ADVERTISEMENT
ADVERTISEMENT
ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Signature campaign to save Sharavati Letter to the President

ಶರಾವತಿ ಉಳಿಸುವಂತೆ ಸಹಿ ಅಭಿಯಾನ: ರಾಷ್ಟ್ರಪತಿಗೆ ಪತ್ರ

ಹೊನ್ನಾವರದ ಗೇರುಸೊಪ್ಪದಲ್ಲಿ ನಿರ್ಮಿಸಲು ಉದ್ದೇಶಿಸಿದ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ವಿರೋಧವ್ಯಕ್ತಪಡಿಸಿದೆ. ಈ ಯೋಜನೆಯನ್ನು ತಡೆಯುವಂತೆ ಕುಮಟಾ ಸಹಾಯಕ ಆಯುಕ್ತರ ಮೂಲಕ...

Survey Write about your species yourself!

ಸಮೀಕ್ಷೆ: ನಿಮ್ಮ ಜಾತಿಯ ಬಗ್ಗೆ ನೀವೇ ಬರೆಯಿರಿ!

ಗೊಂದಲದ ಗೂಡಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿನ ಅನೇಕ ಸಮಸ್ಯೆಗಳು ಒಂದೊoದಾಗಿ ಬಗೆಹರಿಯುತ್ತಿವೆ. ಈ ನಡುವೆ ಸರ್ಕಾರ ನಮ್ಮ ಬಗ್ಗೆ ನಾವೇ ಬರೆದುಕೊಳ್ಳಲು ಅವಕಾಶ ಕೊಟ್ಟಿದೆ. ಸಾಮಾಜಿಕ...

ಬೈಕಿಗೆ ಗುದ್ದಿದ ಶ್ರೀಕುಮಾರ ಬಸ್ಸು!

ಬೆಂಗಳೂರಿನಿoದ ಕಾರವಾರಕ್ಕೆ ಬರುವ ಶ್ರೀಕುಮಾರ ಬಸ್ಸು ಬೈಕಿಗೆ ಗುದ್ದಿದೆ. ಪರಿಣಾಮ ಬೈಕ್ ಸವಾರ ಮಂಜುನಾಥ ಗಡಕರ್ ಅವರ ಕಾಲಿಗೆ ಪೆಟ್ಟಾಗಿದೆ. ಯಲ್ಲಾಪುರದ ನಾಯ್ಕನಕೆರೆ ಸುಧೀಂದ್ರ ಭಟ್ಟ ಅವರು...

The robbers abandoned the car and ran away!

ದರೋಡೆಗೆ ಬಂದವರು ಕಾರು ಬಿಟ್ಟು ಓಡಿದರು!

ದರೋಡೆ ಮಾಡಲು ಶಿರಸಿಗೆ ಬಂದಿದ್ದ ಡಕಾಯಿತರು ತಮ್ಮ ಕಾರನ್ನು ರಸ್ತೆ ಬದಿಯ ಕಾಲುವೆಗೆ ಹಾಯಿಸಿ ಪರಾರಿಯಾಗಿದ್ದಾರೆ. ಪೊಲೀಸರು ಆ ಡಕಾಯಿತರ ಹುಡುಕಾಟ ನಡೆಸಿದ್ದಾರೆ. ಭಾನುವಾರ ಶಿರಸಿಯ ಮಾರುತಿ...

ಇಲಿ ಪಾಷಣದ ಪರಿಣಾಮ: ಮೂರು ಆಸ್ಪತ್ರೆ ಸುತ್ತಿದರೂ ಬದುಕದ ಪರಶುರಾಮ!

ಹಳಿಯಾಳದ ಪರಶುರಾಮ ವಡ್ಡರ್ ಅವರು ಇಲಿ ಪಾಷಣ ಸೇವಿಸಿದ ಪರಿಣಾಮ ಸಾವನಪ್ಪಿದ್ದಾರೆ. ಅವರನ್ನು ಉಳಿಸಿಕೊಳ್ಳುವುದಕ್ಕಾಗಿ ಕುಟುಂಬದವರು ಮೂರು ಆಸ್ಪತ್ರೆಗೆ ಕರೆದೊಯ್ದರೂ ಬದುಕಿಸಲು ಸಾಧ್ಯವಾಗಲಿಲ್ಲ. ಹಳಿಯಾಳದ ಸಿದ್ದರಾಮೇಶ್ವರಗಲ್ಲಿಯಲ್ಲಿ ಪರಶುರಾಮ...

ಗಾಂಧೀ ಜಯಂತಿಗೂ ಬಿಡುವು ನೀಡದ ಮಳೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಅಕ್ಟೊಬರ್ 2ರವರೆಗೂ ಜಿಲ್ಲೆಯಲ್ಲಿ ಮಳೆಯಾಗುವ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತ ಮಾಹಿತಿ ಪ್ರಕಟಿಸಿದೆ. ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ...

ಗೋಕರ್ಣ: `ಅಡಿ’ಯಿಂದ `ಮುಡಿ’ಯವರೆಗೂ ಗಾಂಜಾ ಅಮಲು!

ಕುಮಟಾ ಹಾಗೂ ಗೋಕರ್ಣದಲ್ಲಿ ಗಾಂಜಾ ಸೇವಿಸುವವರ ಸಂಖ್ಯೆ ಹೆಚ್ಚಾಗಿದ್ದು, ಪೊಲೀಸರು ಗಾಂಜಾ ವ್ಯಸನಿಗಳ ಬೆನ್ನು ಬಿದ್ದಿದ್ದಾರೆ. ಅಮಲಿನಲ್ಲಿರುವವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಗಾಂಜಾ ಸೇವನೆ ದೃಢವಾದ ತಕ್ಷಣ...

ಮಾಟ ಮಂತ್ರದ ಭಯ: ಪ್ರಾಣಬಿಟ್ಟ ಯುವಕ!

ಮಾಟ ಮಂತ್ರಕ್ಕೆ ಹೆದರಿದ ಮುಂಡಗೋಡದ ಮಿತಿಲೇಶ ಶಿಂಗೆ ಅವರು ಕ್ರಿಮಿನಾಶಕ ಸೇವಿಸಿ ಸಾವನಪ್ಪಿದ್ದಾರೆ. ತೀವೃ ಅಸ್ವಸ್ಥರಾದ ಅವರನ್ನು ಚಿಕಿತ್ಸೆಗೆ ದಾಖಲಿಸಿದರೂ ಜೀವ ಉಳಿಸಿಕೊಳ್ಳಲು ಆಗಲಿಲ್ಲ. ಮುಂಡಗೋಡಿನ ಅಂಬೇಡ್ಕರ...

ಗುಂಡಿನ ಜೊತೆ ಸಿಕ್ಕಿಬಿದ್ದ ಶಿಖಾರಿ ಶೂರ!

ಮುಂಡಗೋಡಿನ ಹನುಮಂತ ಚರಾಟಕರ ಅವರು ಲೈಸನ್ಸಪಡೆಯದೇ ಬಂದೂಕುಹೊoದಿದ್ದು, ಅರಣ್ಯ ಸಿಬ್ಬಂದಿ ಅದನ್ನು ಪತ್ತೆ ಮಾಡಿದ್ದಾರೆ. ಅರಣ್ಯಾಧಿಕಾರಿಗಳು ನೀಡಿದ ದೂರಿ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಂಡಗೋಡು ಮೈನಳ್ಳಿಯ...

ಬಡಿತ ನಿಲ್ಲಿಸಿದ ಹೃದಯ: ವಾಕಿಂಗ್ ಮಾಡುತ್ತಿದ್ದ ಉಪನ್ಯಾಸಕನಿಗೆ ಆಘಾತ

ಸಿದ್ದಾಪುರದಲ್ಲಿ ಉಪನ್ಯಾಸಕಾರಿದ್ದ ಕುಮಟಾದ ವಿನು ಭಟ್ಟ ಅವರು ಹೃದಯಘಾತದಿಂದ ಸಾವನಪ್ಪಿದ್ದಾರೆ. ದಿಢೀರ್ ಆಗಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ಕುಮಟಾ ಕಾಗಲಮಾನೀರ ಮೂಲದ ವಿನು...

Page 14 of 15 1 13 14 15

Welcome Back!

Login to your account below

Retrieve your password

Please enter your username or email address to reset your password.

You cannot copy content of this page