ಎಸಿ ಕಾರಿಗೆ ಅಪಘಾತದ ಬಿಸಿ!
ಕುಮಟಾದ ಸಹಾಯಕ ಆಯುಕ್ತ ಶ್ರವಣಕುಮಾರ ಅವರ ಬಳಕೆಯಲ್ಲಿದ್ದ ಕಾರು ಅಪಘಾತಕ್ಕೀಡಾಗಿದೆ. ಶ್ರೀಕುಮಾರ ಬಸ್ಸು ಅವರ ಕಾರಿಗೆ ಹಿಂದಿನಿoದ ಗುದ್ದಿದೆ. ಅಕ್ಟೊಬರ್ 4ರಂದು ಕುಮಟಾಗೆ ಹಿರಿಯ ನ್ಯಾಯಾಧೀಶರೊಬ್ಬರು ಆಗಮಿಸಿದ್ದರು....
Read moreDetailsಕುಮಟಾದ ಸಹಾಯಕ ಆಯುಕ್ತ ಶ್ರವಣಕುಮಾರ ಅವರ ಬಳಕೆಯಲ್ಲಿದ್ದ ಕಾರು ಅಪಘಾತಕ್ಕೀಡಾಗಿದೆ. ಶ್ರೀಕುಮಾರ ಬಸ್ಸು ಅವರ ಕಾರಿಗೆ ಹಿಂದಿನಿoದ ಗುದ್ದಿದೆ. ಅಕ್ಟೊಬರ್ 4ರಂದು ಕುಮಟಾಗೆ ಹಿರಿಯ ನ್ಯಾಯಾಧೀಶರೊಬ್ಬರು ಆಗಮಿಸಿದ್ದರು....
Read moreDetailsಶಿರಸಿ ಶೈಕ್ಷಣಿಕ ಜಿಲ್ಲೆಯ ಅನುದಾನಿತ ಶಾಲಾ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಾಗಿ ಪಿಂಚಣಿ ವಂಚಿತ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಜಿ ಹನುಮಂತಪ್ಪ...
Read moreDetailsಭಟ್ಕಳದ ಅಲಿ ಪಬ್ಲಿಕ್ ಸ್ಕೂಲ್'ನ ಬಸ್ಸು ಗುದ್ದಿದ ಪರಿಣಾಮ ಪಾದಚಾರಿಯೊಬ್ಬರು ಸಾವನಪ್ಪಿದ್ದಾರೆ. ಶಾಲಾ ಬಸ್ ಚಾಲಕ ಅಬ್ದುಲ್ ಕಾದರ ಶೇಖ್ ಅವರ ಅತಿವೇಗ ಹಾಗೂ ದುಡುಕುತನದ ಚಾಲನೆಯಿಂದ...
Read moreDetails`ಯಕ್ಷ ಕಲಾವಿದೆ ಅಶ್ವಿನಿ ಕೊಂಡದಕುಳಿ ಅವರು ಮಾಡಿದ ಭಾಷಣದಲ್ಲಿನ ವಿಷಯ ಎಲ್ಲವೂ ಸತ್ಯವಲ್ಲ. ಬಾಲ್ಯದಿಂದಲೂ ಯಕ್ಷಗಾನದಲ್ಲಿ ತೊಡಗಿರುವ ನನಗೆ ಎಲ್ಲಿಯೂ ಪುರುಷ ಕಲಾವಿದರಿಂದ ಸಮಸ್ಯೆ ಆಗಿಲ್ಲ' ಎಂದು...
Read moreDetailsಖ್ಯಾತ ಯಕ್ಷಗಾನ ತಾರೆ ಅಶ್ವಿನಿ ಕೊಂಡದಕುಳಿ ಅವರು ಇದೀಗ ವಿವಾದದ ಕೇಂದ್ರವಾಗಿದ್ದಾರೆ. ತಮ್ಮ ತಂದೆಯ ನಡೆಯನ್ನು ಸಮರ್ಥಿಸಿಕೊಳ್ಳುವ ಬರದಲ್ಲಿ ಅಶ್ವಿನಿ ಕೊಂಡದಕುಳಿ ಅವರು ಬೇರೆ ಕಲಾವಿದರ ಬಗ್ಗೆ...
Read moreDetailsಮೇಷ ರಾಶಿ: ನಕಾರಾತ್ಮಕ ವಿಚಾರಗಳಿಂದ ದೂರವಿದ್ದರೆ ಈ ದಿನ ಗೆಲುವು ಸಾಧ್ಯ. ಹಣಕಾಸು ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಅನಾರೋಗ್ಯ ಕಾಡುವ ಸಾಧ್ಯತೆಗಳಿದೆ. ವೃಷಭ ರಾಶಿ: ಆಪ್ತರ ಸಹಾಯ...
Read moreDetailsದಾoಡೇಲಿ ವೆಸ್ಟಕೋಸ್ಟ್ ಪೆಪರ್‌ಮಿಲ್ಲಿನ ಡಿಲೇಕ್ಸ ಮೈದಾನದಲ್ಲಿ ಗುರುವಾರ ರಾತ್ರಿ ರಾವಣ, ಕುಂಭಕರ್ಣ ಮತ್ತು ಮೇಘನಾಥರ ಪ್ರತಿಕೃತಿಗಳಿಗೆ ಪಟಾಕಿ ಅಂಟಿಸಿ ಸಿಡಿಸಲಾಯಿತು. ಆ ಮೂಲಕ ಆ ಭಾಗದ ದುಷ್ಟಶಕ್ತಿಗಳನ್ನು...
Read moreDetailsಹಣಕಾಸು ವಿಷಯವಾಗಿ ಕಾರವಾರದಲ್ಲಿ ಹೊಡೆದಾಟ ನಡೆದಿದೆ. ಕಡವಾಡ ಸುಲ್ತಾನಪುರದ ಮಹಮದ್ ರಯಾನ್ ಹಾಗೂ ಕಡವಾಡದ ಮಹಾದೇವ ದೇವಸ್ಥಾನದ ಬಳಿಯ ಕಾರ್ತಿಕ ಕಡವಾಡಕರ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ...
Read moreDetailsಯಲ್ಲಾಪುರದ ಯುವಕರಿಬ್ಬರು ಅಮಲಿನಲ್ಲಿರುವಾಗ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಮಲಿನಲ್ಲಿದ್ದ ಅವರಿಬ್ಬರು ಸರಿಯಾಗಿ ಮಾತನಾಡದ ಕಾರಣ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಆ ವೇಳೆ ಅವರು ಗಾಂಜಾ ನಶೆಯಲ್ಲಿರುವುದು...
Read moreDetailsಗೋಕರ್ಣಕ್ಕೆ ಬರುವ ಪ್ರವಾಸಿಗರಿಗೆ ರೂಮು ಕೊಡಿಸುವುವ ವಿಷಯದಲ್ಲಿ ಆ ಭಾಗದ ಲಾಡ್ಜು ಹಾಗೂ ಹೋಂ ಸ್ಟೇ ಕೆಲಸಗಾರರು ಹೊಡೆದಾಟ ಮಾಡಿಕೊಂಡಿದ್ದಾರೆ. ಪೊಲೀಸರು ಅವರೆಲ್ಲರ ವಿರುದ್ಧ ಸ್ವಯಂ ಪ್ರೇರಿತ...
Read moreDetailsYou cannot copy content of this page
ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋