ADVERTISEMENT
ADVERTISEMENT

ನಮ್ಮೂರು - ನಮ್ಮ ಜಿಲ್ಲೆ

ಶಾಸಕರ ಭರವಸೆ: ಗುಳ್ಳಾಪುರಕ್ಕೆ ಸಿಗಲಿದೆ ಹೊಸ ಸೇತುವೆ!

MLA's promise Gullapura will get a new bridge!

ಅಂಕೋಲಾ-ಯಲ್ಲಾಪುರ ಗಡಿಭಾಗವಾದ ಗುಳ್ಳಾಪುರದ ಬಳಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಸೇತುವೆ ನಿರ್ಮಾಣದ ಬಗ್ಗೆ ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿದ್ದಾರೆ. ಆ ಮೂಲಕ `ಮುಖ್ಯಮಂತ್ರಿ ಬಂದರೂ ಸೇತುವೆ ಕಟ್ಟುವ ಕೆಲಸ ನಡೆದಿಲ್ಲ' ಎನ್ನುವವರಿಗೆ ಶಿವರಾಮ ಹೆಬ್ಬಾರ್ ಸಮಾಧಾನ ಮಾಡಿದ್ದಾರೆ....

Read moreDetails

ಹರೇ ರಾಮ: ಇಂಗ್ಲಿಷ್ ವಿರುದ್ಧ ಶ್ರೀಗಳ ಸಮರ.. ಶ್ರೀಗಳ ಶಿಷ್ಯರು ಇನ್ಮುಂದೆ ಸೋಪು ಬಳಸುವ ಹಾಗಿಲ್ಲ!

Hare Rama The Guru's war against the English... The Guru's disciples should no longer use soap!

`ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ ನಡೆಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಬುಧವಾರ 21ನೇ ದಿನದ ವೃತ ಪೂರೈಸಿದ್ದು, ಈ ದಿನ ಆಂಗ್ಲ ಭಾಷೆ ವಿರುದ್ಧ ಸಮರ ಸಾರಿದ್ದಾರೆ. `ಪ್ರತಿ ದಿನ ಒಂದು ಇಂಗ್ಲಿಷ್ ಪದ ಬಿಡುವ ಮೂಲಕ ಸ್ವಭಾಷೆಯ ಶುದ್ಧೀಕರಣ...

Read moreDetails

ಕಾಡಿಗೆ ಬಿಟ್ಟರೂ ಊರಿಗೆ ಮರಳಿದ ನಾಗ: ಪ್ರದಕ್ಷಿಣೆಯ ಪೂಜೆ ಮುಗಿಸಿ ಗೂಡು ಸೇರಿತು ಈ ಉರಗ!

Naga returns to town despite being released into the forest This reptile has completed its circumambulation and returned to its nest!

ಮನೆ ಬಳಿ ಬಂದಿದ್ದ ನಾಗರವನ್ನು ಉರಗ ತಜ್ಞರು ಕಾಡಿನ ಬಳಿ ಬಿಟ್ಟರು. ಆದರೆ, ಆ ಹಾವು ಅಲ್ಲಿನ ದೇವರಿಗೆ ಮೂರು ಪ್ರದಕ್ಷಿಣೆ ಹಾಕದೇ ಕಾಡಿಗೆ ಹೋಗಲು ಒಪ್ಪಲಿಲ್ಲ! ಕುಮಟಾದ ಕೋಡ್ಕಣಿ ಐಗಳಕೂರ್ವೆಯ ರಮೇಶ ಭಂಡಾರಿ ಅವರ ಮನೆ ಬಳಿ ನಾಗರ ಪಂಚಮಿ...

Read moreDetails

ನೈಜ ನಾಗರದೊಂದಿಗೆ ಹಬ್ಬ: ಮಕ್ಕಳ ಹೊಟ್ಟೆ ಸೇರಿದ ಪೌಷ್ಠಿಕ ಹಾಲು

ನೈಜ ನಾಗರದೊಂದಿಗೆ ಹಬ್ಬ: ಮಕ್ಕಳ ಹೊಟ್ಟೆ ಸೇರಿದ ಪೌಷ್ಠಿಕ ಹಾಲು

ಪ್ರತಿ ವರ್ಷದಂತೆ ಈ ವರ್ಷವೂ ಕಾರವಾರದ ಜನಶಕ್ತಿ ವೇದಿಕೆಯವರು ಆಶಾನಿಕೇತನ ಕಿವುಡ ಹಾಗೂ ಮೂಗ ಮಕ್ಕಳ ಶಾಲಾ ಮಕ್ಕಳಿಗೆ ಹಾಲು ಕೊಡುವುದರ ಮೂಲಕ ನಾಗರ ಪಂಚಮಿ ಹಬ್ಬ ಆಚರಿಸಿದರು. ಹಾವುಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾಧವ ನಾಯಕ ಅವರ...

Read moreDetails

ಕಾಡಿನಲ್ಲಿ ಕೋಳಿ ಕಾಳಗ: ಕುಸ್ತಿಯಾಡಿದ ಕೋಳಿಗಳಿಗೆ ಪೊಲೀಸ್ ಕಸ್ಟಡಿ!

Cockfight in the forest Police custody for the wrestling chickens!

ಭಟ್ಕಳದ ಉತ್ತರಕೊಪ್ಪ ಬಿಡಕ್ಕಿ ಬೈಲ್ ಅರಣ್ಯ ಪ್ರದೇಶದಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಅರಿತ ಪೊಲೀಸರು ಅಲ್ಲಿ ದಾಳಿ ನಡೆಸಿದ್ದು, ಕೋಳಿ ಜೊತೆ ಜೂಜುಕೋರರ ಬೈಕುಗಳನ್ನು ವಶಕ್ಕೆಪಡೆದಿದ್ದಾರೆ. ಮುರುಡೇಶ್ವರ ಠಾಣೆಯ ಪೋಲಿಸ ಉಪನೀರಿಕ್ಷಕ ಹಣಮಂತ ಬಿರಾದಾರ ಅವರಿಗೆ ಕೋಳಿ ಅಂಕದ ಬಗ್ಗೆ...

Read moreDetails

PSI ವಿರುದ್ಧ ಅಕ್ರಮ ಒಕ್ಕೂಟ ಆರೋಪ: ಲೋಕಾಯುಕ್ತ ದೂರು!

Lokayukta files complaint against PSI for illegal association!

ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆಯ ಪಿಎಸ್‌ಐ ಮಹಾಂತೇಶ್ ವಾಲ್ಮೀಕಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಗರಂ ಆಗಿದ್ದಾರೆ. ಪಿಎಸ್‌ಐ ವಿರುದ್ಧ ಹಲವು ಆರೋಪ ಮಾಡಿರುವ ಕರವೇ ಕಾರ್ಯಕರ್ತರು ಈ ಬಗ್ಗೆ ಪೊಲೀಸ್ ಅಧೀಕ್ಷಕ ಹಾಗೂ ಲೋಕಾಯುಕ್ತರಿಗೆ...

Read moreDetails

ಅಮಾಯಕ ಶಿಕ್ಷಕಿಗೆ ಘನಘೋರ ಶಿಕ್ಷೆ: ಬೈಕಿನಿಂದ ಬಿದ್ದ ಸವೀತಾ ಟೀಚರ್ ಇನ್ನಿಲ್ಲ

Harsh punishment for an innocent teacher Savita the teacher who fell off her bike is no more

ಇತರರ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿ-ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದ ಶಿರಸಿಯ ಶಿಕ್ಷಕಿ ಸವಿತಾ ಗೌಡ ಅವರು ಬೈಕಿನಿಂದ ಬಿದ್ದು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸುವುದರೊಳಗೆ ಸಾವನಪ್ಪಿದ್ದಾರೆ. ಶಿರಸಿ ಬನವಾಸಿ ರಸ್ತೆಯ ಶ್ರೀನಗರ ಸರಕಾರಿ ಶಾಲೆಯಲ್ಲಿ ಸವಿತಾ ಗೌಡ ಅವರು ಶಿಕ್ಷಕಿಯಾಗಿದ್ದರು. ಅನೇಕ...

Read moreDetails

ಕಾರವಾರದಲ್ಲಿ ಕಾರ್ಮಿಕ ಸಚಿವರ ಸಂಚಾರ: ಕನಿಷ್ಟ ವೇತನ ಕೊಡದ ಕಂಪನಿ ವಿರುದ್ಧ ದೂರು ಸ್ವೀಕಾರ!

Labor Minister's visit to Karwar Complaint accepted against company for not paying minimum wage!

`ಕನಿಷ್ಟ ವೇತನವನ್ನು ನೀಡದೇ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಕಂಪನಿ ವಿರುದ್ಧ ಕಾರ್ಮಿಕರು ಧೈರ್ಯದಿಂದ ದೂರು ಕೊಡಬೇಕು' ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕರೆ ನೀಡಿದ್ದಾರೆ. `ಹೊರೆ ಗುತ್ತಿಗೆ ನೌಕರರ ಹಿತಾಸಕ್ತಿ ಕಾಪಾಡಲು ತಾವು ಬದ್ಧ' ಎಂದವರು ಭರವಸೆ ನೀಡಿದ್ದಾರೆ. ಮಂಗಳವಾರ ಕಾರವಾರದ...

Read moreDetails

ಕೊಳಚೆ ಗುಂಡಿಗೆ ಬಿದ್ದ ಮೂರು ವರ್ಷದ ಮಗು: ಸಾವು

ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಕೊಳಚೆ ಚರಂಡಿಗಳೆಲ್ಲವೂ ತುಂಬಿದ್ದು, ಇದನ್ನು ಅರಿಯದೇ ಕೊಳಚೆಗೆ ಬಿದ್ದ 3 ವರ್ಷದ ಮಗು ಸಾವನಪ್ಪಿದೆ. ಹಳಿಯಾಳದ ಸುಲೇಮಾನ್ ಸಯ್ಯದ್ ಸಾವನಪ್ಪಿದ ಮಗು. ಹಳಿಯಾಳದ ಒಳಗಿನ ಗುತ್ತಿಗೇರಿ ಗಲ್ಲಿಯಲ್ಲಿ 27 ವರ್ಷದ ಯುನುಸ್ ಸಯ್ಯದ್ ಪೇಂಟಿAಗ್ ಕೆಲಸ ಮಾಡಿಕೊಂಡಿದ್ದರು....

Read moreDetails

ಸತ್ಯಸಾಯಿ ಸ್ಮರಣೆ: ಮಕ್ಕಳ ಮುಖದಲ್ಲಿ ನಗು.. ಭೂಮಿ ಮಡಿಲಿಗೆ ಹಸಿರು

Sai Baba's birthday Smiles on children's faces.. Greenery on the earth's lap

ಸತ್ಯ ಸಾಯಿಬಾಬಾ ಅವರ 100ನೇ ಜನ್ಮದಿನದ ಅಂಗವಾಗಿ ಕುಮಟಾದ ಕೋಡಕಣಿಯಲ್ಲಿ ಸಮಾಜ ಸೇವೆ, ಶಿಕ್ಷಣ ಹಾಗೂ ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಕಾರ್ಯಕ್ರಮ ನಡೆದಿದೆ. ಸತ್ಯ ಸಾಯಿ ಸೇವಾ ಸಮಿತಿ ಸದಸ್ಯರು ಶಾಲಾ ಮಕ್ಕಳ ಅನುಕೂಲಕ್ಕಾಗಿ ಬ್ಯಾಗ್ ವಿತರಿಸಿದ್ದು, ಅದಾದ ನಂತರ...

Read moreDetails
Page 12 of 46 1 11 12 13 46

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page

error: Content is protected !!