ಮೇಷ ರಾಶಿ: ನಿಮ್ಮ ಚೈತನ್ಯ ಹೆಚ್ಚಿಸಲು ಸ್ವಲ್ಪ ವಿಶ್ರಾಂತಿ ಅಗತ್ಯ. ಪೌಷ್ಟಿಕ ಆಹಾರದಿಂದ ದೇಹ
ಕ್ಕೆ ಸಹಾಯವಾಗಲಿದೆ. ಸಂಬಂಧಿಕರಿಂದ ಸಾಲಪಡೆದಿದ್ದರೆ ಅದನ್ನು ಮರುಪಾವತಿಸಿ
ವೃಷಭ ರಾಶಿ: ತಂದೆ-ತಾಯಿ ಅಥವಾ ಹಿರಿಯರಿಂದ ಹಣ ಉಳಿತಾಯದ ಮಾರ್ಗದರ್ಶನ ಸಿಗಲಿದೆ. ಅವರ ಸಲಹೆ ಸ್ವೀಕರಿಸಿ, ಅನುಕರಿಸಿ.
ಮಿಥುನ ರಾಶಿ: ಮಕ್ಕಳ ಶಿಕ್ಷಣಕ್ಕೆ ಅಧಿಕ ಹಣ ವೆಚ್ಚವಾಗಲಿದೆ. ಕುಟುಂಬದ ಸ್ಥಿತಿ ಯೋಚನೆ ಮಾಡಿದ ರೀತಿ ಇರುವುದಿಲ್ಲ. ಮನೆಯಲ್ಲಿ ಅಶಾಂತಿ ಸಾಧ್ಯತೆ ಹೆಚ್ಚಿದೆ.
ಕರ್ಕ ರಾಶಿ: ನಿಮ್ಮ ಕುಟುಂಬದವರಿಗಾಗಿ ಸೂಕ್ತ ಸಮಯ ನೀಡಿ. ಆಪ್ತರ ಸಲುವಾಗಿ ಕಾಳಜಿ ವಹಿಸುವ ಬಗ್ಗೆ ಅವರಿಗೆ ಅರ್ಥವಾಗಲಿ. ಕುಟುಂಬದವರಿಗೆ ಪ್ರೀತಿ ತೋರಿಸಿ. ಅವರ ಕಷ್ಟಗಳನ್ನು ಆಲಿಸಿ. ಹಳೆಯ ಸ್ನೇಹಿತರ ಭೇಟಿ ಆಗಲಿದೆ.
ಸಿಂಹ ರಾಶಿ: ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಲಾಭವೂ ಬರಲಿದೆ. ಸ್ನೇಹಿತರ ಸಹಕಾರ ಸಿಗಲಿದೆ.
ಕನ್ಯಾ ರಾಶಿ: ಪ್ರಾಚೀನ ವಸ್ತುಗಳು ಮತ್ತು ಆಭರಣಗಳಲ್ಲಿನ ಹೂಡಿಕೆ ಲಾಭ ಮತ್ತು ಸಮೃದ್ಧಿ ತರುತ್ತದೆ. ಕುಟುಂಬದ ಸದಸ್ಯರೊಂದಿಗೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಂಡರೆ ಸಹಾಯ ಸಿಗಲಿದೆ.
ತುಲಾ ರಾಶಿ: ಆರೋಗ್ಯ ದೃಷ್ಟಿಯಿಂದ ಉತ್ತಮವಾದ ದಿನ. ಈ ದಿನ ಹೆಚ್ಚು ಆತ್ಮವಿಶ್ವಾಸ ಸಿಗಲಿದೆ. ಆರ್ಥಿಕ ಲಾಭವೂ ಇದೆ.
ವೃಶ್ಚಿಕ ರಾಶಿ: ಆರೋಗ್ಯಕರ ಜೀವನ ಸಿಗಲಿದೆ. ಅಸಾಮಾನ್ಯವಾಗಿದ್ದನ್ನು ಸಾಧಿಸಲು ಸಾಧ್ಯವಾಗಿಸುವ ಒಂದು ವಿಶೇಷ ದಿನ. ಬುದ್ಧಿವಂತ ಹೂಡಿಕೆಗಳು ಮಾತ್ರ ಆದಾಯಗಳನ್ನು ನೀಡುವುದರಿಂದ ಯೋಜನೆ ಮಾಡಿ ಹಣ ಹೂಡಿ.
ಮಕರ ರಾಶಿ: ವ್ಯಾಪಾರಿಗಳಿಗೆ ಹಣದ ಲಾಭವಾಗುವ ಸಾಧ್ಯತೆ ಇದೆ. ಈ ಹಣ ನಿಮ್ಮ ಅನೇಕ ಸಮಸ್ಯೆಗಳನ್ನು ದೂರ ಮಾಡಬಹುದು. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ ಬೇಡ.
ಕುಂಭ ರಾಶಿ: ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿ ರೂಪಿಸಿಕೊಳ್ಳಿ. ಕಳೆದ ದಿನಗಳನ್ನು ಹೋಲಿಸಿದರೆ ಇಂದು ಆರ್ಥಿಕ ಉತ್ತಮವಾಗಲಿದೆ. ಹೆಚ್ಚಿನ ಹಣವನ್ನು ಪಡೆಯುತ್ತೀರಿ.
ಮೀನ ರಾಶಿ: ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿಂಜರಿಕೆ ಬೇಡ. ನಿಮ್ಮ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ನಿಮ್ಮನ್ನು ವ್ಯಕ್ತಪಡಿಸಿ. ಸಮಸ್ಯೆಯನ್ನು ನಿಭಾಯಿಸಲು ಶಾಂತತೆ ಮುಖ್ಯ. ದಿನದ ಆರಂಭ ಚೆನ್ನಾಗಿದ್ದರೂ ಸಂಜೆಯ ಸಮಯದಲ್ಲಿ ಯಾವುದೇ ಕಾರಣದಿಂದ ನಿಮ್ಮ ಹಣ ಖರ್ಚಾಗಬಹುದು.
Discussion about this post