ಮೇಷ ರಾಶಿ: ಆಹಾರ ಸೇವನೆ ವಿಷಯದಲ್ಲಿ ಎಚ್ಚರಿಕೆವಹಿಸಿ. ಅಸಡ್ಡೆಯ ಮನೋಭಾವನೆ ಅನಾರೋಗ್ಯಕ್ಕೆ ಕಾರಣ. ಬುದ್ಧಿವಂತಿಕೆಯಿoದ ಹೂಡಿಕೆ ಮಾಡಿ. ಸ್ನೇಹಿತರು ಹಾಗೂ ಸಂಬoಧಿಕರು ಹೆಚ್ಚಿನ ಸಮಯ ಬಯಸಿದರು ನಿಮ್ಮ ಪಾಡಿಗೆ ನೀವಿರುವುದು ಒಳಿತು.
ವೃಷಭ ರಾಶಿ: ನಿಮ್ಮ ಆರೋಗ್ಯ ಚನ್ನಾಗಿರಲಿದೆ. ರಾತ್ರಿ ವೇಳೆ ಹಣದ ಆಗಮನ ಸಾಧ್ಯತೆಯಿದೆ. ನೀವು ನೀಡಿರುವ ಹಣ ಮರಳಿ ಸಿಗಲಿದೆ.
ಮಿಥುನ ರಾಶಿ: ಆರಾಮದಾಯಕ ಭಾವನೆ ಹೊಂದಿರುತ್ತೀರಿ. ಜನ ನಿಮ್ಮಿಂದ ಏನು ಬಯಸುತ್ತಾರೆ ಎಂದು ಅರಿವಾಗಲಿದೆ. ಖರ್ಚು-ವೆಚ್ಚಗಳನ್ನು ತಗ್ಗಿಸಿ.
ಕರ್ಕ ರಾಶಿ: ಬಾಲ್ಯದ ನೆನಪುಗಳು ನಿಮ್ಮನ್ನು ಆವರಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಮಾನಸಿಕ ಒತ್ತಡ ಆಗಬಹುದು. ಆತಂಕ ಹಾಗೂ ಒತ್ತಡದಿಂದ ಹೊರಬನ್ನಿ.
ಸಿಂಹ ರಾಶಿ: ಇಡೀ ದಿನ ಚುರುಕುತನದಿಂದ ಕೂಡಿರಲಿದೆ. ಆರೋಗ್ಯವೂ ಚನ್ನಾಗಿರಲಿದೆ. ಅಜ್ಞಾತ ಮೂಲಗಳಿಂದ ಹಣ ಸಿಗಲಿದೆ. ಆರ್ಥಿಕ ಸಮಸ್ಯೆ ದೂರವಾಗಲಿದೆ. ಕುಟುಂಬದ ಕಲ್ಯಾಣಕ್ಕಾಗಿ ಕೆಲಸ ಮಾಡಿ.
ಕನ್ಯಾ ರಾಶಿ: ಒತ್ತಡದ ಕೆಲಸ ನಿಮ್ಮ ಸಹನೆ ಹಾಳು ಮಾಡಲಿದೆ. ರಾತ್ರಿ ವೇಳೆ ಧನ ಆಗಮನ ಆಗಲಿದೆ. ಸಾಲ ಮರುಪಾವತಿ ಆಗುವ ಸಾಧ್ಯತೆಯಿದೆ.
ತುಲಾ ರಾಶಿ: ಬೇರೆಯವರನ್ನು ಅಗೌರವದಿಂದ ಕಾಣುವುದು ಅಪಾಯ. ಸಂಬAಧವನ್ನು ಹಾಳು ಮಾಡಿಕೊಳ್ಳಬೇಡಿ. ಸ್ನೇಹಿತರ ಜೊತೆಯಿರುವಾಗ ಹಣ ವೆಚ್ಚ ಮಾಡುವ ಮುನ್ನ ಯೋಚಿಸಿ.
ವೃಶ್ಚಿಕ ರಾಶಿ: ಭಾವನೆಗಳ ನಿಯಂತ್ರಣ ಕಷ್ಟವಾಗಬಹುದು. ಅಸಾಮಾನ್ಯ ವರ್ತನೆ ಸುತ್ತಲಿನ ಜನರನ್ನು ಗೊಂದಲಕ್ಕೀಡುಮಾಡಬಹುದು. ನಿಮಗೂ ನಿರಾಸೆಯಾಗಬಹುದು.
ಧನು ರಾಶಿ: ಕುಟುಂಬದ ಸದಸ್ಯರ ಸಕಾಲಿಕ ಬೆಂಬಲ ಬಯಸಿದ ಫಲಿತಾಂಶಗಳು ತರುತ್ತದೆ. ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಇತರರ ವ್ಯವಹಾರಗಳಲ್ಲಿ ನಿಮ್ಮ ಮೂಗು ತೂರಿಸುವಿಕೆ ಸರಿಯಲ್ಲ.
ಮಕರ ರಾಶಿ: ಪೂರ್ತಿ ದಿನ ನೀವು ಹಣದ ಬಗ್ಗೆ ಹೋರಾಟ ಮಾಡುತ್ತಿದ್ದೀರಿ, ಆದರೆ ಸಂಜೆಯ ಸಮಯದಲ್ಲಿ ನೀವು ಹಣದ ಲಾಭ ಪಡೆಯುವರಿ. ನಿಮ್ಮ ಮನದನ್ನೆಯ ವಿಚಿತ್ರ ನಡವಳಿಕೆ ನಿಮ್ಮ ಮನಸ್ಥಿತಿಗೆ ಅಸಮಾಧಾನ ತರಬಹುದು.
ಕುಂಭ ರಾಶಿ: ನಿಮ್ಮ ಬಗ್ಗೆ ನೀವೇ ಒಳ್ಳೆಯ ಅಭಿಪ್ರಾಯ ಇಟ್ಟುಕೊಳ್ಳುವುದು ಮುಖ್ಯ. ಉಳಿತಾಯದ ಹಣ ಕೆಲಸಕ್ಕೆ ಬರಲಿದೆ. ದೊಡ್ಡ ಸಮಸ್ಯೆಯಿಂದ ಪಾರಾಗಲಿದ್ದೀರಿ. ಹಠಮಾತಿ ವರ್ತನೆ ಮನೆಯವರ ಜೊತೆ ಸ್ನೇಹಿತರಿಗೂ ಬೇಸರ ಮೂಡಿಸಲಿದೆ.
ಮೀನ ರಾಶಿ: ಮನೆಯಲ್ಲಿನ ಒತ್ತಡದಿಂದ ಸಿಟ್ಟು ಬರಲಿದೆ. ಸಿಟ್ಟು ದೈಹಿಕ ಸಮಸ್ಯೆಗೂ ಕಾರಣ. ಕಿರಿಕಿರಿಯ ಪರಿಸ್ಥಿತಿಯಿಂದ ಹೊರ ಬರುವುದು ಉತ್ತಮ
Discussion about this post