https://www.painaik.com/ https://www.painaik.com/ https://www.painaik.com/
ADVERTISEMENT
ADVERTISEMENT
ADVERTISEMENT

ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ

ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ: 04 ಜುಲೈ 2025ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಹೊಸ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಒಳ್ಳೆಯ ದಿನ. ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಕುಟುಂಬದ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ವೃಷಭ ರಾಶಿ: ಮಕ್ಕಳಿಂದ ಆರ್ಥಿಕ ಲಾಭ ಸಿಗಲಿದೆ. ಕೆಲಸದ ಬಗ್ಗೆ ಮೆಚ್ಚುಗೆ ಸಿಗಲಿದೆ. ದೂರ ಪ್ರಯಾಣ ಮಾಡುವ...

Read moreDetails

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ: 03 ಜುಲೈ 2025ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಉದ್ಯೋಗಕ್ಕೆ ಸಂಬoಧಿಸಿದoತೆ ಹೊಸ ಕಾರ್ಯಗಳ ಜವಾಬ್ದಾರಿ ನಿಮ್ಮ ಮೇಲೆ ಬರಲಿದೆ. ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳಬೇಡಿ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆವಹಿಸಿ. ವ್ಯವಹಾರಗಳು ಪಾರದರ್ಶಕವಾಗಿದ್ದರೆ ನಿಮಗೆ ಉತ್ತಮ. ವೃಷಭ ರಾಶಿ: ಹೊಸ ಯೋಜನೆಯಲ್ಲಿ ಕ್ಷೀಪ್ರವಾದಂತಹ ಪ್ರಗತಿ ಕಾಣುವಿರಿ. ಯಾರನ್ನು ಕೂಡ ಅತಿಯಾಗಿ...

Read moreDetails

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ: 02 ಜುಲೈ 2025ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಈ ದಿನವೂ ನಿಮಗೆ ಶುಭ ದಿನ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ಕುಟುಂಬ ಹಾಗೂ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋದರೆ ಉಲ್ಲಾಸ ಹೆಚ್ಚಲಿದೆ. ವೃಷಭ ರಾಶಿ: ನಿಮಗೆ ಹೊಸ ಹೊಸ ಜವಾಬ್ದಾರಿಗಳು ಸಿಗಲಿದೆ. ಕುಟುಂಬ ಜೀವನದಲ್ಲಿ ಶಾಂತಿ ನೆಲೆಸಲಿದೆ. ನಿಮ್ಮ...

Read moreDetails

ನಿಮ್ಮ ಭವಿಷ್ಯ: ನಿಮ್ಮ ಕೈಯಲ್ಲಿ: 01 ಜುಲೈ 2025ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಕೆಲಸದಲ್ಲಿ ಒತ್ತಡ ಸಾಮಾನ್ಯ. ವ್ಯಾಪಾರಿಗಳಿಗೆ ಉತ್ತಮ ಲಾಭದ ನಿರೀಕ್ಷೆ. ಮನೆಯಲ್ಲಿ ಶುಭ ಸುದ್ದಿ ಕೇಳಲಿದೆ. ಆರೋಗ್ಯದಲ್ಲಿ ಸುಧಾರಣೆ ಸಾಧ್ಯ. ವೃಷಭ ರಾಶಿ: ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ದಿನ. ಸಾಲ ಕೊಟ್ಟು ಸ್ನೇಹ ಕಳೆದುಕೊಳ್ಳಬೇಡಿ. ಆರೋಗ್ಯದಲ್ಲಿ ಚಿಕ್ಕಪುಟ್ಟ ಬದಲಾವಣೆ...

Read moreDetails

30 ಜೂನ್ 2025ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಈ ದಿನ ನಿಮಗೆ ಸಂತೋಷಕರವಾಗಿರಲಿದೆ. ಸಮೃದ್ಧಿ ಹೆಚ್ಚಳ ಸಾಧ್ಯತೆಗಳಿವೆ. ಲವಲವಿಕೆಯಿಂದ ಕಾಲ ಕಳೆಯಿರಿ. ವೃಷಭ ರಾಶಿ: ಹೊಸ ಹೊಸ ಯೋಚನೆಗಳು ಬರುತ್ತವೆ. ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರವಿರಲಿ. ಮಿಥುನ ರಾಶಿ: ದಾಂಪತ್ಯ...

Read moreDetails

29 ಜೂನ್ 2025ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ವಾರದ ಆರಂಭದಲ್ಲಿ ಕೆಲವು ಅಡೆತಡೆ ಎದುರಿಸುವಿರಿ. ಕೆಲಸದ ವಿಷಯವಾಗಿ ಓಡಾಟ ಹೆಚ್ಚಾಗಲಿದೆ. ಸಣ್ಣ ತಪ್ಪಿಗೂ ದೊಡ್ಡ ಬೆಲೆ ತೆರಬೇಕಾದ ಪರಿಸ್ಥಿತಿ ಬರಲಿದೆ. ರಾಮನ ಆರಾಧನೆ ಮಾಡುವುದನ್ನು ಮರೆಯಬೇಡಿ. ವೃಷಭ ರಾಶಿ: ಈ ದಿನ ಬಹಳ ಎಚ್ಚರಿಕೆಯಿಂದ ಇರಿ. ಅವಘಡ-ಅಪಘಾತಗಳ...

Read moreDetails

28 ಜೂನ್ 2025ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ನಿಮಗೆ ಇಂದು ಸಂತೋಷದ ದಿನ. ನೆಮ್ಮದಿಯ ವಾತಾವರಣ. ಸಮೃದ್ಧಿಯೂ ಹೆಚ್ಚಳವಾಗುವ ಸಾಧ್ಯತೆಯಿದೆ. ವೃಷಭ ರಾಶಿ: ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ಹಣಕಾಸಿನ ವ್ಯವಹಾರದಲ್ಲಿ ಆತುರ ಬೇಡ. ಎಚ್ಚರಿಕೆಯಿಂದ ವ್ಯವಹರಿಸಿ. ಮಿಥುನ ರಾಶಿ: ದಾಂಪತ್ಯ ಜೀವನ ಸುಖಮಯವಾಗಿ...

Read moreDetails

27 ಜೂನ್ 2025ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಕಲಾವಿದರಿಗೆ ಈ ದಿನ ಶುಭವಾಗಲಿದೆ. ಕಲಾ ಆರಾಧಕರಿಗೆ ಯೋಗ್ಯ ಅವಕಾಶ ಸಿಗಲಿದೆ. ಅನ್ನಪೂರ್ಣೇಶ್ವರಿಯ ಆರಾಧನೆಯಿಂದ ಎಲ್ಲಾ ಕೆಲಸ ತೊಡಕಿಲ್ಲದೇ ನಡೆಯುತ್ತದೆ. ವೃಷಭ ರಾಶಿ: ಕೃಷಿಗೆ ಸಂಬoಧಿಸಿದ ವಸ್ತು ಖರೀದಿಗೆ ಯೋಗ್ಯ ದಿನ. ವಾಹನ ಓಡಿಸುವಾಗ ಜಾಗೃತೆಯಿರಲಿ. ಆತುರದ ನಿರ್ಧಾರ...

Read moreDetails

26 ಜೂನ್ 2025ರ ದಿನ ಭವಿಷ್ಯ

Prediction for July 23 2025

ಮೇಷ ರಾಶಿ: ಕುಲದೇವರ ದರ್ಶನ ಮಾಡುವುದರಿಂದ ಇಷ್ಟಾರ್ಥ ಪ್ರಾಪ್ತಿ. ಹೊಸದಾಗಿ ಉದ್ಯೋಗ ಮಾಡುವವರಿಗೆ ಶುಭ ದಿನ. ವೃಷಭ ರಾಶಿ: ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ. ಹಿತಶತ್ರುಗಳಿಂದ ದೂರವಿರಿ. ಮಿಥುನ ರಾಶಿ: ಅನೇಕ ದಿನಗಳಿಂದ ಪ್ರಯತ್ನಿಸುತ್ತಿರುವ ಕಾರ್ಯ...

Read moreDetails
Page 3 of 3 1 2 3

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page

error: Content is protected !!