ಮೇಷ ರಾಶಿ: ಉದ್ಯೋಗಕ್ಕೆ ಸಂಬoಧಿಸಿದoತೆ ಹೊಸ ಕಾರ್ಯಗಳ ಜವಾಬ್ದಾರಿ ಬರಲಿದೆ. ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳಬೇಡಿ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿರಲಿ.
ವೃಷಭ ರಾಶಿ: ಹೊಸ ಯೋಜನೆಯಲ್ಲಿ ಕ್ಷೀಪ್ರವಾದಂತಹ ಪ್ರಗತಿ ಆಗಲಿದೆ. ಯಾರನ್ನು ಕೂಡ ಅತಿಯಾಗಿ ನಂಬದಿರಿ. ಉದ್ಯೋಗದಲ್ಲಿ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳುತ್ತೀರಿ.
ಮಿಥುನ ರಾಶಿ: ಇಟ್ಟ ಹೆಜ್ಜೆಯನ್ನು ಹಿಂದಿಡದೇ ದೃಢವಾಗಿರಿ. ಆಭರಣ ವ್ಯಾಪಾರಿಗಳಿಗೆ ಅನಿರೀಕ್ಷಿತವಾದ ಲಾಭ ಬರಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ.
ಕರ್ನಾಟಕ ರಾಶಿ: ಉತ್ತಮ ಆರೋಗ್ಯ ಇರಲಿದೆ. ಕೃಷಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಆಕಸ್ಮಿಕ ಧನಾ ಆಗಮನ ಸಾಧ್ಯತೆಯಿದೆ.
ಸಿಂಹ ರಾಶಿ: ಮನಸ್ಸು ಗೊಂದಲದಲ್ಲಿರುವಾಗ ನಿರ್ಧಾರ ತೆಗೆದುಕೊಳ್ಳಬೇಡಿ. ಕೃಷಿ ಕ್ಷೇತ್ರದಲ್ಲಿರುವವರು ಉತ್ತಮ ಸ್ಥಾನಮಾನವನ್ನು ಪಡೆಯುತ್ತೀರಿ.
ಕನ್ಯಾ ರಾಶಿ: ನಿಮ್ಮ ಸಹ ಉದ್ಯೋಗಿಗಳಿಂದ ನಿಮಗೆ ಸಹಕಾರ ಸಿಗಲಿದೆ. ಹೊಸ ಉದ್ಯೋಗಾವಕಾಶಗಳು ಕೂಡ ತೆರೆಯಲಿವೆ.
ತುಲಾ ರಾಶಿ: ಉದ್ಯೋಗದಲ್ಲಿ ನಿಮಗೆ ಒಳ್ಳೆಯ ಸ್ಥಾನಮಾನ ಸಿಗಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿಯೂ ಮುನ್ನಡೆ ಸಾಧ್ಯ. ಆರೋಗ್ಯದ ಕಡೆ ಕಾಳಜಿಯಿರಲಿ.
ವೃಶ್ಚಿಕ ರಾಶಿ: ಆರೋಗ್ಯದ ಮೇಲೆ ಗಮನವಿರಲಿ. ಉದ್ಯೋಗದಲ್ಲಿ ಎಂದಿನAತೆ ಇರಲಿದೆ. ಈ ದಿನ ನಿಮಗೆ ಹೊಸ ಹೊಸ ಅನುಭವವನ್ನು ನೀಡುತ್ತದೆ.
ಧನು ರಾಶಿ: ಉದ್ಯೋಗ ಸ್ಥಾನದಲ್ಲಿ ಸಣ್ಣ ಬದಲಾವಣೆ ಆಗಬಹುದು. ದೈಹಿಕ ಆರೋಗ್ಯದ ಬಗ್ಗೆ ಲಕ್ಷವಿರಲಿ. ಮಾನಸಿಕವಾಗಿ ಕೂಡ ಕುಗ್ಗದಿರಿ.
ಮಕರ ರಾಶಿ: ಈ ದಿನ ನಿಮ್ಮ ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಉದ್ಯೋಗದ ವಿಷಯದಲ್ಲಿ ದೃಢ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ. ನಿಗದಿತ ಸಮಯಕ್ಕೆ ಎಲ್ಲಾ ಕಾರ್ಯವನ್ನು ಮಾಡುತ್ತೀರಿ. ವ್ಯಾಪಾರಿ ಕ್ಷೇತ್ರದವರಿಗೆ ಅಧಿಕ ಲಾಭವಾಗಲಿದೆ.
ಕುಂಭ ರಾಶಿ: ದೂರ ಪ್ರಯಾಣ ಮಾಡುವುದು ಅಷ್ಟು ಯೋಗ್ಯವಲ್ಲ. ಸ್ನೇಹಿತರ ಸಹಾಯ ಸಿಗಲಿದೆ. ಸಂಗಾತಿಯೊಟ್ಟಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ. ಸಾಲವನ್ನು ನೀಡಬೇಡಿ
ಮೀನ ರಾಶಿ: ಅನೇಕ ರೀತಿಯ ಸಮಸ್ಯೆಗಳು ಎದುರಾಗಬಹುದು. ಮಾನಸಿಕವಾಗಿ ಕುಗ್ಗುವ ಲಕ್ಷಣಗಳಿವೆ. ದುಡುಕು ನಿರ್ಧಾರ ತೆಗೆದುಕೊಳ್ಳಬೇಡಿ.
Discussion about this post