ಮೇಷ ರಾಶಿ: ಈ ದಿನ ನಿಮ್ಮ ಕೆಲಸ ಸರಾಗವಾಗಿ ಸಾಗುತ್ತದೆ. ಹಣದ ಸಮಸ್ಯೆ ಹೆಚ್ಚಿರುವುದಿಲ್ಲ. ಆಸ್ತಿ ವಿಷಯದಲ್ಲಿ ಸುಧಾರಣೆ ಕಾಣಲಿದೆ. ವ್ಯವಹಾರದಲ್ಲಿಯೂ ಲಾಭ ಆಗಲಿದೆ. ಕುಟುಂಬದಲ್ಲಿ ಸಂತೋಷ ಕಾಣಬಹುದು.
ವೃಷಭ ರಾಶಿ: ಈ ದಿನ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ವೃತ್ತಿಯಲ್ಲಿ ಸ್ವಲ್ಪ ಒತ್ತಡ ಬರಬಹುದು. ಕುಟುಂಬದವರ ಜೊತೆ ಕಾಲ ಕಳೆಯಿರಿ. ಹಣಕಾಸು ವಿಷಯದಲ್ಲಿ ಎಚ್ಚರಿಕೆ ಅಗತ್ಯ. ನಿರಂತರ ಪ್ರಯತ್ನ ಯಶಸ್ಸು ಕೊಡಲಿದೆ.
ಮಿಥುನ ರಾಶಿ: ಹೊಸ ಅವಕಾಶಗಳು ಸಿಕ್ಕರೆ ಅದನ್ನು ಬಳಸಿಕೊಳ್ಳಿ. ಸ್ನೇಹಿತರ ನೆರವುಪಡೆಯುವುದು ಸೂಕ್ತ. ಪ್ರಯಾಣ ಸಾಧ್ಯತೆ ಹೆಚ್ಚಿದೆ.
ಕರ್ಕ ರಾಶಿ: ಮಾತು ಹಾಗೂ ನಡವಳಿಕೆಯಲ್ಲಿ ಜಾಗೃತಿ ಅಗತ್ಯ. ಹೊಸಬರ ಪರಿಚಯ ಪ್ರಯೋಜನಕಾರಿ. ಸಂಗಾತಿ ಜೊತೆ ಕಾಲ ಕಳೆಯಲು ಉತ್ತಮ ದಿನ.
ಸಿಂಹ ರಾಶಿ: ಆತ್ಮವಿಶ್ವಾಸದಿಂದ ಕೆಲಸ ಮಾಡಿ. ನಾಯಕತ್ವ ಗುಣ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ಹೊಸ ಕಾರ್ಯ ಶುರು ಮಾಡಲು ಸೂಕ್ತ ದಿನ. ಆರೋಗ್ಯ ಹಾಗೂ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.
ಕನ್ಯಾ ರಾಶಿ: ಮನಸ್ಥಿತಿ ನಿಮ್ಮ ನಿಗ್ರಹದಲ್ಲಿರಲಿ. ಕುಟುಂಬದಲ್ಲಿ ಕಲಹದ ಲಕ್ಷಣಗಳಿವೆ. ವ್ಯಕ್ತಿತ್ವ ಬೆಳವಣಿಗೆಗೆ ಒತ್ತು ಕೊಡಿ.
ತುಲಾ ರಾಶಿ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆದಾಯ ಹೆಚ್ಚಳವಾಗಲಿದೆ. ಆರೋಗ್ಯದ ಕಡೆ ಗಮನವಿರಲಿ. ಸೃಜನಶೀಲತೆಯಿಂದ ಕೆಲಸ ಮಾಡುವವರಿಗೆ ಅವಕಾಶವಿದೆ.
ವೃಶ್ಚಿಕ ರಾಶಿ: ನಿಮ್ಮ ಅದೃಷ್ಟ ನಿಮಗೆ ಸಹಾಯ ಮಾಡಲಿದೆ. ವೃತ್ತಿಯಲ್ಲಿ ಸ್ಪರ್ಧೆ ಎದುರಿಸುವುದು ಅನಿವಾರ್ಯ. ಹಣಕಾಸು ವಿಷಯದಲ್ಲಿ ಬದಲಾವಣೆ ಆಗಲಿದೆ. ಹೊಸ ಹೂಡಿಕೆಗೆ ಉತ್ತಮ ದಿನ.
ಧನು ರಾಶಿ: ಉದ್ಯೋಗದಲ್ಲಿ ಯಶಸ್ಸು ಸಾಧ್ಯ. ಕುಟುಂಬಗಳ ಸ್ಥಿತಿ ಗಟ್ಟಿಯಾಗಲಿದೆ. ಪ್ರಯಾಣ ಸಾಧ್ಯತೆ ಹೆಚ್ಚಿದೆ.
ಮಕರ ರಾಶಿ: ವೃತ್ತಿಯಲ್ಲಿ ಬದಲಾವಣೆ ಬಗ್ಗೆ ಚಿಂತನೆ ಬರಲಿದೆ. ಆರೋಗ್ಯಕ್ಕೆ ಜಾಗ್ರತೆ ಅಗತ್ಯ. ಸಂತೋಷದ ಸುದ್ದಿ ಬರಲಿದೆ. ಹಿರಿಯರಿಂದ ಮೆಚ್ಚುಗೆ ಸಿಗಲಿದೆ.
ಕುಂಭ ರಾಶಿ: ವ್ಯಹವಾರದಲ್ಲಿ ಉತ್ತಮ ಫಲ ಸಿಗಲಿದೆ. ಶುತ್ರು ವಿರುದ್ಧದ ಹೋರಾಟದಲ್ಲಿ ಜಯ ಸಿಗಲಿದೆ. ಹಣಕಾಸು ವ್ಯವಹಾರದಲ್ಲಿ ಜಾಗೃತರಾಗಿರಿ.
ಮೀನ: ಕುಟುಂಬದಲ್ಲಿ ಸಂತೋಷ ಕಾಣಬಹುದು. ಸ್ನೇಹಿತರಿಂದ ಶುಭ ಸುದ್ದಿ ಸಿಗಲಿದೆ. ಹಣಕಾಸು ವಿಷಯದಲ್ಲಿಯೂ ಲಾಭವಾಗಲಿದೆ.
Discussion about this post