.ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

Previous Post

ವಿಹಂಗಮ ನೋಟದ ಕೆರೆಯ ಸುತ್ತ ಜನರ ಚಿತ್ತ!

Next Post

ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

Related Posts

ನಮ್ಮೂರು - ನಮ್ಮ ಜಿಲ್ಲೆ

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

June 14, 2025
ಪ್ರಾರಂಭವಾದ ವರುಣಾರ್ಭಟ ರಾಜ್ಯದ ಹಲ ಜಿಲ್ಲೆಗೆ ರಜೆ ಘೋಷಣೆ
ನಮ್ಮೂರು - ನಮ್ಮ ಜಿಲ್ಲೆ

ಪ್ರಾರಂಭವಾದ ವರುಣಾರ್ಭಟ ರಾಜ್ಯದ ಹಲ ಜಿಲ್ಲೆಗೆ ರಜೆ ಘೋಷಣೆ

June 13, 2025
ನಮ್ಮೂರು - ನಮ್ಮ ಜಿಲ್ಲೆ

ಅಂಕೋಲಾ: ಕನಸಿನ ಯೋಜನೆಗೆ 86 ಕೋಟಿ ರೂ!

June 11, 2025
ಅರಣ್ಯಾಧಿಕಾರಿಗಳಿಗೆ ಕಾನೂನು ಪಾಠ!
ನಮ್ಮೂರು - ನಮ್ಮ ಜಿಲ್ಲೆ

ಕೂಲಿ ಕಾರ್ಮಿಕರ ದುಡುಕು ನಿರ್ಧಾರ

June 11, 2025
ಆರೋಪಿಗಳು ಆಸ್ಪತ್ರೆಯಲ್ಲಿ ಆರಾಮು!
ನಮ್ಮೂರು - ನಮ್ಮ ಜಿಲ್ಲೆ

ಆರೋಪಿಗಳು ಆಸ್ಪತ್ರೆಯಲ್ಲಿ ಆರಾಮು!

June 11, 2025
ರಸ್ತೆ ಅಂಚಿಗೆ ಕ್ಯಾಮರಾ ಕಣ್ಣು!
ನಮ್ಮೂರು - ನಮ್ಮ ಜಿಲ್ಲೆ

ರಸ್ತೆ ಅಂಚಿಗೆ ಕ್ಯಾಮರಾ ಕಣ್ಣು!

June 11, 2025
Next Post
ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

ಬಡ ಮಕ್ಕಳ ಶಾಲೆಗೆ ವಿದ್ಯುತ್ ಅಪಾಯ: ಸರ್ಕಾರಿ ಕೆಲಸಕ್ಕೂ ಕಾಸು ಕೇಳುವ ಹೆಸ್ಕಾಂ ಅಧಿಕಾರಿ!

ಬಡ ಮಕ್ಕಳ ಶಾಲೆಗೆ ವಿದ್ಯುತ್ ಅಪಾಯ: ಸರ್ಕಾರಿ ಕೆಲಸಕ್ಕೂ ಕಾಸು ಕೇಳುವ ಹೆಸ್ಕಾಂ ಅಧಿಕಾರಿ!

ರಸ್ತೆ ಅಂಚಿಗೆ ಕ್ಯಾಮರಾ ಕಣ್ಣು!

ಅನಾರೋಗ್ಯ: ಮಕ್ಕಳಿಬ್ಬರ ಮರಣ

Mother Bhuvaneshwari: Kannada Goddess in Yellapur!

ತಾಯಿ ಭುವನೇಶ್ವರಿ: ಯಲ್ಲಾಪುರದಲ್ಲಿ ಕನ್ನಡ ದೇವಿ!

ರಸ್ತೆ ಅಂಚಿಗೆ ಕ್ಯಾಮರಾ ಕಣ್ಣು!

ರಸ್ತೆ ಅಂಚಿಗೆ ಕ್ಯಾಮರಾ ಕಣ್ಣು!

  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

Jogadhamane, Tatagar
Yellapur – 581359

Email: ukskofc@gmail.com

Developed by Naik & Co  © Copyright Publisher of Mobile time Kannada Daily

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • Front Pages One
  • Home
  • Janabhipraya

Developed by Naik & Co © Copyright Publisher of Mobile time Kannada Daily

×

No WhatsApp Number Found!

WhatsApp us

ADVERTISEMENT