• Trending
  • Comments
  • Latest
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

June 11, 2025
ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

June 11, 2025
ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

June 9, 2025

D-Mart: ಡಿಮಾರ್ಟ್‌ನಲ್ಲಿ ಕೆಲಸಗಾರರ ಸಂಬಳ ಎಷ್ಟಿರುತ್ತದೆ? ನೀವು ಅಂದುಕೊಂಡಿದ್ದು ತಪ್ಪು, ಇಲ್ಲಿದೆ ಅಸಲಿ ಸತ್ಯ!

0
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

0
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

0

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

June 14, 2025
ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

June 14, 2025

ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಹಿಳೆಯ ಪಣ

Saturday, June 14, 2025
mobiletime.in
Advertisement
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

ukskofc@gmail.comby ukskofc@gmail.com
in ಲೇಖನ
ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ
Facebook Whatsapp X-twitter Telegram

ಅಡಿಕೆ ಮರ ಏರುವ ಕೆಲಸ ಮಾಡುತ್ತಿದ್ದ ದೀನು ಮರಾಠಿ ಮರದಿಂದ ಬಿದ್ದು ಆ ವೃತ್ತಿ ತೊರೆಯುವಂತಾಗಿದ್ದು, ಮೂರು ವರ್ಷದ ಹಿಂದೆ ಅವರು ಪ್ರೀತಿಯಿಂದ ಆರೈಕೆ ಮಾಡಿದ್ದ ಗಿಡಗಳೇ ಅವರ ಬದುಕಿಗೆ ಆಸರೆಯಾಗಿದೆ. ಕಷ್ಟಕಾಲದಲ್ಲಿ ಅವರ ಬದುಕಿಗೆ ಅಂಟಿದ್ದ ಆರ್ಥಿಕ ‘ಬರ’ವನ್ನು ಆ ಬಳ್ಳಿಗಳು ದೂರ ಮಾಡಿವೆ.

ಶಿರಸಿ-ಯಲ್ಲಾಪುರ ರಸ್ತೆಯ ಮಾವಿನಕಟ್ಟಾ ಬಳಿಯಿರುವ ಭರತನಳ್ಳಿಯಲ್ಲಿ ದೀನು ಗೌಡ ಭೂಮಿ ಹೊಂದಿದ್ದಾರೆ.  ಅವರು ಅಡಿಕೆ ಗಿಡದ ಜೊತೆ ಕಾಳು ಮೆಣಸು ಬೆಳೆದಿದ್ದು, ಆ ಕಾಳು ಮೆಣಸಿನ ಗಿಡ ಇದೀಗ ಅವರ ಜೀವನಕ್ಕೆ ಆಧಾರವಾಗಿದೆ. ಇಲ್ಲಿನ 1 ಎಕರೆ ಭೂಮಿಯಲ್ಲಿನ ಅಡಿಕೆ ಮರಗಳಿಗೆ ಅವರು ನಾಲ್ಕು ವರ್ಷದ ಹಿಂದೆ 450 ಮೆಣಸಿನ ಬಳ್ಳಿ ನೆಟ್ಟಿದ್ದರು. ಸಾಧಕ ಕೃಷಿಕ ಷಣ್ಮುಖ ಗೌಡ ಅವರ ಸಲಹೆ ಮೇರೆಗೆ ಆ ಗಿಡಗಳ ಆರೈಕೆ ಮಾಡಿದ್ದರು. ಪ್ರತಿ ಮರದ ಬುಡದಲ್ಲಿ ಎರಡು ಕುಡಿ ನೆಟ್ಟು, ನಂತರ ಆರೋಗ್ಯವಂತ ಒಂದು ಕುಡಿಯನ್ನು ಅವರು ಉಳಿಸಿಕೊಂಡಿದ್ದರು. ಗಿಡಗಳ ಆಹಾರಕ್ಕಾಗಿ ಕಾಲಕಾಲಕ್ಕೆ ಕೊಟ್ಟಿಗೆ ಗೊಬ್ಬರ ಉಣಿಸುತ್ತಿದ್ದರು. ರೋಗ ಬಾರದಂತೆ ತುತ್ತ-ಸುಣ್ಣ ಸಿಂಪಡಿಸುತ್ತಿದ್ದರು.

ಅತ್ಯoತ ಕಾಳಜಿ ಹಾಗೂ ಪ್ರೀತಿಯಿಂದ ಗಿಡ ಆರೈಕೆ ಮಾಡಿದ ಫಲವಾಗಿ 450 ಗಿಡಗಳಿಂದ ಮೂರನೇ ವರ್ಷದಲ್ಲಿ 90 ಕೆಜಿ ಹಾಗೂ ನಾಲ್ಕನೇ ವರ್ಷದಲ್ಲಿ 3.30 ಕ್ವಿಂಟಲ್ ಒಣ ಕಾಳುಮೆಣಸನ್ನು ಅವರು ಪಡೆದಿದ್ದಾರೆ. ಕಳೆದ ವರ್ಷ ಮರದಿಂದ ಬಿದ್ದ ನೋವುಸಹಿಸಿಕೊಂಡು ಈಗಷ್ಟೇ ನಡೆಯಲು ಶುರು ಮಾಡಿದ 32 ವರ್ಷದ ದೀನು ಮರಾಠಿ ಅವರಿಗೆ ಯಾವ ಕೆಲಸ ಮಾಡಲು ಅಸಾಧ್ಯ. ಹೀಗಿರುವಾಗ ಮೊದಲು ಆರೈಕೆ ಮಾಡಿದ್ದ ಕಾಳು ಮೆಣಸಿನ ಕೃಷಿ ಅವರ ಬದುಕನ್ನು ಮುನ್ನೆಡೆಸುತ್ತಿದೆ.

ಅದೇ ಊರಿನ ಪ್ರಗತಿಪರ ಕೃಷಿಕ ಷಣ್ಮುಖ ಗೌಡ ಮಾರ್ಗದರ್ಶನದಲ್ಲಿ ಅವರು ಕಾಳು ಮೆಣಸು ಬೆಳೆದವರು. ಇವರ ತೋಟ ನೋಡಬಯಸುವವರು ಫೋನ್ ಮಾಡಿ ಬರಬಹುದು. ಮೋ: 8277125221

Related Posts

ಲೇಖನ

ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಹಿಳೆಯ ಪಣ

June 14, 2025
ಬಡವರನ್ನು ಕಂಡರೆ ಈ ಅಧಿಕಾರಿಗೆ ಎಲ್ಲಿಲ್ಲದ ಕನಿಕರ: ತಂದೆ ಶಿಕ್ಷಕರಾಗಿದ್ದ ಶಾಲೆಗೆ ಮಗನ ಕೊಡುಗೆ ಅಪಾರ!
ಲೇಖನ

ಬಡವರನ್ನು ಕಂಡರೆ ಈ ಅಧಿಕಾರಿಗೆ ಎಲ್ಲಿಲ್ಲದ ಕನಿಕರ: ತಂದೆ ಶಿಕ್ಷಕರಾಗಿದ್ದ ಶಾಲೆಗೆ ಮಗನ ಕೊಡುಗೆ ಅಪಾರ!

June 14, 2025
ಜನ ಜಾಗೃತಿಗಾಗಿ ದಿನವಿಡೀ ದುಡಿಯುವ ಏಕಾಂಗಿ!
ಲೇಖನ

ಜನ ಜಾಗೃತಿಗಾಗಿ ದಿನವಿಡೀ ದುಡಿಯುವ ಏಕಾಂಗಿ!

June 14, 2025
ಕಾರ್ಟೂನ್ ಲೋಕದ ಕಿಂಗ್ ಈ ಇಕೋ ಪಾರ್ಕ: ದಾಂಡೇಲಿಯ ಚಿಣ್ಣರಲೋಕಕ್ಕೆ ನಿಮಗಿದೋ ಸ್ವಾಗತ!
ಲೇಖನ

ಕಾರ್ಟೂನ್ ಲೋಕದ ಕಿಂಗ್ ಈ ಇಕೋ ಪಾರ್ಕ: ದಾಂಡೇಲಿಯ ಚಿಣ್ಣರಲೋಕಕ್ಕೆ ನಿಮಗಿದೋ ಸ್ವಾಗತ!

June 14, 2025
ಅಂತಿoಥವರಲ್ಲ ಈ ವಿಜ್ಞಾನಿ: ಗಿಡ-ಮರಗಳೇ ಇವರ ಮನೆ ದೇವರು!
ಲೇಖನ

ಅಂತಿoಥವರಲ್ಲ ಈ ವಿಜ್ಞಾನಿ: ಗಿಡ-ಮರಗಳೇ ಇವರ ಮನೆ ದೇವರು!

June 14, 2025
Next Post

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

Jogadhamane, Tatagar
Yellapur – 581359

Email: ukskofc@gmail.com

Developed by Naik & Co  © Copyright Publisher of Mobile time Kannada Daily

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • Front Pages One
  • Home
  • Janabhipraya

Developed by Naik & Co © Copyright Publisher of Mobile time Kannada Daily

×

No WhatsApp Number Found!

WhatsApp us