ಮೇಷ ರಾಶಿ: ಈ ದಿನ ನಿಮಗೆ ಸಂತೋಷಕರವಾಗಿರಲಿದೆ. ಸಮೃದ್ಧಿ ಹೆಚ್ಚಳ ಸಾಧ್ಯತೆಗಳಿವೆ. ಲವಲವಿಕೆಯಿಂದ ಕಾಲ ಕಳೆಯಿರಿ.
ವೃಷಭ ರಾಶಿ: ಹೊಸ ಹೊಸ ಯೋಚನೆಗಳು ಬರುತ್ತವೆ. ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರವಿರಲಿ.
ಮಿಥುನ ರಾಶಿ: ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಸಂಗಾತಿ ಜೊತೆ ಸಮಯ ಕಳೆಯುತ್ತೀರಿ. ಹಣಕಾಸಿನ ನಿರ್ಧಾರದಲ್ಲಿ ದುಡಕುತನ ಬೇಡ.
ಕಟಕ ರಾಶಿ: ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಹೊಸ ಉದ್ಯೋಗ ಪ್ರಸ್ತಾಪದ ಲಕ್ಷಣಗಳಿವೆ.
ಸಿಂಹ ರಾಶಿ: ಮಾನಸಿಕ ಆರೋಗ್ಯದ ಬಗ್ಗೆ ಗಮನ ಕೊಡಿ. ಈ ದಿನ ನಿಮಗೆ ಶುಭ ತರಲಿದೆ.
ಕನ್ಯಾ ರಾಶಿ: ಅನಗತ್ಯ ಮಾತಿಗೆ ಕಿವಿಕೊಡಬೇಡಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಕುಟುಂಬದ ಜೊತೆ ಕಾಲ ಕಳೆಯಲು ಪ್ರಯತ್ನಿಸಿ
ತುಲಾ ರಾಶಿ: ವೃತ್ತಿ ಬದಲಾವಣೆ ಬಯಸುವವರಿಗೆ ಉತ್ತಮ ನಿರ್ಧಾರ ಕೈಗೊಳ್ಳಲು ಒಳ್ಳೆಯ ದಿನ. ತಾಳ್ಮೆ ಕಳೆದುಕೊಳ್ಳಬೇಡಿ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ವೃಶ್ಚಿಕ ರಾಶಿ: ಕುಟುಂಬದಲ್ಲಿ ನೆಮ್ಮದಿ ಸಿಗಲಿದೆ. ಹೊಸ ಆದಾಯ ಮೂಲಗಳು ಸೃಷ್ಠಿಯಾಗುತ್ತದೆ.
ಧನು ರಾಶಿ: ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಭಯ ಬೇಡ.
ಮಕರ ರಾಶಿ: ಕುಟುಂಬದಲ್ಲಿ ಹೆಚ್ಚಿನ ಖರ್ಚು ವೆಚ್ಚ ಬರಲಿದೆ. ಆರೋಗ್ಯ ಸುಧಾರಿಸಲಿದೆ. ಶೈಕ್ಷಣಿಕ ವೃತ್ತಿಯಲ್ಲಿರುವವರಿಗೆ ಸಣ್ಣ-ಪುಟ್ಟ ತೊಂದರೆ ಸಹಜ. ಹೆದರುವುದು ಬೇಡ.
ಕುಂಭ ರಾಶಿ: ವ್ಯಾಪಾರ ವಹಿವಾಟು ವೃದ್ಧಿಸಲಿದೆ. ಆರೋಗ್ಯದ ಕಡೆ ಗಮನವಿರಲಿ.
ಮೀನ ರಾಶಿ: ಭಾವನೆಗಳಲ್ಲಿ ವ್ಯತ್ಯಾಸವಾಗಲಿದೆ. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ಹಣವ್ಯಯವಾಗುವ ಸಾಧ್ಯತೆಯಿದೆ.
Discussion about this post