ADVERTISEMENT
ADVERTISEMENT

ನಮ್ಮೂರು - ನಮ್ಮ ಜಿಲ್ಲೆ

ಅಂಚೆ ಕಾಸು ಕಳ್ಳರ ಪಾಲು

ಭಟ್ಕಳದ ಮಾರಿಕೇರಿ ಅಂಚೆ ಕಚೇರಿಯಲ್ಲಿ ಕಳ್ಳತನ ನಡೆದಿದೆ. ಅಂಚೆ ಕಚೇರಿಯ ಕಪಾಟಿನಲ್ಲಿದ್ದ 16 ಸಾವಿರ ರೂ ಹಣವನ್ನು ಕಳ್ಳರು ದೋಚಿದ್ದಾರೆ. ಈ ಬಗ್ಗೆ ಅಂಚೆ ನೌಕರರಾದ ಮಾಸ್ತಿ ಗೊಂಡ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾಸ್ತಿ ಗೊಂಡ...

Read moreDetails

ಕೇಬಲ್ ಕಚೇರಿ ಕೆಲಸಕ್ಕಿದ್ದ ಮಹಿಳೆ ಕಾಣೆ

ಕುಮಟಾ ಕೇಬಲ್ ಕಚೇರಿಯಲ್ಲಿ ಕೆಲಸಕ್ಕಿದ್ದ ಸುಜಾತಾ ನಾಯ್ಕ ಅವರು ಕಾಣೆಯಾಗಿದ್ದಾರೆ. ಎಲ್ಲಾ ಕಡೆ ಹುಡುಕಾಟ ನಡೆಸಿದ ಅವರ ಪತಿ ರವಿ ನಾಯ್ಕ ಕೊನೆಗೆ ಪೊಲೀಸ್ ದೂರು ನೀಡಿದ್ದಾರೆ. ಕುಮಟಾ ಹೆಗಡೆಯ ಮಚಗೋಣ ಬಳಿ ರವಿ ನಾಯ್ಕ ಹಾಗೂ ಸುಜಾತಾ ನಾಯ್ಕ ವಾಸವಾಗಿದ್ದರು....

Read moreDetails

ಗಡಿ ಜಗಳ: ಅಕ್ಕಪಕ್ಕದವರ ನಡುವೆ ಭೂಮಿಗಾಗಿ ಹೋರಾಟ-ಹೊಡೆದಾಟ!

ಭಟ್ಕಳದ ರೋಹಿದಾಸ ಕಾಮತ್ ಹಾಗೂ ಮಹಮದ್ ಸುಕ್ರಿ ನಡುವೆ ಭೂಮಿ ವಿಷಯವಾಗಿ ಹೊಡೆದಾಟ ನಡೆದಿದೆ. ಈ ಎರಡು ಕಡೆಯವರು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ತೆರಳಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಭಟ್ಕಳದ ಹೆಬಳೆ ಬಳಿಯ ಕುಕಿನೀರ್'ನ ರೋಹಿದಾಸ ಕಾಮತ್ ಅವರು ದೂರಿದ ಪ್ರಕಾರ ಅವರು...

Read moreDetails

ಲಿವರ್ ಕೆಟ್ಟರೂ 4 ವರ್ಷ ಬದುಕಿದ… ಆದರೂ, ಆತನ ಸಾವಿನಲ್ಲಿ ಹಲವು ಸಂಶಯ!

ಹಳಿಯಾಳ ಮೂಲದ ವಾಲ್ಟರ್ ಫರ್ನಾಂಡಿಸ್ ಅವರ ಲಿವರ್ ಹಾಳಾಗಿದ್ದರೂ ಅವರು ನಾಲ್ಕು ವರ್ಷ ಬದುಕಿದ್ದು, ಕೊಳೆತ ಸ್ಥಿತಿಯಲ್ಲಿ ಅವರ ಶವ ಸಿಕ್ಕಿದೆ. ಈ ಸಾವಿನ ಬಗ್ಗೆ ಶಿರಸಿಯಲ್ಲಿ ಶಿಕ್ಷಕರಾಗಿದ್ದ ಅವರ ಸಹೋದರ ಅಲೆಕ್ಸ ಫರ್ನಾಂಡಿಸ್ ಅನುಮಾನವ್ಯಕ್ತಪಡಿಸಿದ್ದಾರೆ. ಅಲೆಕ್ಸ ಫರ್ನಾಂಡಿಸ್ ಅವರು ಶಿರಸಿಯ...

Read moreDetails

ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದ ಅಪರಿಚಿತನ ಜೀವನ ಅಂತ್ಯ

ಮುoಡಗೋಡದ ಲಮಾಣಿತಾಂಡಾದಲ್ಲಿ ಕಳೆದ 5 ವರ್ಷಗಳಿಂದ ಅಲೆದಾಡುತ್ತಿದ್ದ ಬದ್ದಪ್ಪ ಲಮಾಣಿ ಸಾವನಪ್ಪಿದ್ದಾರೆ. ಅವರ ವಾರಸುದಾರರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. 5 ವರ್ಷದ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬರು ಮುಂಡಗೋಡಿದ ಲಮಾಣಿತಾಂಡಾಗೆ ಬಂದರು. ತಮ್ಮನ್ನು ಬದ್ದಪ್ಪ ಲಮಾಣಿ ಎಂದು ಪರಿಚಯಿಸಿಕೊಂಡರು. ದಿಕ್ಕು-ದೆಸೆ ಇಲ್ಲದ ಅವರು ಸೇವಾಲಾಲ್...

Read moreDetails

ಕಾರವಾರ ಅರ್ಬನ್ ಬ್ಯಾಂಕಿಗೆ ಶಾಶ್ವತ ಬೀಗ: ಕೋಟಿ ಕಾಸಿಟ್ಟವರಿಗೂ 5 ಲಕ್ಷ ರೂ ಮಾತ್ರ ಪರಿಹಾರ!

Karwar Urban Bank permanently closed Even those who have earned crores will get only Rs 5 lakh as compensation!

ದಿ ಕಾರವಾರ ಅರ್ಬನ್ ಬ್ಯಾಂಕಿಗೆ ಬುಧವಾರ ಸಂಜೆ ಶಾಶ್ವತ ಬೀಗ ಬಿದ್ದಿದೆ. ಬ್ಯಾಂಕನ್ನು ಬಂದ್ ಮಾಡುವಂತೆ ಭಾರತೀಯ ರಿಸರ್ವ ಬ್ಯಾಂಕ್ ಸೂಚನೆ ನೀಡಿದೆ. `ಈ ಬ್ಯಾಂಕಿನ ವ್ಯವಹಾರಗಳು ಸರಿಯಿಲ್ಲ. ಬ್ಯಾಂಕಿನ ಬಳಿ ಬಂಡವಾಳವೂ ಇಲ್ಲ' ಎಂದು ಆರ್ ಬಿ ಐ ಪ್ರಕಟಿಸಿದೆ....

Read moreDetails

ವೈದ್ಯನ ರೆಸಾರ್ಟಿನಲ್ಲಿ ಅಕ್ರಮ ಆಟ!

Illegal gambling at the doctor's resort!

ಎಲ್ಲೆಂದರಲ್ಲಿ ಆಸ್ತಿ-ರೆಸಾರ್ಟು ಮಾಡಿದ್ದ ಹಾವೇರಿಯ ಖ್ಯಾತ ವೈದ್ಯ ಡಾ ಬಸವರಾಜ ವೀರಾಪುರ ಅವರು ತಮ್ಮ ಬೈರುಂಬೆಯ ರೆಸಾರ್ಟಿನಲ್ಲಿ ಮೋಜು-ಮಸ್ತಿಗೆ ಅವಕಾಶ ಮಾಡಿಕೊಟ್ಟಿದ್ದು, ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ 19 ಜನ ಪೊಲೀಸರ ಬಲೆಗೆ ಬಿದ್ದಿದ್ದಾರೆ. `ನಮ್ಮ ರೆಸಾರ್ಟಿನ ಮೇಲೆ ಯಾರೂ ದಾಳಿ ಮಾಡುವುದಿಲ್ಲ'...

Read moreDetails

ಅಕ್ರಮ-ಅವ್ಯವಹಾರ: ಗೋವಿನ ಕಾಸು ಸ್ವಾಹಾ ಸ್ವಾಹಾ!

Illegal-improperty Cow's money is a waste of money!

ಕಾರವಾರದ ಕಣಸಗಿರಿಯಲ್ಲಿ ನಿರ್ಮಿಸಲಾದ ಗೋಶಾಲೆ ಕಳಪೆಯಾಗಿದ್ದು, ಇಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ. ಈ ಬಗ್ಗೆ ಹೋರಾಟ ನಡೆಸುವುದಾಗಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಹೇಳಿದ್ದಾರೆ. `ಬಿಜೆಪಿ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲಾಕೇಂದ್ರ...

Read moreDetails

ಕೈಗಾ | 5 & 6ನೇ ಅಣು ಘಟಕದಲ್ಲಿ ಸ್ಥಳೀಯರಿಗೆ ಬೇಕು ಉದ್ಯೋಗ!

ಕಾರವಾರದ ಕೈಗಾ ಅಣು ವಿದ್ಯುತ್ ಸ್ಥಾವರಕ್ಕಾಗಿ 4,114 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂದೆ. ಜೊತೆಗೆ ಇಲ್ಲಿ 1,400 MW ಸಾಮರ್ಥ್ಯದ 5 ಮತ್ತು 6ನೇ ಘಟಕ ಸ್ಥಾಪಿಸುತ್ತಿದೆ. `ಈ ಘಟಕದಲ್ಲಿನ ಸಿ ಮತ್ತು ಡಿ ದರ್ಜೆ ಉದ್ಯೋಗವನ್ನು ಸ್ಥಳೀಯರಿಗೆ ಒದಗಿಸಬೇಕು' ಎಂದು ಶಾಸಕ ಸತೀಶ್...

Read moreDetails

ಯಲ್ಲಾಪುರ ಜಾತ್ರೆ: ಬೆಳಕಿಗೆ ಬರಲಿದೆ ಪಟ್ಟಣ ಪಂಚಾಯತ ಪೆನ್ ಡ್ರೈವ್ ರಹಸ್ಯ!

Yallapur fair: Pattana panchayat pen drive secret to come to light!

ಯಲ್ಲಾಪುರ ಜಾತ್ರೆ ಅವಧಿಯಲ್ಲಿ ಪಟ್ಟಣ ಪಂಚಾಯತದಲ್ಲಿ ನಡೆದ ಅವ್ಯವಹಾರದ ಬಗ್ಗೆ ಸದಸ್ಯರು ಸಾಕಷ್ಟು ಪ್ರಮಾಣದಲ್ಲಿ ಸದ್ದು ಮಾಡಿದ ಪರಿಣಾಮ ಕಳೆದುಹೋದ ಪೆನ್ ಡ್ರೈವ್ ಸಿಕ್ಕಿದೆ. ಜಾತ್ರೆ ಅವಧಿಯಲ್ಲಿ ಜಾಗ ಹರಾಜು ಮಾಡಿದ ವಿಡಿಯೋವನ್ನು ಪ್ರದರ್ಶಿಸುವುದಾಗಿ ಪಟ್ಟಣ ಪಂಚಾಯತವೂ ಹೇಳಿಕೊಂಡಿದೆ. ಪ ಪಂ...

Read moreDetails
Page 21 of 49 1 20 21 22 49

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page

error: Content is protected !!