ಮೇಷ ರಾಶಿ: ನಿರಂತರ ಕೆಲಸದ ಒತ್ತಡದಿಂದ ಹೊರಬನ್ನಿ. ವ್ಯವಹಾರದಲ್ಲಿ ಪ್ರತಿಷ್ಠೆ ಬೇಡ. ಅಗತ್ಯ ವಿಶ್ರಾಂತಿಪಡೆಯಿರಿ.
ವೃಷಭ ರಾಶಿ: ಹಣಕಾಸು ವಿಷಯದಲ್ಲಿ ಸುಧಾರಣೆ ಆಗಲಿದೆ. ಉದ್ಯೋಗದಲ್ಲಿ ಉತ್ತಮ ನಿರ್ಧಾರ ಬರಲಿದೆ.
ಮಿಥುನ ರಾಶಿ: ಸಾಮಾಜಿಕ ಸಂಪರ್ಕ ಕಾರ್ಯದಲ್ಲಿ ಸೂಕ್ತ ವಿಚಾರ ಮೂಡಲಿದೆ. ಅನುಭವಿಗಳ ಸಲಹೆಪಡೆದು ಕೆಲಸ ಸಾಧಿಸಿ. ಆದಾಯದ ಅವಕಾಶಗಳು ಹುಡುಕಿ ಬರಲಿದೆ.
ಕಟಕ ರಾಶಿ: ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಗಂಭೀರ ನಿರ್ಧಾರಗಳನ್ನು ಮಾಡುವಾಗ ತಾಳ್ಮೆಯಿಂದ ವರ್ತಿಸಿ. ಮನಸ್ಸು ಶಾಂತವಾಗಿದ್ದಾಗ ಚಿಂತಿಸಿ.
ಸಿoಹ ರಾಶಿ: ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲು ಉತ್ತಮ ದಿನ. ಆತ್ಮ ವಿಶ್ವಾಸ ವೃದ್ಧಿ ಆಗಲಿದೆ. ಹಣದ ವ್ಯಯ ಹೆಚ್ಚಾಗಲಿದೆ. ವಿಶ್ಲೇಷಣಾ ಶಕ್ತಿಯನ್ನು ಸರಿಯಾಗಿ ಉಪಯೋಗಿಸಿ.
ತುಲಾ ರಾಶಿ: ಸಾಮಾಜಿಕ ಮನ್ನಣೆ ಸಿಗಲಿದೆ. ಪ್ರೀತಿ-ಗೌರವ ಸಿಗಲಿದೆ. ಬೇರೆಯವರ ಮೇಲೆ ಪ್ರಭಾವ ಬೀರುವ ಶಕ್ತಿ ನಿಮ್ಮಲಿದೆ.
ವೃಶ್ಚಿಕ ರಾಶಿ: ನಿಮ್ಮ ಜವಾಬ್ದಾರಿ ಹೆಚ್ಚಳವಾಗಲಿದೆ. ಆದರೆ, ಕಾರ್ಯಕ್ಷಮತೆ ಕಡಿಮೆಯಾಗುವ ಸಾಧ್ಯತೆಯಿದೆ. ಸಮಯಕ್ಕೆ ಸರಿಯಾಗಿ ಆಗಬೇಕಾದ ಕೆಲಸ ಮುಗಿಸಿ.
ಧನು ರಾಶಿ: ನಿಮ್ಮ ಯೋಜನೆಗಳ ಅನುಷ್ಠಾನ ಕಷ್ಟವಾಗಬಹುದು. ಆದರೂ, ಪ್ರಯತ್ನ ಬಿಡಬೇಡಿ. ಕೆಲಸಕ್ಕೆ ತಕ್ಕ ಶ್ರಮ ಸಿಗಲಿದೆ.
ಮಕರ ರಾಶಿ: ಲಾಭ ಅಧಿಕವಾಗಿದ್ದರೂ ವೆಚ್ಚಗಳು ಅದಕ್ಕೆ ಸಮನಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಸಮಸ್ಯೆ ಆಗಬಹುದು. ಮಧ್ಯಮ ಸ್ಥಿತಿಯ ಜೀವನಕ್ಕೆ ತೊಂದರೆ ಇಲ್ಲ.
ಕುಂಭ ರಾಶಿ: ಆರೋಗ್ಯದ ಬಗ್ಗೆ ಕಾಳಜಿಯಿಲಿ. ಹಣಕಾಸು ನಿರ್ವಹಣೆಯಲ್ಲಿ ಎಚ್ಚರಿಕೆವಹಿಸಿ. ಅತಿಯಾದ ಚಿಂತೆ ಮಾಡುವುದು ಒಳ್ಳೆಯದಲ್ಲ.
ಮೀನ ರಾಶಿ: ಶಾಂತ ಮನೋಭಾವನೆಯಲ್ಲಿದ್ದಾಗ ಹೊಸ ಅವಕಾಶಗಳು ಹುಡುಕಿ ಬರಲಿದೆ. ಮನಸ್ಸಿನ ನೆಮ್ಮದಿ ಮುಖ್ಯ. ದೇವರ ಧ್ಯಾನ ಮಾಡಿ.
Discussion about this post