ADVERTISEMENT
ADVERTISEMENT
mobiletime.in

mobiletime.in

ಯಲ್ಲಾಪುರ ಜಾತ್ರೆ: ಕೊನೆಗೂ ಸಿಕ್ಕಿತು ಕಾಣೆಯಾದ ಪೆನ್ ಡ್ರೈವ್

Missing pen drive finally found

ಯಲ್ಲಾಪುರದಲ್ಲಿ ಕಳೆದ ಜಾತ್ರೆ ಅವಧಿಯಲ್ಲಿ ಪಟ್ಟಣ ಪಂಚಾಯತದಲ್ಲಿ ಅವ್ಯವಹಾರ ನಡೆದಿದ್ದು, ಅಕ್ರಮದ ತನಿಖೆಗೆ ಆಗ್ರಹಿಸಿದಾಗ ಕಣ್ಮರೆಯಾಗಿದ್ದ ಪೆನಡ್ರೈವ್ ಇದೀಗ ಸಿಕ್ಕಿದ ಮಾಹಿತಿ ದೊರೆತಿದೆ. ಹೀಗಾಗಿ ಮುಂದಿನ ಸಭೆಯಲ್ಲಿ...

Read moreDetails

ಯಲ್ಲಾಪುರ ಜಾತ್ರೆ: ಕೊನೆಗೂ ಸಿಕ್ಕಿತು ಕಾಣೆಯಾದ ಪೆನ್ ಡ್ರೈವ್

ಯಲ್ಲಾಪುರ ಜಾತ್ರೆ: ಕೊನೆಗೂ ಸಿಕ್ಕಿತು ಕಾಣೆಯಾದ ಪೆನ್ ಡ್ರೈವ್

ಯಲ್ಲಾಪುರದಲ್ಲಿ ಕಳೆದ ಜಾತ್ರೆ ಅವಧಿಯಲ್ಲಿ ಪಟ್ಟಣ ಪಂಚಾಯತದಲ್ಲಿ ಅವ್ಯವಹಾರ ನಡೆದಿದ್ದು, ಅಕ್ರಮದ ತನಿಖೆಗೆ ಆಗ್ರಹಿಸಿದಾಗ ಕಣ್ಮರೆಯಾಗಿದ್ದ ಪೆನಡ್ರೈವ್ ಇದೀಗ ಸಿಕ್ಕಿದ ಮಾಹಿತಿ ದೊರೆತಿದೆ. ಹೀಗಾಗಿ ಮುಂದಿನ ಸಭೆಯಲ್ಲಿ...

Read moreDetails

ಆದಿಚುಂಚನಗಿರಿ: ಕುಮಟಾಗೆ ಬರಲಿರುವ ಶ್ರೀ ಶ್ರೀ

Adichunchanagiri Sri Sri coming to Kumta

ಗುರುಪೂರ್ಣಿಮೆಯ ದಿನ ಸನ್ಯಾಸ ದೀಕ್ಷೆ ಸ್ವೀಕರಿಸಿದ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಇದೀಗ ಉತ್ತರ ಕನ್ನಡ ಜಿಲ್ಲಾ ಪ್ರವಾಸ ಮಾಡುತ್ತಿದ್ದಾರೆ. ಜುಲೈ 16ರಂದು ಅವರು ಕುಮಟಾಗೆ ಆಗಮಿಸಲಿದ್ದಾರೆ....

Read moreDetails

ಜಲಪಾತದಲ್ಲಿ ಮೋಜು-ಮಸ್ತಿ: ಪ್ರವಾಹದಲ್ಲಿ ಸಿಲುಕಿದ್ದ ಪ್ರವಾಸಿಗರು ಪಾರು

ಜಲಪಾತದಲ್ಲಿ ಮೋಜು-ಮಸ್ತಿ: ಪ್ರವಾಹದಲ್ಲಿ ಸಿಲುಕಿದ್ದ ಪ್ರವಾಸಿಗರು ಪಾರು

ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಕಾಡಿನ ಜಲಪಾತದಲ್ಲಿ ಪ್ರವಾಹಕ್ಕೆ ಸಿಲುಕಿದ್ದು, ಅಂತು-ಇoತೂ ಸಾಹಸ ಮಾಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಅರಬೈಲ್ ಘಟ್ಟದ ಬಳಿಯಿರುವ ವಜ್ರ ಜಲಪಾತದಲ್ಲಿ ಸಿಕ್ಕಿಬಿದ್ದವರನ್ನು...

Read moreDetails

2025 ಜುಲೈ 15ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ನಿಮ್ಮ ಪ್ರಯತ್ನಕ್ಕೆ ಕುಟುಂಬದ ಬೆಂಬಲ ಸಿಗಲಿದೆ. ಹಣವನ್ನು ವ್ಯರ್ಥವಾಗಿ ಖರ್ಚು ಮಾಡದಿದ್ದರೆ ಮಾತ್ರ ಉಳಿತಾಯ ಸಾಧ್ಯ. ಈಗ ಉಳಿತಾಯ ಮಾಡಿದ ಹಣ ಭವಿಷ್ಯದಲ್ಲಿ ಪ್ರಯೋಜನಕ್ಕೆ...

Read moreDetails

ಪೊಲೀಸರ ಮೇಲೆ ಮುಗಿಬಿದ್ದ ರೌಡಿ: ಗುಂಡೇಟು!

Rowdy who attacked the police Shot!

ಹಪ್ತಾ ವಸೂಲಿ, ದಾದಾಗಿರಿ, ದರೋಡೆ ಸೇರಿ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ದಾಂಡೇಲಿಯ ರೌಡಿ ಶೀಟರ್ ಪ್ರವೀಣ ಸುಧೀರ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ. 37...

Read moreDetails

ಶಿರಸಿ | ಸ್ಮಶಾನದಲ್ಲಿ ಸಿಗದ ಊದಬತ್ತಿ: ಹೊಡೆದಾಟ!

ಸಂಬoಧಿಕರ ಅಂತ್ಯಕ್ರಿಯೆ ವೇಳೆ ಊದಬತ್ತಿ ಸಿಗದ ಕಾರಣ ಶಿರಸಿಯ ಸುಬ್ರಹ್ಮಣ್ಯ ನಾಯ್ಕ ಹಾಗೂ ರವಿ ನಾಯ್ಕ ಹೊಡೆದಾಡಿಕೊಂಡಿದ್ದಾರೆ. ಶಿರಸಿ ರಾಮನಬೈಲಿನ ಸುಬ್ರಹ್ಮಣ್ಯ ನಾಯ್ಕ ಅವರು ಸೆಂಟ್ರಿAಗ್ ಕೆಲಸ...

Read moreDetails

ಬಣ್ಣ ಬದಲಿಸಿದ ಗೋಕರ್ಣ ಸಮುದ್ರ: ಈ ಕಡಲತೀರ ತೀರಾ ಕಪ್ಪು.. ಕಪ್ಪು!

Gokarna Sea has changed color This beach is very black.. black!

ವಿಪರೀತ ತ್ಯಾಜ್ಯ ಹಾಗೂ ಕೊಳಚೆಯಿಂದಾಗಿ ಗೋಕರ್ಣ ಕಡಲತೀರ ಗಬ್ಬೆದ್ದಿದೆ. ಕಡಲತೀರದ ಉದ್ದಗಲಕ್ಕೂ ಕಪ್ಪು ಮಿಶ್ರಿತ ಕಸ-ಕಡ್ಡಿಗಳು ಕಾಣಿಸುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ತೀರ್ಥಕ್ಷೇತ್ರವಾದ ಗೋಕರ್ಣಕ್ಕೆ ನಿತ್ಯ...

Read moreDetails

ಮರಳಿ ಮಣ್ಣಿಗೆ ತಂಡದಿ0ದ ಪುಣ್ಯದ ಕೆಲಸ: ಸ್ಮಶಾನ ಶುದ್ದಿಗೆ ಜೀವಜಲ ಕಾರ್ಯಪಡೆಯ ಆಸಕ್ತಿ

The team's noble work of returning to the soil The Jeevajal task force's interest in cleaning the cemetery

ಶಿರಸಿಯಲ್ಲಿ ಜಲ ಸಂರಕ್ಷಣೆಗಾಗಿ ವಿವಿಧ ಯೋಜನೆ ರೂಪಿಸಿದ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ಇದೀಗ ಸ್ಮಶಾನ ಸ್ವಚ್ಛತೆಯ ಕೆಲಸ ಶುರು ಮಾಡಿದ್ದಾರೆ. ಅದರ ಫಲವಾಗಿ...

Read moreDetails

ಸಿಗರೇಟು ಲಾರಿಗೆ ಬೆಂಕಿ: ಸರ್ಕಾರಿ ಬಂಗಲೆಯಲ್ಲಿ ಅಡಗಿದ್ದ ಕಿಡಿಗೇಡಿ!

Cigarette truck catches fire The culprit was hiding in a government bungalow!

ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ಸಂಚರಿಸುತ್ತಿದ್ದ ಸಿಗರೇಟಿನ ಲಾರಿ ಕದ್ದು ಅದನ್ನು ಸುಟ್ಟು ಹಾಕಿದ್ದ ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರು ಮತ್ತೊಬ್ಬ ಕಿಡಿಗೇಡಿಯನ್ನು ಬಂಧಿಸಿದ್ದಾರೆ. 2013ರಲ್ಲಿ ಅರಬೈಲ್ ಘಟ್ಟದಲ್ಲಿ...

Read moreDetails
Page 24 of 45 1 23 24 25 45

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page

error: Content is protected !!