ADVERTISEMENT
ADVERTISEMENT

ನಮ್ಮೂರು - ನಮ್ಮ ಜಿಲ್ಲೆ

ಅನಂತನ ಶ್ರೇಯಸ್ಸಿಗೆ ಶ್ರೀ ಶ್ರೀ ಆಶೀರ್ವಾದ!

May the blessings of the Almighty be upon you!

ಕುಮಟಾದ ಕೋನಳ್ಳಿಯಲ್ಲಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರ ಚಾತುರ್ಮಾಸ್ಯ ವೃತಾಚರಣೆ ನಡೆಯುತ್ತಿದೆ. ಅನೇಕ ಗಣ್ಯರು ಚಾತುರ್ಮಾಸದಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದಪಡೆಯುತ್ತಿದ್ದಾರೆ. ಭಾನುವಾರ ಇಲ್ಲಿನ ವನದುರ್ಗಾ ದೇವಾಲಯಕ್ಕೆ ಭೇಟಿ ನೀಡಿದ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ...

Read moreDetails

GSTಕಿರುಕುಳ: ಕಠಿಣ ನಿಯಮದಿಂದ ಉದ್ಯಮಿಯ ಬದುಕು ದುಸ್ತರ!

GST harassment Tough rules make life difficult for entrepreneurs!

10 ಲಕ್ಷ ರೂ ವ್ಯವಹಾರ ಮಾಡಿದ ಕಾರವಾರದ ಸಿವಿಲ್ ಇಂಜಿನಿಯರ್ ಸಿದ್ಧಾರ್ಥ ನಾಯ್ಕ ಅವರಿಗೆ 1 ಲಕ್ಷ ರೂ ಲಾಭವಾಗಿದ್ದು, 13 ಲಕ್ಷ ರೂ ಜಿಎಸ್‌ಟಿ ಪಾವತಿಸುವಂತೆ ಸೂಚನೆ ಬಂದಿದೆ. 2017ರ ಲೆಕ್ಕವನ್ನು ಪೂರ್ಣಗೊಳಿಸಲಾಗದೇ ಅವರು ಪರಿತಪಿಸುತ್ತಿದ್ದಾರೆ! ಸಿದ್ದಾರ್ಥ ನಾಯ್ಕ ಅವರು...

Read moreDetails

ಕೂಡಿಟ್ಟ ಅಡಿಕೆ ಕಳ್ಳರ ಪಾಲು

ಭಟ್ಕಳದ ನಾಗಪ್ಪಯ್ಯ ಭಟ್ಟ ಅವರು ಸಂಗ್ರಹಿಸಿದ್ದ ಅಡಿಕೆಯನ್ನು ಕಳ್ಳರು ದೋಚಿದ್ದಾರೆ. ಅಡಿಕೆ ಕಾಣೆಯಾದ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದು, ಪೊಲೀಸರು ಕಳ್ಳನ ಹುಡುಕಾಟ ನಡೆಸಿದ್ದಾರೆ. ಭಟ್ಕಳ ಕೋಟಖಂಡ ಮಾರುಕೇರಿಯಲ್ಲಿ ನಾಗಪ್ಪಯ್ಯ ಭಟ್ಟ ಅವರು ವಾಸವಾಗಿದ್ದರು. 76 ವರ್ಷವಾದರೂ ಅವರು ಕೃಷಿ...

Read moreDetails

ಜಾತ್ರೆ ಅವ್ಯವಹಾರ: ಬಿಜೆಪಿಗರಿಂದಲೇ ಕುತಂತ್ರ!

Fair irregularities BJP's own trickery!

ಯಲ್ಲಾಪುರ ಜಾತ್ರೆ ಅವಧಿಯಲ್ಲಿ ಪಟ್ಟಣ ಪಂಚಾಯತದಲ್ಲಿ ನಡೆದ ಹಣಕಾಸಿನ ಅವ್ಯವಹಾರ ವಿಷಯದಲ್ಲಿ ಹೋರಾಟ ನಡೆಸುತ್ತಿರುವ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಅವರಿಗೆ ಸ್ವಪಕ್ಷದವರಿಂದಲೇ ಸಹಕಾರ ಸಿಗುತ್ತಿಲ್ಲ. ಈ ಬಗ್ಗೆ ಅವರು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. `ಭಾರತೀಯ ಜನತಾ ಪಕ್ಷದ...

Read moreDetails

ಕಳ್ಳತನದಕ್ಕೆ ಅಡ್ಡಿಯಾದ ಬೆಳಕು: ಬೀದಿ ದೀಪವೇ ಕಾಣೆ!

ಕಳ್ಳತನದ ವೇಳೆ ಬೆಳಕು ಮೂಡಿಸಿ ಕಳ್ಳರ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದ ಬೀದಿ ದೀಪವನ್ನೇ ಕಳ್ಳರು ದೋಚಿದ್ದಾರೆ. ಕುಮಟಾದ ತೋರ್ಕೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿದ್ದ ಎರಡು ಬೀದಿ ದೀಪಗಳು ಕಾಣೆಯಾಗಿದೆ. 2022 ಹಾಗೂ 2023ರಲ್ಲಿ ತೊರ್ಕೆ ಗ್ರಾಮ ಪಂಚಾಯತದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು....

Read moreDetails

ಪಾದಚಾರಿಗೆ ಗುದ್ದಿದ ಸ್ಕೂಟಿ: ವೃದ್ಧ ಸಾವು

ಸ್ಕೂಟಿ ಗುದ್ದಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದ ಮಂಚಿಕೇರಿಯ ಶಂಕರ್ ವೈದ್ಯ ಅವರು ಒಂದು ತಿಂಗಳ ಕಾಲ ನರಳಾಟ ನಡೆಸಿದ್ದು, ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಯಲ್ಲಾಪುರದ ಮಂಚಿಕೇರಿಯ ಶಂಕರ್ ವೈದ್ಯ (62) ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. 2025ರ ಜೂನ್ 9ರಂದು...

Read moreDetails

ಅತಿಕ್ರಮಣ ಮನೆ: 10 ಸಾವಿರ ಎಕರೆ ಒಕ್ಕಲೆಬ್ಬಿಸುವುದೇ ಸರ್ಕಾರದ ಮಂತ್ರ!

Encroachment house The government's mantra is to collect 10000 acres!

ಈ ವರ್ಷ 10 ಸಾವಿರ ಎಕರೆ ಅರಣ್ಯ ಭೂಮಿ ಸಾಗುವಳಿ ಪ್ರದೇಶವನ್ನು ಒಕ್ಕಲೆಬ್ಬಿಸಲು ಸರ್ಕಾರ ಸಜ್ಜಾಗಿದೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ 1450 ಎಕರೆ ಭೂಮಿಯೂ ಒಳಗೊಂಡಿದೆ. ಅರಣ್ಯ ಇಲಾಖೆಯ ಅವೈಜ್ಞಾನಿಕ ಆದೇಶಕ್ಕೆ ನ್ಯಾಯವಾದಿ ರವೀಂದ್ರ ನಾಯ್ಕ ಕಿಡಿಕಾರಿದ್ದಾರೆ. ಅತಿಕ್ರಮಣದಾರರನ್ನು ಆತಂಕಕ್ಕೆ...

Read moreDetails

ಅಕ್ಕಿ ಕಳ್ಳತನ: ಅನ್ನ ಭಾಗ್ಯ ಯೋಜನೆಗೆ ಕನ್ನ!

Rice theft A blow to the Anna Bhagya scheme!

ಶಿರಸಿಯಿಂದ ಹುಬ್ಬಳ್ಳಿಗೆ ಕಾಳಸಂತೆಯಲ್ಲಿ ಸಾಗಾಟವಾಗುತ್ತಿದ್ದ ಸರ್ಕಾರಿ ಅಕ್ಕಿಯನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಗೆ ಪೂರೈಕೆಯಾಗಬೇಕಿದ್ದ ಅಕ್ಕಿ ಇದಾಗಿದ್ದು, ಬಡವರಿಗೆ ಕೊಡಬೇಕಾದ ಅಕ್ಕಿಯನ್ನು ಮಾರಾಟ ಮಾಡಲು ಯತ್ನಿಸಿದವರನ್ನು ಜೈಲಿಗೆ ಕಳುಹಿಸಿದ್ದಾರೆ. ಶನಿವಾರ ರಾತ್ರಿ ಮಿನಿ ಲಾರಿಯೊಂದರಲ್ಲಿ 40 ಕ್ವಿಂಟಲ್ ಅಕ್ಕಿ ಹುಬ್ಬಳ್ಳಿ...

Read moreDetails

ಮಾಡಿದ್ದು ಏನೂ ಇಲ್ಲ.. ಕೊಟ್ಟದ್ದು ಏನೂ ಅಲ್ಲ: ಉಪಯೋಗಕ್ಕೆ ಬಾರದ ಉಳ್ವೇಕರ್!

Nothing was done... Nothing was given A useless ulvekar!

`ಬಿಜೆಪಿ ಬೆಂಬಲಿತ ಜನಪ್ರತಿನಿಧಿಗಳ ಮತಪಡೆದು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಗಣಪತಿ ಉಳ್ವೇಕರ್ ಈವರೆಗೂ ಮತದಾರರ ಮನದಾಳ ಆಲಿಸಿಲ್ಲ. ಆಯ್ಕೆಯಾದ ದಿನದಿಂದ ಈವರೆಗೂ ಅವರು ಒಮ್ಮೆಯೂ ಯಲ್ಲಾಪುರಕ್ಕೆ ಬರಲಿಲ್ಲ' ಎಂದು ಬಿಜೆಪಿ ಯಲ್ಲಾಪುರ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ...

Read moreDetails

ಮಲ್ಲಾಪುರದ ಮಹಿಳೆ ಮೇಲೆ ಬಿದ್ದ ಮರ: ಸಾವು-ನೋವಿಗೆ ಡೋಂಗಿ ಪರಿಸರವಾದಿಯೇ ಕಾರಣ!

Tree falls on woman in Mallapur Dongi environmentalist responsible for death and injury!

ಕಾರವಾರದ ಪಿಕಳೆ ರಸ್ತೆಯಲ್ಲಿ ಮರ ಬಿದ್ದು ಮಹಿಳೆ ಸಾವನಪ್ಪಿದ್ದು, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಕಂಬನಿ ಮಿಡಿದಿದ್ದಾರೆ. `ಅಪಾಯಕಾರಿ ಮರಗಳನ್ನು ಕೂಡಲೇ ತೆರವುಗೊಳಿಸಿ. ಜನರ ಜೀವ ಉಳಿಸಿ' ಎಂದು ಅವರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ನಗರದ ಜನ ವಸತಿ ಪ್ರದೇಶದಲ್ಲಿ ದೊಡ್ಡ...

Read moreDetails
Page 22 of 46 1 21 22 23 46

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page

error: Content is protected !!