• Trending
  • Comments
  • Latest
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

June 11, 2025
ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

June 11, 2025
ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

June 9, 2025

D-Mart: ಡಿಮಾರ್ಟ್‌ನಲ್ಲಿ ಕೆಲಸಗಾರರ ಸಂಬಳ ಎಷ್ಟಿರುತ್ತದೆ? ನೀವು ಅಂದುಕೊಂಡಿದ್ದು ತಪ್ಪು, ಇಲ್ಲಿದೆ ಅಸಲಿ ಸತ್ಯ!

0
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

0
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

0
ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

June 15, 2025

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

June 14, 2025
ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

Sunday, June 15, 2025
mobiletime.in
Advertisement
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

50 ರೂಪಾಯಿಗೆ ಶಾಲಾ ಮಕ್ಕಳ ಪ್ರವಾಸ!

ukskofc@gmail.comby ukskofc@gmail.com
in ವಾಣಿಜ್ಯ
50 ರೂಪಾಯಿಗೆ ಶಾಲಾ ಮಕ್ಕಳ ಪ್ರವಾಸ!
Facebook X-twitter Youtube Wordpress
Spread the love

ಡಿಸೆಂಬರ್ ಬಂದರೆ ಶಾಲಾ ಮಕ್ಕಳಿಗೆ ಪ್ರವಾಸದ ಕಾಲ. ಈ ಬಾರಿ ಪ್ರವಾಸಕ್ಕೆ ಎಲ್ಲಿ ಹೋಗುವುದು? ಎಂದು ಯೋಜಿಸುತ್ತಿರುವವರಿಗೆ ಯಲ್ಲಾಪುರದ UK ನೇಜರ್ ಸ್ಟೇ ಒಂದು ದಿನದ ಅವಕಾಶವನ್ನು ಕಲ್ಪಿಸಿದೆ. ಪೃಕೃತಿಯ ಜೊತೆ ಆಟ-ಪಾಠಗಳೊಂದಿಗೆ ಇಡೀ ದಿನ ಕಳೆಯಲು ಇಚ್ಚಿಸುವವರಿಗೆ ನೇಚರ್ ಸಿಬ್ಬಂದಿ ಸ್ವಾಗತಿಸಲು ಸಜ್ಜಾಗಿದ್ದಾರೆ.

Advertisement. Scroll to continue reading.

ಯಲ್ಲಾಪುರದ ಗಂಟೆ ಗಣಪತಿ ದೇವಾಲಯ ಬಳಿಯಿರುವ UK ನೇಚರ್ ಸ್ಟೇ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ರೆಸಾರ್ಟಗಳಲ್ಲಿ ಒಂದು. ಹಳ್ಳದ ಪಕ್ಕದಲ್ಲಿರುವ ಈ ಭೂಮಿಯಲ್ಲಿ ಬಗೆ ಬಗೆಯ ಗಿಡ-ಮರಗಳಿವೆ. ಪರಿಸರ ಪಾಠದ ಜೊತೆ ಆಟೋಟಗಳಿಗೆ ಈ ಪ್ರದೇಶ ಅತ್ಯಂತ ಯೋಗ್ಯ ಸ್ಥಳ. ಸುಸಜ್ಜಿತವಾದ ಕೊಠಡಿ, ವಿಶಾಲವಾದ ಈಜುಕೊಳ, ಅಡಿಕೆ ಗಿಡಗಳ ಸಾಲುಗಳೊಂದಿಗೆ ಎಲ್ಲಾ ರೀತಿಯಲ್ಲಿಯೂ ಅಚ್ಚುಕಟ್ಟಾದ ವ್ಯವಸ್ಥೆಯಿಂದ ಈ ರೆಸಾರ್ಟ ಪ್ರಸಿದ್ದಿ ಪಡೆದಿದೆ.

Advertisement. Scroll to continue reading.

50 ರೂಪಾಯಿಗೆ ಆಸ್ರಿಗೆ-ಆಟ-ಓಟ! 
ಅತ್ಯಂತ ಕಡಿಮೆ ದರದಲ್ಲಿ ಮಕ್ಕಳ ಪ್ರವಾಸಕ್ಕೆ ಕರೆದೊಯ್ಯಬೇಕು ಎನ್ನುವ ಶಾಲೆಯವರಿಗೆ ಇಲ್ಲಿನವರು ವಿಶೇಷ ಆತಿಥ್ಯವನ್ನು ಕಲ್ಪಿಸಿದ್ದಾರೆ. ಪ್ರತಿಯೊಬ್ಬರಿಗೆ 50 ರೂ ದರದಲ್ಲಿ ಭಿನ್ನವಾದ ಅನುಭವವನ್ನು ಈ ರೆಸಾರ್ಟಿನವರು ಮಾಡಿಕೊಡಲಿದ್ದಾರೆ. ಹುಡುಗ ಹಾಗೂ ಹುಡುಗಿಯರಿಗೆ ಪ್ರತ್ಯೇಕವಾದ ಕೋಣೆ, ಶೌಚಾಲಯ, ಬ್ಯಾಗುಗಳನ್ನು ಇಡಲು ಹಾಗೂ ಬಟ್ಟೆ ಬದಲಾಯಿಸಲು ಕೊಠಡಿ ವ್ಯವಸ್ಥೆಯನ್ನು ಇದೇ ಹಣದಲ್ಲಿ ಮಾಡಿಕೊಡುತ್ತಿದ್ದಾರೆ. ಆಗಮಿಸುವ ಪ್ರತಿಯೊಬ್ಬರಿಗೂ ರೆಸಾರ್ಟ ಕಡೆಯಿಂದ `ವೆಲ್ ಕಂ ಡ್ರಿಂಕ್’ ಕೊಡಲಾಗುತ್ತದೆ.

ADVERTISEMENT

50 ರೂ ಪಾವತಿಸಿ ಯುಕೆ ನೇಚರ್ ಸ್ಟೇ’ಗೆ ಬರುವ ಪುಠಾಣಿ ಅತಿಥಿಗಳಿಗೆ ರೈನ್ ಡಾನ್ಸ, ಈಜುಕೊಳದ ಬಳಕೆಗೆ ಅವಕಾಶ ಸಿಗಲಿದೆ. ಲೈಫ್ ಜಾಕೇಟ್ ಜೊತೆ ಅಗತ್ಯ ಮಾರ್ಗದರ್ಶಿಗಳ ನೇತ್ರತ್ವದಲ್ಲಿ ಸಾಹಸ ಕ್ರೀಡೆಗಳನ್ನು ನಡೆಸಲಾಗುತ್ತದೆ. ಇದರೊಂದಿಗೆ ಲಗೋರಿ, ಕಬ್ಬಡ್ಡಿ, ವಾಲಿಬಾಲ್, ಹಗ್ಗ ಜಗ್ಗಾಟ, ಸೇರಿ ದೇಶೀಯ ಆಟಗಳನ್ನು ಆಡಿಸಲಾಗುತ್ತದೆ. ಅವರವರ ಆಸಕ್ತಿಗೆ ಅನುಗುಣವಾಗಿ ಕ್ರಿಕೇಟ್, ವಾಲಿ ಬಾಲ್ ಆಟಗಳಿಗೂ ಅವಕಾಶವಿದೆ.

ADVERTISEMENT
ADVERTISEMENT

ಅಗತ್ಯವಿದ್ದವರಿಗೆ ಊಟ-ಟ್ರಕ್ಕಿಂಗ್-ಸಾಹಸ ಚಟುವಟಿಕೆ 
`ನೇಚರ್ ವಾಕ್’ ಆಸಕ್ತಿ ಇದ್ದವರಿಗೆ ಕಾಡು-ಹಳ್ಳಗಳ ನಡಿಗೆ ಮಾಡಿಸಿ ಪೃಕೃತಿ ಶಿಬಿರದ ಪಾಠ ಮಾಡಲಾಗುತ್ತದೆ. ಅಪರೂಪದ ಗಿಡ ಮೂಲಿಕೆ ಹಾಗೂ ಅವುಗಳ ಉಪಯೋಗದ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ. ಅವರವರ ಆಸಕ್ತಿಗೆ ಅನುಗುಣವಾಗಿ ಪಕ್ಷಿ ವೀಕ್ಷಣೆ ಸೇರಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ.

ಮಧ್ಯಾಹ್ನದ ಊಟಕ್ಕೆ ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬರುವುದು ಉತ್ತಮ. ಅದಾಗಿಯೂ ಊಟ ತರಲು ಮರೆತವರಿಗೆ ರೆಸಾರ್ಟಿನಲ್ಲಿ ಉತ್ತಮ ಹೊಟೇಲ್ ಇದೆ. ಮುಂಚಿತವಾಗಿ ತಿಳಿಸಿ ಪ್ರತ್ಯೇಕ ಹಣ ಪಾವತಿಸುವವರಿಗೆ ಊಟ ಬಡಿಸಲಾಗುತ್ತದೆ. ಅಲ್ಲಿ ವಿವಿಧ ಬಗೆಯ ಸಾಹಸ ಚಟುವಟಿಕೆಗಳಿಗೆ ಸಹ ಅವಕಾಶವಿದ್ದು, ಅಲ್ಲಿ ತೆರಳಿದ ನಂತರವೂ ಅದರ ಶುಲ್ಕ ಪಾವತಿಸಿ ಬಳಸಬಹುದಾಗಿದೆ.

ನಿಮ್ಮ ಶಾಲೆಯ ಮಕ್ಕಳನ್ನು ಇಲ್ಲಿಗೆ ಕರೆ ತರಲು ಫೋನ್ ಮಾಡಿ. ಫೋನ್ ತಾಗದೇ ಇದ್ದರೆ ವಾಟ್ಸಪ್ ಮಾಡಿ: 9449567673.

Advertisement. Scroll to continue reading.

ಬರುವ ದಾರಿ ಗೊತ್ತಾಗದಿದ್ದರೆ ಗೂಗಲ್ ಲೊಕೇಶನ್ ಬಳಸಿ: Google location

#Sponsored

Previous Post

ಸೇವೆ ಜೊತೆ ಸಂಬಳ | ತರಬೇತಿಯೊಂದಿಗೆ ಉದ್ಯೋಗ: ಇಲ್ಲಿ ಕನಿಷ್ಟ ವೇತನವೇ 25 ಸಾವಿರ ರೂ!

Next Post

ಮನೆ ಮನೆಯಲ್ಲಿಯೂ ಮನೆ ಮಾತಾಗಿರುವ ಕೆ ಎಸ್ ಫುಡ್ ಪ್ರೊಡೆಕ್ಟ್

Related Posts

ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!
ವಾಣಿಜ್ಯ

ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!

June 14, 2025
`ಸರ್ಕಾರಿ ಸಬ್ಸಿಡಿ ಜೊತೆ ಸುರಕ್ಷಿತ ಯಂತ್ರೋಪಕರಣ’
ವಾಣಿಜ್ಯ

`ಸರ್ಕಾರಿ ಸಬ್ಸಿಡಿ ಜೊತೆ ಸುರಕ್ಷಿತ ಯಂತ್ರೋಪಕರಣ’

June 14, 2025
ಕೌಶಲ್ಯವೃದ್ಧಿಗೆ ಆನ್‌ಲೈನ್ ತರಬೇತಿ: ನವೋದಯ ಪ್ರವೇಶಕ್ಕೂ ಇದುವೇ ಸೂಕ್ತ ತರಗತಿ!
ವಾಣಿಜ್ಯ

ಕೌಶಲ್ಯವೃದ್ಧಿಗೆ ಆನ್‌ಲೈನ್ ತರಬೇತಿ: ನವೋದಯ ಪ್ರವೇಶಕ್ಕೂ ಇದುವೇ ಸೂಕ್ತ ತರಗತಿ!

June 14, 2025
ಕರೊನಾ ವೇಳೆ ಕಟ್ಟಿದ ಕಂಪನಿ: ಕನಸಿನ ಉದ್ಯೋಗಕ್ಕೆ ಯಶಸ್ಸಿನ ದಾರಿ!
ವಾಣಿಜ್ಯ

ಕರೊನಾ ವೇಳೆ ಕಟ್ಟಿದ ಕಂಪನಿ: ಕನಸಿನ ಉದ್ಯೋಗಕ್ಕೆ ಯಶಸ್ಸಿನ ದಾರಿ!

June 14, 2025
ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಇಲ್ಲಿ ಕಲಿತವರಿಗೆ ಖಚಿತ ಉದ್ಯೋಗ!
ವಾಣಿಜ್ಯ

ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಇಲ್ಲಿ ಕಲಿತವರಿಗೆ ಖಚಿತ ಉದ್ಯೋಗ!

June 14, 2025
ಸಮಗ್ರ ಶಿಕ್ಷಣ-ಸಂಸ್ಕಾರಯುತ ಶಿಕ್ಷಣ: ಇದುವೇ ಆದಿ ಚುಂಚನಗಿರಿ ಮಠದ ಧ್ಯೇಯ!
ವಾಣಿಜ್ಯ

ಸಮಗ್ರ ಶಿಕ್ಷಣ-ಸಂಸ್ಕಾರಯುತ ಶಿಕ್ಷಣ: ಇದುವೇ ಆದಿ ಚುಂಚನಗಿರಿ ಮಠದ ಧ್ಯೇಯ!

June 14, 2025
Next Post
ಮನೆ ಮನೆಯಲ್ಲಿಯೂ ಮನೆ ಮಾತಾಗಿರುವ ಕೆ ಎಸ್ ಫುಡ್ ಪ್ರೊಡೆಕ್ಟ್

ಮನೆ ಮನೆಯಲ್ಲಿಯೂ ಮನೆ ಮಾತಾಗಿರುವ ಕೆ ಎಸ್ ಫುಡ್ ಪ್ರೊಡೆಕ್ಟ್

ಮಕ್ಕಳ ಭವಿಷ್ಯ ಬದಲಿಸುವ ಅರ್ಜುನ!

ಮಕ್ಕಳ ಭವಿಷ್ಯ ಬದಲಿಸುವ ಅರ್ಜುನ!

ಸೇವೆಗೂ ಸಿದ್ಧ.. ಉದ್ಯೋಗ ನೀಡಲು ಬದ್ಧ: ವೃದ್ಧರ ಪಾಲಿನ ಆಶಾಕಿರಣ ಈ ಚೈತನ್ಯ!

ಸೇವೆಗೂ ಸಿದ್ಧ.. ಉದ್ಯೋಗ ನೀಡಲು ಬದ್ಧ: ವೃದ್ಧರ ಪಾಲಿನ ಆಶಾಕಿರಣ ಈ ಚೈತನ್ಯ!

ಪ್ರತಿಯೊಬ್ಬರ ಸುರಕ್ಷತೆ ಈ ಕ್ಯಾಮರಾ ಹೊಣೆ!

ಪ್ರತಿಯೊಬ್ಬರ ಸುರಕ್ಷತೆ ಈ ಕ್ಯಾಮರಾ ಹೊಣೆ!

ಅಂದದ ಮನೆಗೆ ಚಂದದ ಅಲಂಕಾರ: ಅಚ್ಚುಕಟ್ಟಾದ ವಿನ್ಯಾಸ.. ಅತ್ಯಂತ ಆಪ್ತ ಆ ನಿವಾಸ!

ಅಂದದ ಮನೆಗೆ ಚಂದದ ಅಲಂಕಾರ: ಅಚ್ಚುಕಟ್ಟಾದ ವಿನ್ಯಾಸ.. ಅತ್ಯಂತ ಆಪ್ತ ಆ ನಿವಾಸ!

  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

Jogadhamane, Tatagar
Yellapur – 581359

Email: ukskofc@gmail.com

Developed by Naik & Co  © Copyright Publisher of Mobile time Kannada Daily

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • Front Pages One
  • Home
  • Janabhipraya

Developed by Naik & Co © Copyright Publisher of Mobile time Kannada Daily

×

No WhatsApp Number Found!

WhatsApp us