• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
SSLC exam DC issues warning to be careful

PUC ಪರೀಕ್ಷೆ: ಕಟ್ಟೆಚ್ಚರವಹಿಸಲು ಡೀಸಿ ಸೂಚನೆ

February 20, 2026

ಬೆತ್ತಲೆ ದೇಹಕ್ಕೆ ರುಂಡವೇ ಇರಲಿಲ್ಲ!

February 20, 2026

ಮನೆ ಬಿಟ್ಟು ಹೋದ ಕುಲ ದೇವತೆ!

February 20, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
SSLC exam DC issues warning to be careful

PUC ಪರೀಕ್ಷೆ: ಕಟ್ಟೆಚ್ಚರವಹಿಸಲು ಡೀಸಿ ಸೂಚನೆ

February 20, 2026

ಬೆತ್ತಲೆ ದೇಹಕ್ಕೆ ರುಂಡವೇ ಇರಲಿಲ್ಲ!

February 20, 2026

ಮನೆ ಬಿಟ್ಟು ಹೋದ ಕುಲ ದೇವತೆ!

February 20, 2026
  • Home
  • Janamata
Friday, February 20, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ತುಂಡು ಭೂಮಿಗಾಗಿ ಕಾದಾಟ: ಬೂಟಿನಿಂದ ಹೊಡೆದಾಟ!

Achyutkumar by Achyutkumar
February 20, 2026
413
VIEWS
Share on FacebookShare on WhatsappShare on Twitter
ADVERTISEMENT

ಎರಡು ಗುಂಟೆ ಭೂಮಿಗಾಗಿ ಯಲ್ಲಾಪುರದ ಜಗದೀಶ ವಾಲೀಕರ್ ಹಾಗೂ ರತ್ನವ್ವ ವಾಲೀಕರ್ ನಡವೆ ವೈಮನಸ್ಸು ಮೂಡಿದ್ದು, ಇದೇ ವಿಷಯವಾಗಿ ಜಗಳ ತೆಗೆದ ರತ್ನವ್ವ ವಾಲೀಕರ್ ಅವರು ಜಗದೀಶ ವಾಲೀಕರ್ ಅವರಿಗೆ ಬೂಟಿನಿಂದ ಹೊಡೆದಿದ್ದಾರೆ.

ADVERTISEMENT

ಯಲ್ಲಾಪುರದ ಹೊಸಳ್ಳಿ ಬಳಿಯ ಹದ್ದಿನಸರದಲ್ಲಿ ಜಗದೀಶ ಹನುಮಂತಪ್ಪ ವಾಲೀಕರ್ (69) ಅವರು ವಾಸವಾಗಿದ್ದಾರೆ. ಕೃಷಿ ಜೊತೆ ಕೂಲಿ ಕೆಲಸ ಮಾಡಿಕೊಂಡು ಅವರು ಬದುಕು ಕಂಡುಕೊAಡಿದ್ದಾರೆ. ಹೊಸಳ್ಳಿಯಲ್ಲಿ ರತ್ನವ್ವ ನಾಗಪ್ಪ ವಾಲೀಕರ್ (41) ಅವರು ವಾಸವಾಗಿದ್ದು, ಅವರು ಸಹ ಕೂಲಿ ಕಾರ್ಮಿಕರಾಗಿದ್ದಾರೆ. ಜಗದೀಶ ವಾಲೀಕರ್ ಹಾಗೂ ರತ್ನವ್ವ ವಾಲೀಕರ್ ಅವರು ಸಂಬAಧಿಕರಾಗಿದ್ದಾರೆ.

ADVERTISEMENT

ಹೀಗಿರುವಾಗ ಹೊಸಳ್ಳಿ ಗ್ರಾಮದ ಸರ್ವೇ ನಂ 173ರಲ್ಲಿ ಜಗದೀಶ ವಾಲೀಕರ್ ಅವರು 2 ಗುಂಟೆ ಭೂಮಿ ಹೊಂದಿದ್ದಾರೆ. ಆ ಭೂಮಿಯ ಬಗ್ಗೆ ರತ್ನವ್ವ ವಾಲೀಕರ್ ಅವರು ಮೊದಲಿನಿಂದಲೂ ತಂಟೆ-ತಕರಾರು ಮಾಡುತ್ತಿದ್ದಾರೆ. ಫೆಬ್ರವರಿ 18ರಂದು ಸಹ ಜಾಗದ ವಿಷಯವಾಗಿ ಜಗಳ ತೆಗೆದ ರತ್ನವ್ವ ವಾಲೀಕರ್ ಅವರು ಜಗದೀಶ ವಾಲೀಕರ್ ಅವರ ಮೇಲೆ ಆಕ್ರಮಣ ನಡೆಸಿದ್ದಾರೆ. ತಮ್ಮ ಕಾಲಿನಲ್ಲಿದ್ದ ಬೂಟು ತೆಗೆದು ಜಗದೀಶ ವಾಲೀಕರ್ ಅವರ ಕೆನ್ನೆಗೆ ಬಾರಿಸಿದ್ದಾರೆ.

ADVERTISEMENT

ಈ ನೋವು ಹಾಗೂ ಅವಮಾನ ಸಹಿಸದ ಜಗದೀಶ ವಾಲೀಕರ್ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ಆಗಮಿಸಿ, ತಮಗಾದ ಅನ್ಯಾಯದ ಬಗ್ಗೆ ಹೇಳಿದ್ದಾರೆ. ಯಲ್ಲಾಪುರ ಪೊಲೀಸರು ರತ್ನವ್ವ ವಾಲೀಕರ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ.

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋