ಮೇಷ ರಾಶಿ: ಈ ದಿನವೂ ನಿಮಗೆ ಶುಭ ದಿನ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ಕುಟುಂಬ ಹಾಗೂ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋದರೆ ಉಲ್ಲಾಸ ಹೆಚ್ಚಲಿದೆ.
ವೃಷಭ ರಾಶಿ: ನಿಮಗೆ ಹೊಸ ಹೊಸ ಜವಾಬ್ದಾರಿಗಳು ಸಿಗಲಿದೆ. ಕುಟುಂಬ ಜೀವನದಲ್ಲಿ ಶಾಂತಿ ನೆಲೆಸಲಿದೆ. ನಿಮ್ಮ ವ್ಯಕ್ತಿತ್ವ ಸುಧಾರಿಸಲಿದೆ.
ಮಿಥುನ ರಾಶಿ: ಈ ದಿನ ನಿಮ್ಮ ಆರೋಗ್ಯ ಸುಧಾರಿಸಲಿದೆ. ದೀರ್ಘ ಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆಯಿದೆ. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ಸಿಗಲಿದೆ.
ಕರ್ಕಾಟಕ ರಾಶಿ: ಆರ್ಥಿಕ ವಿಷಯಗಳ ಬಗ್ಗೆ ಹೆಚ್ಚಿನ ಗಮನಕೊಡಿ. ಮಾನಸಿಕ ಒತ್ತಡದಿಂದ ಹೊರ ಬನ್ನಿ. ಸಾಮಾಜಿಕ ಸ್ಥಾನಮಾನಗಳು ಹೆಚ್ಚಾಗಲಿದೆ.
ಸಿಂಹ ರಾಶಿ: ಅತಿಯಾದ ಖರ್ಚಿನಿಂದ ಮನಸ್ಸು ಅಸಮಧಾನಗೊಳ್ಳಲಿದೆ. ಆದ್ದರಿಂದ ಬುದ್ಧಿವಂತಿಕೆಯಿAದ ಖರ್ಚು ಮಾಡಿ. ಆರೋಗ್ಯ ಸುಧಾರಿಸಲಿದೆ.
ಕನ್ಯಾ ರಾಶಿ: ಈ ದಿನ ಸಾಮಾನ್ಯ ದಿನವಾಗಿರುತ್ತದೆ. ಮಾನಸಿಕ ಒತ್ತಡದಿಂದ ಪರಿಹಾರ ಸಿಗಲಿದೆ. ಜೀವನದಲ್ಲಿ ಸಕಾರಾತ್ಮಕ ಶಕ್ತಿ ಇರಲಿದೆ. ಆಧ್ಯಾತ್ಮಿಕ ವಿಷಯದಲ್ಲಿ ಆಸಕ್ತಿ ಹೊಂದುತ್ತೀರಿ.
ತುಲಾ ರಾಶಿ: ಕುಟುಂಬ ಜೀವನವನ್ನು ಬುದ್ಧಿವಂತಿಕೆಯಿoದ ನಡೆಸಿ. ಮೊದಲು ಪ್ರಮುಖ ಕಚೇರಿ ಕೆಲಸಗಳನ್ನು ನಿಭಾಯಿಸಿಕೊಳ್ಳಿ. ವೈವಾಹಿಕ ಜೀವನದಲ್ಲಿ ಸಂತೋಷ ತುಂಬಿರಲಿದೆ. ಆರೋಗ್ಯವೂ ಸುಧಾರಿಸಲಿದೆ.
ವೃಶ್ಚಿಕ ರಾಶಿ: ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಿ. ಹಣಕಾಸಿನ ವಿಷಯದಲ್ಲಿ ಅದೃಷ್ಟ ಒದಗಲಿದೆ. ಅನಿರೀಕ್ಷಿತ ಆದಾಯಗಳಿಂದ ನಿಮ್ಮ ಮನಸ್ಸು ಸಂತೋಷಗೊಳ್ಳಲಿದೆ.
ಧನು ರಾಶಿ: ಧನು ರಾಶಿಯವರು ಇಂದಿನ ದಿನ ಬಹಳಷ್ಟು ತಾಳ್ಮೆಯಿಂದಿರಬೇಕು. ಹೆಚ್ಚುವರಿ ಕೆಲಸ ನಿಭಾಯಿಸಬೇಕಾಗುತ್ತದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಗೆಲುವು ಉಂಟಾಗಲಿದೆ.
ಮಕರ ರಾಶಿ: ಆರೋಗ್ಯ ಸುಧಾರಿಸಲಿದೆ. ಮನೆಯಲ್ಲಿ ಶುಭ ಕಾರ್ಯಗಳ ಬಗ್ಗೆ ಯೋಚನೆಯನ್ನು ಮಾಡುತ್ತೀರಿ. ಇಂದಿನ ದಿನ ನಿಮಗೆ ಸಾಮಾನ್ಯವಾಗಿರಲಿದೆ
ಕುಂಭ ರಾಶಿ: ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದೆ. ತುಂಬಾ ದಿನದಿಂದ ನಿಮ್ಮ ಹಣ ಎಲ್ಲಾದರೂ ಸಿಲುಕಿಕೊಂಡಿದ್ದರೆ ಅದಕ್ಕೆ ಪರಿಹಾರ ಸಿಗಲಿದೆ. ವೃತ್ತಿಪರ ಜೀವನದಲ್ಲಿ ಯಶಸ್ಸು ಸಿಗಲಿದೆ.
ಮೀನ ರಾಶಿ: ಮೀನ ರಾಶಿಯವರಿಗೆ ಕುಟುಂಬದಿAದ ವಿಶೇಷವಾದ ಗೌರವ ಮನ್ನಣೆ ಸಿಗಲಿದೆ. ವೃತ್ತಿ ಜೀವನದಲ್ಲಿ ಹೊಸ ಸಾಧನೆಯನ್ನು ಮಾಡಲಿದ್ದೀರಿ.
Discussion about this post