ಮೇಷ ರಾಶಿ: ಕುಲದೇವರ ದರ್ಶನ ಮಾಡುವುದರಿಂದ ಇಷ್ಟಾರ್ಥ ಪ್ರಾಪ್ತಿ. ಹೊಸದಾಗಿ ಉದ್ಯೋಗ ಮಾಡುವವರಿಗೆ ಶುಭ ದಿನ.
ವೃಷಭ ರಾಶಿ: ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ. ಹಿತಶತ್ರುಗಳಿಂದ ದೂರವಿರಿ.
ಮಿಥುನ ರಾಶಿ: ಅನೇಕ ದಿನಗಳಿಂದ ಪ್ರಯತ್ನಿಸುತ್ತಿರುವ ಕಾರ್ಯ ಈ ದಿನ ಸಾಧಿಸುವ ಯೋಗವಿದೆ. ಯಶಸ್ಸಿಗಾಗಿ ಸೂರ್ಯನಾರಾಯಣನ ಆರಾಧನೆ ಮಾಡಿ.
ಕರ್ಕ ರಾಶಿ: ಹೊಸದಾಗಿ ಉದ್ಯೋಗ ಪ್ರಾರಂಭ ಮಾಡುವವರಿಗೆ ಶುಭ ಸುದ್ದಿ. ಗೋಪಾಲಕೃಷ್ಣನ ಅನುಗ್ರಹವನ್ನು ಪಡೆಯಿರಿ.
ಸಿಂಹ ರಾಶಿ: ಭೂಮಿ ವ್ಯವಹಾರ ನಡೆಸುವವರಿಗೆ ಖುಷಿ ಸುದ್ದಿ ಬರಲಿದೆ. ಹೊಸದಾಗಿ ಭೂಮಿ ಖರೀದಿಸುವವರಿಗೂ ಶುಭ ದಿನ. ಕೃಷಿ ಸಂಬoಧಿಸಿದ ಕಾರ್ಯ ಮಾಡುವವರಿಗೆ ಯಶಸ್ಸು ಸಿಗಲಿದೆ.
ಕನ್ಯಾ ರಾಶಿ: ಉದ್ಯೋಗದಲ್ಲಿ ಉನ್ನತ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ವಿಷ್ಣು ಸಹಸ್ರನಾಮ ಓದುವುದರಿಂದ ಆರೋಗ್ಯದಲ್ಲಿ ಚೇತರಿಕೆ ಸಾಧ್ಯ.
ತುಲಾ ರಾಶಿ: ವಿದ್ಯಾರ್ಥಿಗಳಿಗೆ ಇಂದಿನ ದಿನ ಶುಭ ತರಲಿದೆ. ಗುರು ದರ್ಶನ ಮಾಡಿ. ಹಿರಿಯರ ಆಶೀರ್ವಾದದಿಂದ ಯಶಸ್ಸು ಸಿಗಲಿದೆ.
ವೃಶ್ಚಿಕ ರಾಶಿ: ದೂರ ಪ್ರಯಾಣ ಮಾಡುವ ಸಂಭವವಿದೆ. ಕ್ರೀಡಾಪಟುಗಳಿಗೆ ಈ ದಿನ ಶುಭ ತರಲಿದೆ .
ಧನು ರಾಶಿ: ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಸಿಗಲಿದೆ. ಆಂಜನೇಯ ದೇವರ ಅನುಗ್ರಹವನ್ನು ಪಡೆಯುವುದರಿಂದ ಕಾರ್ಯಸಿದ್ಧಿ ಆಗಲಿದೆ.
ಮಕರ ರಾಶಿ: ಈ ದಿನ ಗೊಂದಲದಿoದ ಕೂಡಿರುತ್ತದೆ. ಯಾವುದೇ ನಿರ್ಣಯ ತೆಗೆದುಕೊಳ್ಳುವ ಮುನ್ನ ಯೋಚಿಸಿ. ಆತುರದ ನಿರ್ಧಾರ ಬೇಡವೇ ಬೇಡ.
ಕುಂಭ ರಾಶಿ: ಮೂಳೆಗಳಿಗೆ ಸಂಬoಧಿಸಿದ ನೋವು ಹೆಚ್ಚಾಗುವ ಲಕ್ಷಣವಿದೆ. ವ್ಯಾಪಾರಿಗಳಿಗೆ ಉತ್ತಮ ದಿನ.
ಮೀನ ರಾಶಿ: ನವಗ್ರಹಗಳ ಆರಾಧನೆಯಿಂದ ಯೋಗ ಬರಲಿದೆ. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ. ಗುರು-ಹಿರಿಯರ ಸೇವೆ ಮಾಡಿ.
Discussion about this post