ಜೂಜು-ಮೋಜು: ಗೋವಾಗೆ ಹೋಗಿ ಸಿಕ್ಕಿಬಿದ್ದ 40 ಜನ ಯಾರು?
July 22, 2025
ಗೋವಾ ಗಡಿ: ಗುಂಡು-ತುoಡಿನೊoದಿಗೆ ಸಿಕ್ಕಿಬಿದ್ದ ಮದುವೆ ಗಂಡು!
June 28, 2025
ಹುಡುಗಿಯ ಜೊತೆ ಹೊಟೇಲಿಗೆ ಹೋದ ಹುಡುಗ: ಹೊಡೆದಾಟ!
June 26, 2025
ಗ್ರಾಮ ಪಂಚಾಯತ ಸದಸ್ಯರಾಗಿ ಪುತ್ರನ ಮೂಲಕ ಗುತ್ತಿಗೆ ಕಾಮಗಾರಿ ನಿರ್ವಹಿಸಿದ ಕಾರಣ ಯಲ್ಲಾಪುರದ ವಜ್ರಳ್ಳಿ ಗ್ರಾ ಪಂ ಸದಸ್ಯ ಜಿ ಆರ್ ಭಾಗ್ವತ್ ಅವರ ಸದಸ್ಯತ್ವ ರದ್ಧಾಗಿದೆ. ಈ ವೇಳೆ ಅವರು ಎದುರಾಳಿಗಳ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದು, ಮಾಡಿದ ಆರೋಪಕ್ಕೆ...
Read moreDetailsಕುಮಟಾದಿಂದ ಶಿರಸಿ ಕಡೆ ಹೋಗುವವರಿಗಾಗಿ ಖಾಸಗಿ ಬಸ್ಸು ಸಂಚಾರ ಶುರುವಾಗಿದ್ದು, ಶಾಸಕ ದಿನಕರ ಶೆಟ್ಟಿ ಅವರ ಸೂಚನೆ ಮೇರೆಗೆ ಈ ಬಸ್ಸಿನ ಪ್ರಯಾಣ ಉಚಿತವಾಗಿದೆ. ಕತಗಾಲದಿಂದ ಮಾಸ್ತಿಹಳ್ಳ ಮಾರ್ಗವಾಗಿ ದೇವಿಮನೆ ಘಟ್ಟದ ತುದಿಯವರೆಗೆ ಈ ಬಸ್ಸಿನ ಮೂಲಕ ಎಲ್ಲರೂ ಉಚಿತವಾಗಿ ಸಂಚಾರ...
Read moreDetailsಭಾರೀ ಪ್ರಮಾಣದ ಗಾಳಿ ಮಳೆಗೆ ಯಲ್ಲಾಪುರದ ಬಾಗಿನಕಟ್ಟಾದಲ್ಲಿ ವ್ಯಕ್ತಿಯೊಬ್ಬರ ಮೈಮೇಲೆ ಮರ ಮುರಿದು ಬಿದ್ದಿದೆ. ಭಾನುವಾರ ತಡರಾತ್ರಿ ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಯನ್ನು ಅಲ್ಲಿನ ವೈದ್ಯರು ಬೆಳಗ್ಗೆಯವರೆಗೂ ಆರೈಕೆ ಮಾಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರಕ್ಕೆ ಕಳುಹಿಸಿದ್ದಾರೆ. ಯಲ್ಲಾಪುರ ಹಾಗೂ ಸುತ್ತಲಿನ...
Read moreDetailsಭಟ್ಕಳ ತೆಂಗಿನಗುoಡಿಯಲ್ಲಿರುವ ದೇವಾಲಯವೊಂದರಲ್ಲಿ ಕಳ್ಳತನ ನಡೆದಿದೆ. ಪ್ರವೇಶವಿಲ್ಲದ ಗರ್ಭಗುಡಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಪೂಜಾ ಸಾಮಗ್ರಿ ಕದ್ದು ಪರಾರಿಯಾಗಿದ್ದಾರೆ. ತೆಂಗಿನಗುoಡಿಯಲ್ಲಿ ಅನಾಧಿಕಾಲದಿಂದಲೂ ಬ್ರಹ್ಮಲಿಂಗೇಶ್ವರ ನಾಗದೇವತಾ ದೇವಸ್ಥಾನವಿದ್ದು, ಇಲ್ಲಿನ ಮಾಧವ ಪ್ರಭು ಅವರು ಆ ದೇಗುಲದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಪ್ರಭು ಕುಟುಂಬದ ಒಡೆತನದಲ್ಲಿ...
Read moreDetailsಸಿದ್ದಾಪುರದ ತ್ಯಾಗಲಿ ಬಳಿಯ ಕಲಗದ್ದೆಯಲ್ಲಿ ಗಾಳಿ-ಮಳೆಗೆ ಸಿಲುಕಿ ಮನೆ ಕಳೆದುಕೊಂಡಿದ್ದ ನರಸಿಂಹ ಆಚಾರಿ ಅವರಿಗೆ ಪುನೀತ್‌ರಾಜಕುಮಾರ ಆಶ್ರಯಧಾಮದವರು ಆಶ್ರಯ ನೀಡಿದ್ದಾರೆ. ಈ ವಿಷಯ ಅರಿತು ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಆಶ್ರಮಕ್ಕೆ ನೆರವು ನೀಡಿದ್ದಾರೆ. ಮನೆ...
Read moreDetails`ನಾಗರ ಪಂಚಮಿ ದಿನ ಹುತ್ತಕ್ಕೆ ಹಾಲು ಎರೆಯುವ ಬದಲು ಅಶಕ್ತರಿಗೆ ಹಾಲು ಕೊಡಿ' ಎಂದು ಸಾರಿರುವ ಅಂಕೋಲಾದ ಮಾನವ ಬಂಧುತ್ವ ವೇದಿಕೆ ಈ ಕಾರ್ಯವನ್ನು ಮಾಡಿ ತೋರಿಸಿದೆ. `ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಪ್ರತಿ ವರ್ಷ...
Read moreDetailsಗೋಕರ್ಣದ ಮುಖ್ಯ ಕಡಲತೀರದ ಬಳಿಯ ರಾಮ ಮಂದಿರ ಹಿಂದೆ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಲ್ಲಿಂದ ಮಣಿನಾಗಕ್ಕೆ ತೆರಳುವ ಕಾಲು ದಾರಿ ಕಣ್ಮರೆಯಾಗುವ ಲಕ್ಷಣಗಳಿವೆ. ಕಳೆದ ವರ್ಷ ಇಲ್ಲಿ ಭೂ ಕುಸಿತ ಉಂಟಾಗಿತ್ತು. ಇದೀಗ ಅಲ್ಪ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ಧರೆ ಇನ್ನಷ್ಟು...
Read moreDetailsಜೊಯಿಡಾದ ರಾಮನಗರದಲ್ಲಿ ಧಾರಾಕಾರವಾಗಿ ಸುರಿದ ಗಾಳಿ ಮಳೆಗೆ ಅಕ್ಕ-ಪಕ್ಕದ ಮನೆ ನಡುವೆ ಹಾಕಿದ್ದ ಕೋಲಿನ ಬೇಲಿ ಮುರಿದಿದ್ದು, ಆ ಬೇಲಿ ಸರಿಪಡಿಸುವ ವಿಷಯವಾಗಿ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಶಿವಕುಮಾರ್ ಹಣಬರ್ ಎಂಬಾತರು ದಿಗಂಬರ ಹಣಬರ್ ಅವರ ತಲೆಗೆ ಕಬ್ಬಿಣದ ರಾಡಿನಿಂದ...
Read moreDetailsಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್'ನ ಸಭೆ ಭಾನುವಾರ ದಾಂಡೇಲಿಯಲ್ಲಿ ನಡೆದಿದ್ದು, ಸಂಘಟನೆಗೆ ಹೊಸ ಪದಾಧಿಕಾರಿಗಳ ನೇಮಕ ನಡೆದಿದೆ. ಈ ಸಂಘಟನೆಯ ನೂತನ ಅಧ್ಯಕ್ಷರಾಗಿ ಕೃಷ್ಣ ಭಟ್ಟ ಹಾಗೂ ಉಪಾಧ್ಯಕ್ಷರಾಗಿ ಶಾಂತರಾಮ ನಾಯಕ, ಪ್ರಭಾಕರ್ ಅಮ್ಟೆಕರ್ ಹಾಗೂ ಹನುಮಂತ್ ಸಿಂದೋಗಿ...
Read moreDetailsಕಾರವಾರದ ರಾಕ್ ಗಾರ್ಡನ್ ಬಳಿ ಸ್ಕೂಟಿಯಿಂದ ಬಿದ್ದು ರುಕ್ಸಿನಾ ಸಯ್ಯದ್ ಸಾವನಪ್ಪಿದ್ದಾರೆ. ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಅವರು ಭಾನುವಾರ ಅವರು ಕೊನೆಯುಸಿರೆಳೆದಿದ್ದಾರೆ. ಕಾರವಾರದ ಪಂಚರಿಶಿವಾಡದಲ್ಲಿ ರುಕ್ಸಿನಾ ಸಯ್ಯದ್ (30) ಅವರು ವಾಸವಾಗಿದ್ದರು. ಜುಲೈ 20ರಂದು ಪಾತಿಮಾ ಸಯ್ಯದ್ (18) ಕೂರಿಸಿಕೊಂಡು...
Read moreDetailsYou cannot copy content of this page
ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋