`ಕಾಡಿನ ನಡುವೆ ಪುಟ್ಟ ಜೋಪಡಿ ನಿರ್ಮಿಸಿ ವಾಸಿಸಬೇಕು. ಅಲ್ಲಿ ಎಲ್ಲಾ ಬಗೆಯ ಮೂಲಭೂತ ಸೌಕರ್ಯವೂ ಜೊತೆಗಿರಬೇಕು’ ಎಂದು ಬಯಸುವವರು ಕುಮಟಾ-ಗೋಕರ್ಣ ನಡುವಿನ ಪ್ರದೇಶದಲ್ಲಿ ಭೂಮಿ ಖರೀದಿಸಬೇಕು. ಉತ್ತಮ ರಸ್ತೆ, ವರ್ಷಪೂರ್ತಿ ನೀರಿನ ಜೊತೆ ನಿವೃತ್ತಿಯ ನಂತರ ಸಮೃದ್ಧಿ ಬಯಸುವವರಿಗೂ ಈ ಪ್ರದೇಶ ಸೂಕ್ತ.
ಉತ್ತರ ಕನ್ನಡ ಜಿಲ್ಲೆಯ ಹೃದಯಭಾಗವಾದ ಯಾಣ-ಗೋಕರ್ಣದ ನಡುವೆ 3.13 ಎಕರೆ ಜಾಗ ಮಾರಾಟಕ್ಕಿದೆ. ಅವರವರ ಅಗತ್ಯಕ್ಕೆ ಅನುಗುಣವಾಗಿ ಗುಂಟೆ ಲೆಕ್ಕದಲ್ಲಿಯೂ ಜಾಗ ಸಿಗುತ್ತದೆ. ಇಲ್ಲವೇ ಮೂರುಕಾಲು ಎಕರೆಯನ್ನು ಖರೀದಿಸುವವರಿಗೂ ಯೋಗ್ಯ ಬೆಲೆಗೆ ಜಾಗ ಕೊಡಲಾಗುತ್ತದೆ. ಯಾಣದಿಂದ 10ಕಿಮೀ ಹಾಗೂ ಗೋಕರ್ಣದಿಂದ 24ಕಿಮೀ ದೂರದಲ್ಲಿರುವ ಈ ಜಾಗ ಪ್ರವಾಸೋದ್ಯಮ ಚಟುವಟಿಕೆ ನಡೆಸುವರಿಗೆ ಸಹ ಹೇಳಿ ಮಾಡಿಸಿದ ಪ್ರದೇಶ. ಕಾರಣ ಪ್ರಸಿದ್ಧ ವಿಭೂತಿ ಜಲಪಾತ ಸಹ ಇಲ್ಲಿಂದ 8ಕಿಮೀ ಮಾತ್ರ. ಜೊತೆಗೆ ಮಿರ್ಜಾನ್ ಕೋಟೆ, ಕಡಲತೀರಗಳೆಲ್ಲವೂ ಇಲ್ಲಿಂದ ತೀರಾ ಹತ್ತಿರ.
ಈ ಹಸಿರು ಕೃಷಿ ಭೂಮಿಗೆ ಯಾವುದೇ ತಂಟೆ ತಕರಾರಿಲ್ಲ. ಅಕ್ಕ-ಪಕ್ಕದವರ ಕಿರಿಕಿರಿಯಿಲ್ಲ. ಈಗಾಗಲೇ ವಿವಿಧ ಬ್ಯಾಂಕುಗಳು ಜಾಗದ ಮೇಲೆ ಸಾಲವನ್ನು ನೀಡಿದ್ದರಿಂದ ದಾಖಲೆಗಳ ಬಗ್ಗೆಯೂ ಅನುಮಾನಪಡಬೇಕಾಗಿಲ್ಲ. ಅದಾಗಿಯೂ, ದಾಖಲೆಗಳ ಪರಿಶೀಲನೆಗೆ ಸಾಕಷ್ಟು ಅವಕಾಶವಿದ್ದು, ಭೂ ಪರಿವರ್ತನೆಗೆ ಸಹ ಹೆಚ್ಚಿನ ಓಡಾಟ ಬೇಕಾಗಿಲ್ಲ. ರೆಸಾರ್ಟ, ಯೋಗ ಕೇಂದ್ರ, ಸಾವಯವ ಕೃಷಿ ಅಥವಾ ವಿಲ್ಲಾ ಬಗೆಯ ಮನೆ ನಿರ್ಮಿಸಲು ಈ ಜಾಗ ಅತ್ಯುತ್ತಮ. ಇದರೊಂದಿಗೆ ಆಯುರ್ವೇದ ಗಿಡಮೂಲಿಕೆ, ಸಂಶೋಧನೆಗಳಿಗೂ ಇಲ್ಲಿ ಸಾಕಷ್ಟು ಅವಕಾಶಗಳಿವೆ.
ಸುತ್ತಲು ಹಸಿರಿನ ಕಾಡು, ವರ್ಷವಿಡೀ ಹರಿಯುವ ನೀರಿಗೆ ಇಲ್ಲಿ ಎಂದಿಗೂ ಬರಗಾಲವಿಲ್ಲ. ಈ ಜಾಗ ಫಾರ್ಮ ಹೌಸ್, ಹೋಂ ಸ್ಟೇ, ರೆಸಾರ್ಟ ಅಥವಾ ಆಯುರ್ವೇದ ಚಿಕಿತ್ಸಾ ಕೇಂದ್ರಕ್ಕೆ ಸೂಕ್ತ ಪ್ರದೇಶ. ಪ್ರವಾಸೋದ್ಯಮ ಚಟುವಟಿಕೆಗೆ ಸಾಕಷ್ಟು ಅವಕಾಶಗಳಿರುವುದರಿಂದ ಇದೀಗ ಹಣ ಹೂಡಿಕೆ ಮಾಡಿದರೂ 5-10 ವರ್ಷದಲ್ಲಿ ಶೇ 50ರಷ್ಟು ಬೆಲೆ ಏರಿಕೆ ಸಾಧ್ಯ. ಸದ್ಯ ಒಂದು ಎಕರೆಗೆ 35 ಲಕ್ಷ ರೂ ಹಾಗೂ 3 ಎಕರೆಗೆ 99 ಲಕ್ಷ ರೂಪಾಯಿ ದರದಲ್ಲಿ ಈ ಕ್ಷೇತ್ರ ಮಾರಾಟಕ್ಕಿದೆ.
ಕರಾವಳಿ ಭಾಗದಲ್ಲಿ ಅತ್ಯಂತ ವೇಗವಾಗಿ ಪರಿಸರ ಪ್ರವಾಸೋದ್ಯಮ ಬೆಳವಣಿಗೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಭೂಮಿಯ ಬೆಲೆಯೂ ಏರಿಕೆಯಾಗುತ್ತಿದೆ. ಅದಾಗಿಯೂ ಈ ಪ್ರದೇಶದಲ್ಲಿ 1ಗುಂಟೆಗೆ 1.10 ಲಕ್ಷ ರು ಆಸುಪಾಸಿನಲ್ಲಿ ಜಾಗ ಕೊಡಲಾಗುತ್ತಿದೆ. ಮೂರುಕಾಲು ಎಕರೆ ಭೂಮಿಯೂ ಬೇಕು ಎಂದವರು ಕೋಟಿ ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಈ ಜಾಗ ಖರೀದಿಸಲು ಸಾಧ್ಯ.
ಮೊದಲು ಭೂಮಿ ನೋಡಿ.. ನಂತರವೇ ಮಾತುಕಥೆಗೆ ಬನ್ನಿ!
ಮತ್ತೆನಾದರೂ ಗೊಂದಲವಿದ್ದರೆ ಮರೆಯದೇ ಫೋನ್ ಮಾಡಿ: 9620942230 ಅಥವಾ 9611231166
#Sponsored
Discussion about this post