• Latest
Premature transfer Shootout hero becomes Deputy Commissioner!

ಅವಧಿಗೂ ಮುನ್ನ ವರ್ಗಾವಣೆ: ಶುಟೌಟ್ ಶೂರನಿಗೆ ಡೆಪ್ಯುಟಿ ಕಮಿಷನರ್ ಭಾಗ್ಯ!

2 weeks ago
Leaking bus stand Demand for repairs

ಸೋರುವ ಬಸ್ ನಿಲ್ದಾಣ: ದುರಸ್ಥಿಗೆ ಆಗ್ರಹ

19 minutes ago
Sadhguru's blessings Golden opportunity for musical talents

ಸದ್ಗುರು ಆಶೀರ್ವಾದ: ಸಂಗೀತ ಪ್ರತಿಭೆಗಳಿಗೆ ಸುವರ್ಣ ಅವಕಾಶ

39 minutes ago
ADVERTISEMENT
His threats are not limited to one or two... School children are scared of the little boy!

ಆತನ ಕಾಟ ಒಂದೆರಡಲ್ಲ.. ಮರಿ ಪುಡಾರಿಗೆ ಬೆದರಿದ ಶಾಲಾ ಮಕ್ಕಳು!

53 minutes ago

ಮುಂದುವರೆದ ಮಳೆ: ಮತ್ತೆ ಎರಡು ತಾಲೂಕಿನ ಶಾಲೆಗೆ ಮಳೆ ರಜೆ!

20 hours ago
Ashada Amavasya is the auspicious time for a woman to marry a woman!

ಮಹಿಳೆ ಜೊತೆ ಮಹಿಳೆಯ ಮದುವೆಗೆ ಆಷಾಢ ಅಮವಾಸ್ಯೆಯೇ ಮುಹೂರ್ತ!

20 hours ago
Saturday, July 26, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಅವಧಿಗೂ ಮುನ್ನ ವರ್ಗಾವಣೆ: ಶುಟೌಟ್ ಶೂರನಿಗೆ ಡೆಪ್ಯುಟಿ ಕಮಿಷನರ್ ಭಾಗ್ಯ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Premature transfer Shootout hero becomes Deputy Commissioner!
Advertisement is not enabled. Advertisement is not enabled. Advertisement is not enabled.
ADVERTISEMENT

ಮರಿ ಪುಡಾರಿಗಳಿಗೆ ಪಿಸ್ತೂಲಿನ ಸದ್ದಿನಿಂದ ಬುದ್ದಿ ಕಲಿಸಿದ್ದ ಉತ್ತರ ಕನ್ನಡ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರ ವರ್ಗಾವಣೆಯಾಗಿದೆ. ಎಂ ನಾರಾಯಣ ಅವರು ಬೆಂಗಳೂರು ಸಿಟಿ ಡೆಪ್ಯೂಟಿ ಕಮಿಷನರ್ ಆಗಿ ವರ್ಗಾವಣೆ ಹೊಂದಿದ್ದಾರೆ.

ಎo ನಾರಾಯಣ ಅವರು ಉತ್ತರ ಕನ್ನಡ ಜಿಲ್ಲೆಯ ಮಟ್ಕಾ ದಂಧೆ ನಿಯಂತ್ರಣಕ್ಕೆ ತಂದಿದ್ದರು. ಸಣ್ಣಪುಟ್ಟ ರೌಡಿಗಳನ್ನು ನಿಯಂತ್ರಣದಲ್ಲಿಟ್ಟುಕೊoಡು ಅಪರಾಧ ಚಟುವಟಿಕೆ ತಡೆದಿದ್ದರು. 7ಕ್ಕೂ ಅಧಿಕ ಕಡೆ ಪೊಲೀಸ್ ಪಿಸ್ತೂಲು ಬಳಕೆ ಮಾಡಿದ್ದು, ವಿವಿಧ ಪ್ರಕರಣಗಳ ಆರೋಪಿಗಳಿಗೆ ಪಿಸ್ತೂಲಿನ ಮೂಲಕವೇ ಉತ್ತರ ಕೊಟ್ಟಿದ್ದರು.

ADVERTISEMENT

ಬಡ್ಡಿಸಾಲ ದಂದೇಕೋರರ ವಿರುದ್ಧ ಸಮರ ಸಾರಿದ್ದ ಎಂ ನಾರಾಯಣ್ ಜಿಲ್ಲೆಯಾದ್ಯಂತ ಮೀಟರ್ ಬಡ್ಡಿ ದಂಧೆ ನಿಯಂತ್ರಿಸಿದ್ದರು. ಏಕಾಏಕಿ ಎಲ್ಲೆಂದರಲ್ಲಿ ದಾಳಿ ನಡೆಸಿ ಅಕ್ರಮಗಳಿಗೆ ಕಡಿವಾಣ ಹಾಕಿದ್ದರು. ಹೀಗಾಗಿಯೇ ಎಂ ನಾರಾಯಣ ಅವರು ಎಷ್ಟು ಜನಪ್ರಿಯತೆಪಡೆದಿದ್ದರೋ, ಅಷ್ಟೇ ಪ್ರಮಾಣದಲ್ಲಿ ವಿರೋಧಿಗಳನ್ನು ಸಹ ಹೊಂದಿದ್ದರು.

ADVERTISEMENT

ತಳಹಂತದ ಪೊಲೀಸ್ ಅಧಿಕಾರಿಗಳ ವಿಶ್ವಾಸಗಳಿಸಿದ್ದರು. ಈ ಹಿಂದೆ ಭಟ್ಕಳದಲ್ಲಿ ಡಿವೈಎಸ್‌ಪಿ ಆಗಿ ಅನುಭವಪಡೆದಿದ್ದರಿಂದ ಅಲ್ಲಿನ ಅಕ್ರಮಗಳನ್ನು ನಿಯಂತ್ರಿಸಿದ್ದರು. ಒಲ್ಲದ ಮನಸ್ಸಿನಿಂದಲೇ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿ ಬಂದಿದ್ದ ಅವರು ಇದೀಗ ಒಲ್ಲದ ಮನಸ್ಸಿನಿಂದಲೇ ವರ್ಗಾವಣೆ ಆಗಿದ್ದಾರೆ

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಕಳಚೆ: ಭೂ ಕುಸಿತ ಪ್ರದೇಶದವರಿಗೆ ಪುನರ್ವಸತಿಯ ನಿರೀಕ್ಷೆ

Next Post

2025 ಜುಲೈ 16ರ ದಿನ ಭವಿಷ್ಯ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋