https://www.painaik.com/ https://www.painaik.com/ https://www.painaik.com/
ADVERTISEMENT
ADVERTISEMENT
ADVERTISEMENT

ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ

2025 ಜುಲೈ 14ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಉದ್ಯೋಗಕ್ಕೆ ಸಂಬoಧಿಸಿದoತೆ ಹೊಸ ಕಾರ್ಯಗಳ ಜವಾಬ್ದಾರಿ ಬರಲಿದೆ. ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳಬೇಡಿ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿರಲಿ. ವೃಷಭ ರಾಶಿ: ಹೊಸ ಯೋಜನೆಯಲ್ಲಿ ಕ್ಷೀಪ್ರವಾದಂತಹ ಪ್ರಗತಿ ಆಗಲಿದೆ. ಯಾರನ್ನು ಕೂಡ ಅತಿಯಾಗಿ ನಂಬದಿರಿ. ಉದ್ಯೋಗದಲ್ಲಿ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳುತ್ತೀರಿ....

Read moreDetails

2025 ಜುಲೈ 13ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಆರ್ಥಿಕ ಜೀವನದಲ್ಲಿ ಯಾವುದೇ ಸುಧಾರಣೆ ಇರುವುದಿಲ್ಲ. ಹಣದ ವಿಷಯದಲ್ಲಿ ಕುಟುಂಬದಲ್ಲಿ ಗೊಂದಲ ಸಹಜ. ದಿನವಿಡೀ ನಿರಾಸೆ. ಧೈರ್ಯ ಕಳೆದುಕೊಳ್ಳದಿರಿ. ವೃಷಭ ರಾಶಿ: ಹೃದಯ ರೋಗಿಗಳು ಆರೋಗ್ಯದ ಕಡೆ ಗಮನಕೊಡಬೇಕು. ಹಣ ವ್ಯರ್ಥವಾಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ವರ್ತನೆಯೇ ನಿಮಗೆ...

Read moreDetails

ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ: 12 ಜುಲೈ 2025ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದರೆ ಮಾನಸಿಕ ಶಾಂತಿ ಸಿಗುತ್ತದೆ. ಧಾನ-ಧರ್ಮ ಮಾಡಿ. ಮಾತನಾಡುವಾಗ ಎಚ್ಚರಿಕೆಯಿರಲಿ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿ. ಕೆಲಸದಲ್ಲಿ ನಿರ್ಲಕ್ಷ ಒಳಿತಲ್ಲ. ವೃಷಭ ರಾಶಿ: ಈ ದಿನ ಶುರು ಮಾಡಿದ ಸಣ್ಣ ಪ್ರಮಾಣದ ಉದ್ಯೋಗ ಸಹ ಹೆಚ್ಚಿಲ...

Read moreDetails

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ-2025 ಜುಲೈ 11ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ನಿಮ್ಮ ನಿರಂತರ ಪ್ರಯತ್ನಕ್ಕೆ ಈ ದಿನ ಯಶಸ್ಸು ಲಭಿಸುತ್ತದೆ. ಈ ದಿನ ಸಂಘರ್ಷಣೆ ಸಹಜ. ತಾಳ್ಮೆ ಕಳೆದುಕೊಳ್ಳಬೇಡಿ. ವೃಷಭ ರಾಶಿ: ನಿಮ್ಮ ಕನಸು ನನಸಾಗುವ ಸಾಧ್ಯತೆಯಿದೆ. ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಮಾನಸಿಕ ಗೊಂದಲಗಳಿAದ ದೂರವಿರಿ. ಮಿಥುನ ರಾಶಿ: ಸಂಗಾತಿಯ ಜೊತೆ...

Read moreDetails

ನಿಮ್ಮ ಭವಿಷ್ಯ – ನಿಮ್ಮ‌ ಕೈಯಲ್ಲಿ: 10 ಜುಲೈ 2025ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ನೀವು ಅಂದುಕೊಂಡಂಥ ಎಲ್ಲಾ ಕೆಲಸಗಳು ಈ ದಿನ ನಡೆಯಲಿದೆ. ಗುರುವಿನ ಆಶೀರ್ವಾದವನ್ನು ಪಡೆದು ಕೆಲಸ ಶುರು ಮಾಡಿ. ಆರೋಗ್ಯ ಸ್ಥಿತಿಯೂ ಸುಧಾರಿಸಲಿದೆ. ಸಕಾರಾತ್ಮಕ ನಿರ್ಧಾರಗಳನ್ನು ಕೈಗೊಳ್ಳಿ. ವೃಷಭ ರಾಶಿ: ಅನಿರೀಕ್ಷಿತ ಧನ ಆಗಮನವಾಗಲಿದೆ. ಉದ್ಯೋಗವನ್ನು ಹುಡುಕುತ್ತಿದ್ದವರಿಗೆ ಉದ್ಯೋಗ ಸಿಗಲಿದೆ....

Read moreDetails

ನಿಮ್ಮ ಭವಿಷ್ಯ – ನಿಮ್ಮ ಕೈಯಲ್ಲಿ: 2025 ಜುಲೈ 9ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಅಧಿಕ ಪರಿಶ್ರಮ ಹಾಕುತ್ತೀರಿ. ಆದರೆ, ಅದರ ಪ್ರತಿಫಲ ಕಡಿಮೆ. ಆರೋಗ್ಯದ ಕಡೆ ಜೋಪಾನ. ಉದ್ಯೋಗದಲ್ಲಿ ಏರುಪೇರು ಸಾಮಾನ್ಯ. ವೃಷಭ ರಾಶಿ: ಉದ್ಯೋಗದಲ್ಲಿ ಸುಧಾರಣೆ ಸಾಧ್ಯ. ಒತ್ತಡವೂ ಅಧಿಕವಾಗಿರಲಿದೆ. ಮಾಡುವ ಕೆಲಸ ಶೃದ್ಧೆಯಿಂದ ಮಾಡಿ. ಅಭಿವೃದ್ಧಿ ಕಾಣಲಿದ್ದೀರಿ. ಮಿಥುನ ರಾಶಿ:...

Read moreDetails

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ: 08 ಜುಲೈ 2025ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಜೀವನದಲ್ಲಿ ಹೊಸ ಏಳಿಗೆ ಕಾಣಬಹುದು. ಕೆಲಸದ ವಿಷಯವಾಗಿ ಪ್ರಯಾಣ ಮಾಡುವ ಸಾಧ್ಯತೆಯಿದೆ. ಸಂಬoಧದಲ್ಲಿ ಪ್ರೀತಿ-ವಿಶ್ವಾಸ ಹೆಚ್ಚಾಗಲಿದೆ. ವೃಷಭ ರಾಶಿ: ಪ್ರಗತಿ ಕಡೆ ಸಾಗಲು ಹೊಸ ಅವಕಾಶ ಸಿಗಲಿದೆ. ಆತ್ಮ ವಿಶ್ವಾಸ ಹೆಚ್ಚಾಗಲಿದೆ. ಆರ್ಥಿಕ ವಿಷಯದಲ್ಲಿ ಅದೃಷ್ಟ ಬದಲಾಗಲಿದೆ. ಮಿಥುನ...

Read moreDetails

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ: 2025 ಜುಲೈ 7ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಈ ದಿನ ನಿಮ್ಮ ಆತ್ಮ ವಿಶ್ವಾಸ ಹೆಚ್ಚಲಿದೆ. ಕೆಲಸದ ವಿಷಯದಲ್ಲಿ ಹಿರಿಯರ ಬೆಂಬಲ ಸಿಗಲಿದೆ. ಆರೋಗ್ಯದಲ್ಲಿಯೂ ಸುಧಾರಣೆ ಆಗಲಿದೆ. ಭೂಮಿ, ಕಟ್ಟಡ, ವಾಹನ ಖರೀದಿಗೆ ಶುಭ ದಿನ. ವೃಷಭ ರಾಶಿ: ಈ ದಿನ ಯಾರಿಗೂ ಸಾಲ ಕೊಡಬೇಡಿ. ಸಾಲ...

Read moreDetails

ನಿಮ್ಮ ಭವಿಷ್ಯ – ನಿಮ್ಮ ಕೈಯಲ್ಲಿ: 2025 ಜುಲೈ 6ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಈ ದಿನ ನಿಮಗೆ ಹೊಸ ಹೊಸ ಜವಾಬ್ದಾರಿ ಬರಲಿದೆ. ಸಹೋದ್ಯೋಗಿಗಳಿಂದ ಬೆಂಬಲವೂ ಸಿಗಲಿದೆ. ಆರೋಗ್ಯದಲ್ಲಿ ನಿರ್ಲಕ್ಷ ಬೇಡ. ವೃಷಭ ರಾಶಿ: ಈ ದಿನ ನೀವು ತಾಳ್ಮೆಯಿಂದ ವರ್ತಿಸುವುದು ಬಹಳ ಮುಖ್ಯ. ಹೊಸ ಉದ್ಯೋಗ ಮಾಡಲಿಚ್ಚಿಸುವವರಿಗೆ ಒಳ್ಳೆಯ ದಿನ. ದೊಡ್ಡ...

Read moreDetails

ನಿಮ್ಮ ಭವಿಷ್ಯ – ನಿಮ್ಮ ಕೈಯಲ್ಲಿ: 2025 ಜುಲೈ 5ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಈ ದಿನ ನಿಮ್ಮ ಉತ್ಸಾಹ ಹೆಚ್ಚಾಗಲಿದೆ. ಆರ್ಥಿಕ ವಿಚಾರದಲ್ಲಿ ಚಿಂತೆಯಾಗಬಹುದು. ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಿ. ಆರೋಗ್ಯದ ವಿಷಯದಲ್ಲಿ ಜಾಗೃತರಾಗಿರಿ. ವೃಷಭ ರಾಶಿ: ನಿಮ್ಮ ನಿರ್ಧಾರಗಳು ಅತ್ಯಂತ ಪರಿಣಾಮಕಾರಿಯಾಗಿರಲಿವೆ. ಹಣಕಾಸು ವಿಷಯದಲ್ಲಿ ಲಾಭವಾಗಲಿದೆ. ಮಿಥುನ ರಾಶಿ: ಈ ದಿನ ಶ್ರಮಕ್ಕೆ...

Read moreDetails
Page 2 of 3 1 2 3

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page

error: Content is protected !!