• Latest
Sleeper bus falls into ravine One death many pains!

ಹಳ್ಳ ಹಾರಿದ ಸ್ಲೀಪರ್ ಬಸ್ಸು: ಒಂದು ಸಾವು-ಹಲವು ನೋವು!

5 days ago
Leaking bus stand Demand for repairs

ಸೋರುವ ಬಸ್ ನಿಲ್ದಾಣ: ದುರಸ್ಥಿಗೆ ಆಗ್ರಹ

45 minutes ago
Sadhguru's blessings Golden opportunity for musical talents

ಸದ್ಗುರು ಆಶೀರ್ವಾದ: ಸಂಗೀತ ಪ್ರತಿಭೆಗಳಿಗೆ ಸುವರ್ಣ ಅವಕಾಶ

1 hour ago
ADVERTISEMENT
His threats are not limited to one or two... School children are scared of the little boy!

ಆತನ ಕಾಟ ಒಂದೆರಡಲ್ಲ.. ಮರಿ ಪುಡಾರಿಗೆ ಬೆದರಿದ ಶಾಲಾ ಮಕ್ಕಳು!

1 hour ago

ಮುಂದುವರೆದ ಮಳೆ: ಮತ್ತೆ ಎರಡು ತಾಲೂಕಿನ ಶಾಲೆಗೆ ಮಳೆ ರಜೆ!

20 hours ago
Ashada Amavasya is the auspicious time for a woman to marry a woman!

ಮಹಿಳೆ ಜೊತೆ ಮಹಿಳೆಯ ಮದುವೆಗೆ ಆಷಾಢ ಅಮವಾಸ್ಯೆಯೇ ಮುಹೂರ್ತ!

20 hours ago
Saturday, July 26, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಹಳ್ಳ ಹಾರಿದ ಸ್ಲೀಪರ್ ಬಸ್ಸು: ಒಂದು ಸಾವು-ಹಲವು ನೋವು!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Sleeper bus falls into ravine One death many pains!
Advertisement is not enabled. Advertisement is not enabled. Advertisement is not enabled.
ADVERTISEMENT

ಬೆಳಗಾವಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಸ್ಲೀಪರ್ ಬಸ್ಸು ಅಂಕೋಲಾ ಬಳಿ ಅಪಘಾತಕ್ಕೀಡಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಸಾವನಪ್ಪಿದ್ದಾರೆ.

ಭಾನುವಾರ ರಾತ್ರಿ ಬೆಳಗಾವಿಯಿಂದ ಹೊರಟ ಬಸ್ಸು ಸೊಮವಾರ ನಸುಕಿನಲ್ಲಿ ಅಂಕೋಲಾದ ಅಗಸೂರಿನಲ್ಲಿ ಅಪಘಾತಕ್ಕೀಡಾಯಿತು. ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಅಗಸೂರಿನ ಸೇತುವೆ ಮೇಲಿಂದ ಹಳ್ಳಕ್ಕೆ ಹಾರಿತು. ಬಸ್ಸು ಬಿದ್ದ ರಭಸಕ್ಕೆ ಪ್ರಯಾಣಿಕರೊಬ್ಬರು ಅಲ್ಲಿಯೇ ಸಾವನಪ್ಪಿದರು. ಬಸ್ಸಿನ ಒಳಗಿದ್ದ 18 ಪ್ರಯಾಣಿಕರು ಹಳ್ಳದ ನೀರಿನಲ್ಲಿ ಸಿಲುಕಿದರು.

ADVERTISEMENT

ಅಪಘಾತದ ಮಾಹಿತಿ ಆಧರಿಸಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದರು. ಕ್ರೇನ್ ಸಹಾಯದಿಂದ ಬಸ್ಸಿನ ಒಳಗಿದ್ದ ಶವ ಹೊರ ತೆಗೆದರು. ಐವರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಿದರು. ಉಳಿದ ಪ್ರಯಾಣಿಕರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಅಲ್ಲಿ ಅವರಿಗೆ ಆರೈಕೆ ಮಾಡಲಾಗಿದೆ.

ADVERTISEMENT
ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಕಾಂಗ್ರೆಸ್ಸಿಗರನ್ನು ನಾಯಿಗೆ ಹೋಲಿಸಿದ ಖರ್ಗೆ: ರಾಮು ನಾಯ್ಕ ಟೀಕೆ!

Next Post

ಆಸ್ತಿ ವಿವಾದ: ಕೋರ್ಟ ಮೆಟ್ಟಿಲೇರಿದವನ ಕಾಲು ಮುರಿತ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋