• Trending
  • Comments
  • Latest
ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

June 15, 2025
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

June 11, 2025
ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

June 11, 2025

D-Mart: ಡಿಮಾರ್ಟ್‌ನಲ್ಲಿ ಕೆಲಸಗಾರರ ಸಂಬಳ ಎಷ್ಟಿರುತ್ತದೆ? ನೀವು ಅಂದುಕೊಂಡಿದ್ದು ತಪ್ಪು, ಇಲ್ಲಿದೆ ಅಸಲಿ ಸತ್ಯ!

0
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

June 14, 2025
ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

Monday, June 16, 2025
Mobiletime.in
Advertisement
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

ಬಳಸಿ ಬಿಸಾಡುವ ಬಟ್ಟೆಯಿಂದ ಚಂದದ ಅಲಂಕಾರ: ಸ್ವಾವಲಂಬಿ ಮಹಿಳೆಯರಿಗಾಗಿ ಮಾರ್ಚ 2ಕ್ಕೆ ಉಚಿತ ಕಾರ್ಯಾಗಾರ!

ukskofc@gmail.comby ukskofc@gmail.com
in ವಾಣಿಜ್ಯ
ಬಳಸಿ ಬಿಸಾಡುವ ಬಟ್ಟೆಯಿಂದ ಚಂದದ ಅಲಂಕಾರ: ಸ್ವಾವಲಂಬಿ ಮಹಿಳೆಯರಿಗಾಗಿ ಮಾರ್ಚ 2ಕ್ಕೆ ಉಚಿತ ಕಾರ್ಯಾಗಾರ!
Facebook X-twitter Youtube Telegram

ಬಿಡುವಿನ ವೇಳೆ ಹವ್ಯಾಸಕ್ಕಾಗಿ ಬಟ್ಟೆ ಹೂ ತಯಾರಿಸುವುದನ್ನು ಶುರು ಮಾಡಿದ ಶಿರಸಿಯ ಪ್ರಜ್ಞಾ ಹೆಗಡೆ ಇದೀಗ ಅದನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕೃತಕ ಹೂ ಮಾಲೆ ತಯಾರಿಕೆಯಿಂದಲೇ ಅವರು 30 ಮಹಿಳೆಯರಿಗೆ ಉದ್ಯೋಗವನ್ನು ನೀಡಿದ್ದಾರೆ. ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸುವ ಗುರಿಯೊಂದಿಗೆ ಮಾರ್ಚ 2ರಂದು ಕಾರ್ಯಾಗಾರವನ್ನು ಸಹ ಅವರು ಆಯೋಜಿಸಿದ್ದಾರೆ.

Advertisement. Scroll to continue reading.

ಮೊದಲು ನೈಸರ್ಗಿಕವಾಗಿ ದೊರೆಯುವ ಹೂವುಗಳಿಂದ ಪ್ರಜ್ಞಾ ಹೆಗಡೆ ಮಾಲೆ ತಯಾರಿಸುತ್ತಿದ್ದರು. ನಂತರ ಬಳಸಿ ಬಿಸಾಡುವ ಬಟ್ಟೆಗಳನ್ನು ಬಳಸಿ ಹೂವುಗಳನ್ನು ತಯಾರಿಸಿದ್ದು, ಅದರಿಂದ ಮಾಲೆಯೊಂದನ್ನು ರಚಿಸಿದರು. ಅವರು  ಸಿದ್ದಪಡಿಸಿದ ಬಟ್ಟೆಯ ಹೂಮಾಲೆ ವಿಭಿನ್ನವಾಗಿದ್ದು, ಎಲ್ಲರನ್ನು ಆಕರ್ಷಿಸಿತು. ನೈಜ ಹೂವಿನಂತೆಯೇ ಗೋಚರಿಸುವ ಬಟ್ಟೆಯ ಕೃತಕ ಹೂವಿನ ಮಾಲೆ ಬಹುಬೇಗ ಪ್ರಸಿದ್ಧಿ ಪಡೆಯಿತು. ಗ್ರಾಮೀಣ ಪ್ರದೇಶದ ಮಹಿಳೆಯರೊಂದಿಗೆ ನಗರವಾಸಿಗಳ ಮನ ಗೆಲ್ಲುವಲ್ಲಿ ಕೃತಕ ಹೂವಿನ ಮಾಲೆ ಯಶಸ್ವಿಯಾಯಿತು.

Advertisement. Scroll to continue reading.

ಪ್ಲಾಸ್ಟಿಕ್ ಹೂವಿನ ಮಾಲೆಗಳಿಗಿಂತ ಮೃದು, ಅಧಿಕ ಬಾಳಿಕೆ ಹಾಗೂ ಅತ್ಯುನ್ನತ ಗುಣಮಟ್ಟದ ಹೂವುಗಳು ಪ್ರಜ್ಞಾ ಹೆಗಡೆ ಅವರ ಕೈಯಲ್ಲಿ ಅರಳಿದವು. ಬಳಸಿ ಬಿಸಾಡುವ ಬಟ್ಟೆಗಳನ್ನು ಅವರು ಪ್ರಯೋಜನಕ್ಕೆ ತಂದರು. ಇನ್ನಷ್ಟು ಮಹಿಳೆಯರನ್ನು ತಮ್ಮೊಂದಿಗೆ ಸೇರಿಸಿಕೊಂಡರು. ಕೃತಕ ಹೂವಿನ ಮಾಲೆಗಳಿಗೆ ಉತ್ತಮ ಬೇಡಿಕೆ ಬಂದ ಕಾರಣ ಕರಕುಶಲ ವಿಧಾನಗಳ ಬಗ್ಗೆ ಇನ್ನಿತರರಿಗೂ ಕಲಿಸಿಕೊಟ್ಟರು. ಆ ಮೂಲಕ ತಾವು ಆರ್ಥಿಕ ಸ್ವಾವಲಂಬಿಯಾಗುವುದರೊಡನೆ ತಮ್ಮನ್ನು ನಂಬಿದವರನ್ನು ಬೆಳೆಸಿದರು.

ADVERTISEMENT
ADVERTISEMENT

ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಪ್ರಜ್ಞಾ ಹೆಗಡೆ ಅವರ ತವರು.  ನೀಲೇಕಣಿಯ ವಡಗೇರಿಯಲ್ಲಿ ಅವರ ವಾಸ. PUC ಓದಿರುವ ಅವರು ಶಿರಸಿ KHB ಕಾಲೋನಿಯಲ್ಲಿ ಪುಟ್ಟದೊಂದು ಯುನಿಟ್ ನಿರ್ಮಿಸಿಕೊಂಡಿದ್ದಾರೆ. ಮೊದಲ ಐದು ತಿಂಗಳು ವೈಫಲ್ಯ ಅನುಭವಿಸಿದರೂ ನಿರಂತರ ಪ್ರಯತ್ನದಿಂದ ಬಟ್ಟೆಯ ಹೂ ಮಾಲೆಗಳ ಲೋಕದಲ್ಲಿ ಪ್ರಜ್ಞಾ ಹೆಗಡೆ ಬದುಕು ಕಟ್ಟಿಕೊಂಡಿದ್ದಾರೆ. ಹೀಗಾಗಿ ಕಳೆದ ಆರು ವರ್ಷಗಳಿಂದ ಪ್ರಜ್ಞಾ ಹೆಗಡೆ ಅವರು ಹೂ ಮಾಲೆ ತಯಾರಿಸುತ್ತಿದ್ದಾರೆ. ಅವರು ತಯಾರಿಸಿದ ಬಟ್ಟೆಯ ಕೃತಕ ಹೂ ಮಾಲೆಗಳು ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ರಪ್ತಾಗುತ್ತದೆ. ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಅವರನ್ನು ಮುನ್ನಡೆಸುತ್ತಿದೆ. ಬಿಡುವಿನ ವೇಳೆ ಶ್ರದ್ಧೆ – ಸಹನೆಯಿಂದ ಈ ಕೆಲಸ ಮಾಡಿದರೆ ಪ್ರತಿಯೊಬ್ಬ ಮಹಿಳೆಯರು ಉತ್ತಮ ಆದಾಯದೊಂದಿಗೆ ಬದುಕಬಹುದು ಎಂದು ಪ್ರಜ್ಞಾ ಹೆಗಡೆ ತೋರಿಸಿಕೊಟ್ಟಿದ್ದಾರೆ.

ನೈಸರ್ಗಿಕ ಹೂಮಾಲೆಗಳಿಗಿಂತಲೂ ಬಟ್ಟೆಯಿಂದ ತಯಾರಿಸುವ ಹೂಮಾಲೆಗಳ ದರ ಅಗ್ಗ. ಒಮ್ಮೆ ಖರೀದಿಸಿದವರು 10 ವರ್ಷದವರೆಗೂ ನಿರಂತರವಾಗಿ ಬಳಸಿದರೂ ಅದರ ಅಂದ ಮಾಸಲ್ಲ. ಹೀಗಾಗಿ ಸಭೆ-ಸಮಾರಂಭಗಳ ಅಲಂಕಾರಗಳಿಗೆ ಈ ಬಗೆಯ ಹೂ ಮಾಲೆಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಮದುವೆ-ಮುಂಜಿ ಸೇರಿ ಬಗೆ ಬಗೆಯ ಶುಭ ಕಾರ್ಯಕ್ರಮಗಳಲಂತೂ ಇದೀಗ ಬಟ್ಟೆಯ ಹೂ ಮಾಲೆಗಳದ್ದೇ ಅಬ್ಬರ ಇನ್ನಷ್ಟು ಹೆಚ್ಚಾಗಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಶ್ರಮಿಸುತ್ತಿರುವ ಪ್ರಜ್ಞಾ ಹೆಗಡೆ ಇನ್ನಷ್ಟು ಮಹಿಳೆಯರನ್ನು ತಮ್ಮೊಂದಿಗೆ ಕರೆದೊಯ್ಯಲು ಸಿದ್ಧರಾಗಿದ್ದಾರೆ. ಇದಕ್ಕಾಗಿ ಮಾರ್ಚ 2ರಂದು ಅವರು ಶಿರಸಿಯಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಿದ್ದಾರೆ. ಶಿಬಿರದಲ್ಲಿ ಭಾಗವಹಿಸಿದವರಿಗೆ ಹೂ ಮಾಲೆ ತಯಾರಿಕೆಯ ವಿಧಾನಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ಬಿಡುವಿನ ವೇಳೆ ಮಹಿಳೆಯರು ಸಿದ್ಧಪಡಿಸುವ ಬಟ್ಟೆಯ ಹೂ ಮಾಲೆಗಳನ್ನು ಸಹ ಅವರೇ ಖರೀದಿಸುತ್ತಾರೆ.

Advertisement. Scroll to continue reading.
ADVERTISEMENT

ತರಬೇತಿಗೆ ಬರುವಾಗ ಆಧಾರ್ ಕಾರ್ಡ ಜೊತೆ ಎರಡು ಫೋಟೋ ತರಲು ಮರೆಯದಿರಿ. ಪ್ರಜ್ಞಾ ಹೆಗಡೆ ಅವರೊಂದಿಗೆ ಮಾತನಾಡಲು ಇಲ್ಲಿ ಫೋನ್ ಮಾಡಿ: 8660605953

ಕಾರ್ಯಾಗಾರ ಉಚಿತ. ಮಹಿಳಾ ಸ್ವಾವಲಂಬನೆ ನಿಶ್ಚಿತ!

#sponsored

Previous Post

ಸಹಕಾರಿ ಕ್ಷೇತ್ರಕ್ಕೆ ಮಾದರಿ ಸೊಸೈಟಿ: ಸೇಫ್ ಸ್ಟಾರ್ ಎಂಬ ಸೇಫ್ ಲಾಕರ್!

Next Post

ಕೊಗ್ರೇ ನ್ಯಾಚುರಲ್ಸ್: ಬಾರ್ಡೋಲಿ ಸೀಮೆಯಲ್ಲಿ ಗಾಣದ ಎಣ್ಣೆ ಕಂಪು!

Related Posts

ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!
ವಾಣಿಜ್ಯ

ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!

June 14, 2025
`ಸರ್ಕಾರಿ ಸಬ್ಸಿಡಿ ಜೊತೆ ಸುರಕ್ಷಿತ ಯಂತ್ರೋಪಕರಣ’
ವಾಣಿಜ್ಯ

`ಸರ್ಕಾರಿ ಸಬ್ಸಿಡಿ ಜೊತೆ ಸುರಕ್ಷಿತ ಯಂತ್ರೋಪಕರಣ’

June 14, 2025
ಕೌಶಲ್ಯವೃದ್ಧಿಗೆ ಆನ್‌ಲೈನ್ ತರಬೇತಿ: ನವೋದಯ ಪ್ರವೇಶಕ್ಕೂ ಇದುವೇ ಸೂಕ್ತ ತರಗತಿ!
ವಾಣಿಜ್ಯ

ಕೌಶಲ್ಯವೃದ್ಧಿಗೆ ಆನ್‌ಲೈನ್ ತರಬೇತಿ: ನವೋದಯ ಪ್ರವೇಶಕ್ಕೂ ಇದುವೇ ಸೂಕ್ತ ತರಗತಿ!

June 14, 2025
ಕರೊನಾ ವೇಳೆ ಕಟ್ಟಿದ ಕಂಪನಿ: ಕನಸಿನ ಉದ್ಯೋಗಕ್ಕೆ ಯಶಸ್ಸಿನ ದಾರಿ!
ವಾಣಿಜ್ಯ

ಕರೊನಾ ವೇಳೆ ಕಟ್ಟಿದ ಕಂಪನಿ: ಕನಸಿನ ಉದ್ಯೋಗಕ್ಕೆ ಯಶಸ್ಸಿನ ದಾರಿ!

June 14, 2025
ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಇಲ್ಲಿ ಕಲಿತವರಿಗೆ ಖಚಿತ ಉದ್ಯೋಗ!
ವಾಣಿಜ್ಯ

ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಇಲ್ಲಿ ಕಲಿತವರಿಗೆ ಖಚಿತ ಉದ್ಯೋಗ!

June 14, 2025
ಸಮಗ್ರ ಶಿಕ್ಷಣ-ಸಂಸ್ಕಾರಯುತ ಶಿಕ್ಷಣ: ಇದುವೇ ಆದಿ ಚುಂಚನಗಿರಿ ಮಠದ ಧ್ಯೇಯ!
ವಾಣಿಜ್ಯ

ಸಮಗ್ರ ಶಿಕ್ಷಣ-ಸಂಸ್ಕಾರಯುತ ಶಿಕ್ಷಣ: ಇದುವೇ ಆದಿ ಚುಂಚನಗಿರಿ ಮಠದ ಧ್ಯೇಯ!

June 14, 2025
Next Post
ಕೊಗ್ರೇ ನ್ಯಾಚುರಲ್ಸ್: ಬಾರ್ಡೋಲಿ ಸೀಮೆಯಲ್ಲಿ ಗಾಣದ ಎಣ್ಣೆ ಕಂಪು!

ಕೊಗ್ರೇ ನ್ಯಾಚುರಲ್ಸ್: ಬಾರ್ಡೋಲಿ ಸೀಮೆಯಲ್ಲಿ ಗಾಣದ ಎಣ್ಣೆ ಕಂಪು!

ಉತ್ತಮ ಭವಿಷ್ಯಕ್ಕಾಗಿ ಆರೋಗ್ಯಕರ ಶಿಕ್ಷಣ: ವೈದ್ಯರ ಕನಸು ನನಸು ಮಾಡಿದ ಕೆನರಾ ಎಕ್ಸಲೆನ್ಸ್ ಕಾಲೇಜು!

ಉತ್ತಮ ಭವಿಷ್ಯಕ್ಕಾಗಿ ಆರೋಗ್ಯಕರ ಶಿಕ್ಷಣ: ವೈದ್ಯರ ಕನಸು ನನಸು ಮಾಡಿದ ಕೆನರಾ ಎಕ್ಸಲೆನ್ಸ್ ಕಾಲೇಜು!

ಬೇಸಿಗೆ ಶಿಬಿರ: ಇಲ್ಲಿ ಬಂದರೆ ಅಜ್ಜಿ ಮನೆಗೆ ಬಂದ ಅನುಭವ!

ಬೇಸಿಗೆ ಶಿಬಿರ: ಇಲ್ಲಿ ಬಂದರೆ ಅಜ್ಜಿ ಮನೆಗೆ ಬಂದ ಅನುಭವ!

ಇಂಗ್ಲೀಷ್ ಎಂದರೆ ಭಯ ಬೇಡ.. ಆಂಗ್ಲ ಕಲಿಗೆ ಇದೀಗ ಇನ್ನಷ್ಟು ಸರಳ!

ಇಂಗ್ಲೀಷ್ ಎಂದರೆ ಭಯ ಬೇಡ.. ಆಂಗ್ಲ ಕಲಿಗೆ ಇದೀಗ ಇನ್ನಷ್ಟು ಸರಳ!

ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ: ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಎಲ್ಲಕ್ಕಿಂತ ವಿಭಿನ್ನ!

ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ: ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಎಲ್ಲಕ್ಕಿಂತ ವಿಭಿನ್ನ!

  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

Jogadhamane, Tatagar – 581359

Clipboard_06-10-2025_03
ad_345x345
cropped-Untitled-design-2.png
4

Email: ukskofc@gmail.com

Developed by Naik & Co  © Copyright Publisher of Mobile time Kannada Daily

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • Front Pages One
  • Home
  • Janabhipraya

Developed by Naik & Co © Copyright Publisher of Mobile time Kannada Daily

×

No WhatsApp Number Found!

WhatsApp us