ನಿತ್ಯದ ಬಳಕೆಯಲ್ಲಿನ ನೈಸಗಿರ್ಕ ಪದಾರ್ಥಗಳು ಆರೋಗ್ಯದ ಜೊತೆ ಸೌಂದರ್ಯ ವೃದ್ಧಿಗೂ ಪೂರಕ. ಈ ರಹಸ್ಯ ಅರಿತ `
ಪೈನಾಯ್ಕ ಹರ್ಬಲ್ ಬ್ಯೂಟಿ LLP’ ಕಂಪನಿಯೂ ಭಾರತೀಯ ಪರಂಪರೆಯಲ್ಲಿ ಅನಾಧಿಕಾಲದಿಂದಲೂ ಬಳಸುತ್ತಿದ್ದ ಗಿಡ ಮೂಲಿಕೆ ಪದ್ಧತಿಗೆ ಮರುಸ್ಪರ್ಶ ನೀಡಿದೆ. 24 ಗಿಡಮೂಲಿಕೆಗಳ ಸತ್ವದ ಆಧಾರದಲ್ಲಿ ಸಿದ್ಧಪಡಿಸಿದ `ಸಾರಾ ಕುಂಕುಮಾದಿ ತೈಲ’ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ.
ಪ್ರತಿಯೊಬ್ಬರಿಗೂ ಚರ್ಮ ಸುಕ್ಕಾಗುವುದು, ಮುಖದ ಕಾಂತಿ ಕುಗ್ಗುವುದು, ಸೌಂದರ್ಯ ಮಾಸುವುದು ಸಾಮಾನ್ಯ. ಇದನ್ನು ತಡೆಯಲು ಅನೇಕರು ಕೆಮಿಕಲ್ ಉತ್ಪನ್ನಗಳ ಮೊರೆ ಹೋಗುತ್ತಿದ್ದು, ರಾಸಾಯನಿಕಗಳಿಂದ ಅಡ್ಡ ಪರಿಣಾಮವೇ ಹೆಚ್ಚು. ರಾಸಾಯನಿಕ ಮುಕ್ತ ಜೀವನ ನಡೆಸಬೇಕು ಎನ್ನುವವವರಿಗಾಗಿ ಸಂಪೂರ್ಣ ಸಾವಯವ ಉತ್ಪನ್ನಗಳಿಂದ ಸಿದ್ಧಪಡಿಸಿದ ಸಾರಾ ಕುಂಕುಮಾದಿ ತೈಲ ಸಹಕಾರಿ.
ಗುಡ್ಡಗಾಡಿನ ಗಿಡಮೂಲಿಕೆಗಳ ರಹಸ್ಯ ಅರಿತ ತಜ್ಞರು ಅದನ್ನು ಸಾರಾ ಕುಂಕುಮಾದಿ ತೈಲದಲ್ಲಿ ಅಳವಡಿಸಿದ್ದಾರೆ. ಅರಶಿನ, ಚಂದನ, ಕೇಸರಿ, ಬಾದಾಮಿ ಸೇರಿ ಹಲವು ಉತ್ಪನ್ನಗಳ ಸಮಗ್ರ ಮಿಶ್ರಣದ ಸತ್ವ ಸಾರಾ ಕುಂಕುಮಾದಿ ತೈಲದಲ್ಲಿ ಅಡಗಿದೆ. ರಾತ್ರಿ ಮಲಗುವ ಮುನ್ನ ಪ್ರತಿ ದಿನ ಎರಡು ಹನಿಯಂತೆ ಇದನ್ನು ಬಳಸಿದಲ್ಲಿ ಬೇರೆ ಸೌಂದರ್ಯ ವರ್ಧಕಗಳನ್ನು ಬಳಸುವ ಅಗತ್ಯವೇ ಇಲ್ಲ ಎಂಬುದು ಗ್ರಾಹಕರ ಮಾತು.
ಐದು ವರ್ಷದ ಹಿಂದೆ ಶುರುವಾದ `ಪಾನಿಕ್ ಹರ್ಬಲ್ ಬ್ಯೂಟಿ’ ಕಂಪನಿ ಸದ್ಯ 60 ಜನರಿಗೆ ಉದ್ಯೋಗ ನೀಡಿದೆ. ವಿವಿಧ ಎಜನ್ಸಿಗಳ ಮೂಲಕ ಉತ್ಪನ್ನ ವಿತರಣೆ ಕಾರ್ಯ ನಡೆಯುತ್ತಿದೆ. 11 ಸಾವಿರ ಖಾಯಂ ಗ್ರಾಹಕರನ್ನು ಹೊಂದಿದೆ. ಈ ಉತ್ಪನ್ನಕ್ಕೆ ವಿದೇಶಗಳಿಂದ ಸಹ ಬೇಡಿಕೆ ಬರುತ್ತಿದ್ದು, ಖ್ಯಾತ ನಟ-ನಟಿಯರಿಗೆ ಸಾರಾ ಕುಂಕುಮಾದಿ ತೈಲ ಆಪ್ತ ಆಯ್ಕೆಯಾಗಿ ಗುರುತಿಸಿಕೊಂಡಿದೆ.
ನಿರ0ತರವಾಗಿ ಈ ತೈಲ ಬಳಕೆಯಿಂದ ಎಲ್ಲಾ ಬಗೆಯ ಚರ್ಮ ಸಮಸ್ಯೆ ದುರವಾಗಲಿದೆ.ಮುಪ್ಪು ತಡೆಯುವ ವಿಧಾನದಲ್ಲಿಯೂ ಈ ತೈಲದ ಪಾತ್ರವಿದೆ. ಪುರುಷ ಹಾಗೂ ಮಹಿಳೆ ಎಂಬ ಬೇದವಿಲ್ಲದೇ ಎಲ್ಲರೂ ಇದನ್ನು ಬಳಸಬಹುದಾಗಿದ್ದು, ಒಮ್ಮೆ ಈ ತೈಲ ಬಳಸಿದವರು ಅದನ್ನು ಇನ್ನೊಬ್ಬರಿಗೆ ಶಿಫಾರಸ್ಸು ಮಾಡುತ್ತಿದ್ದಾರೆ. ಸಾರಾ ಕುಂಕುಮಾದಿ ತೈಲ ಆಪ್ತರಿಗೆ ಉಡುಗರೆ ನೀಡಲು ಉತ್ತಮ ಆಯ್ಕೆ.
ಉತ್ಪನ್ನ ಖರೀದಿಗೆ ಇಲ್ಲಿ ವಾಟ್ಸಪ್ ಮಾಡಿ: 9632529959 ಅಥವಾ 9986152236
ಅಥವಾ ಈ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.painaik.com/
#sponsored
Discussion about this post