ADVERTISEMENT
ADVERTISEMENT
ADVERTISEMENT

ನಮ್ಮೂರು - ನಮ್ಮ ಜಿಲ್ಲೆ

ವಿವಾಹ ವಾರ್ಷಿಕೋತ್ಸವ: ಶುಭಾಶಯ ಹೇಳಿದ ಪತ್ನಿ.. ಮನೆ ಬಿಟ್ಟು ಹೋದ ಪತಿ!

ಅನಾರೋಗ್ಯದ ಕಾರಣ ತವರು ಮನೆಗೆ ಹೋಗಿದ್ದ ರಂಜಿತಾ ಅವರು ತಮ್ಮ ಗಂಡನಿಗೆ ಫೋನ್ ಮಾಡಿ ವಿವಾಹ ವಾರ್ಷಿಕೋತ್ಸವದ ಶುಭಾಶಯ ಹೇಳಿದ್ದರು. ಅದಾದ ನಂತರ ಅವರ ಫೋನ್ ಸ್ವಿಚ್ ಆಫ್ ಆಗಿದ್ದು, ಆರು ತಿಂಗಳು ಕಳೆದರೂ ರಂಜತಾ ಅವರ ಪತಿ ವಿವೇಕ್ ಅವರ...

Read moreDetails

30 ನಿಮಿಷದ ಭಾಷಣಕ್ಕೆ ಮೂರು ದಿನದ ಪ್ರವಾಸ: ಸಂಸದ ಕಾಗೇರಿಯವರ ವಿದೇಶಯಾನ

MP Kageri's foreign trip Three-day trip for a 30-minute speech

ಉತ್ತರ ಕನ್ನಡ ಸಂಸದರಾಗಿ ಆಯ್ಕೆಯಾದ ನಂತರ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇದೇ ಮೊದಲ ಬಾರಿಗೆ ವಿದೇಶ ಪ್ರವಾಸಕ್ಕೆ ನಿರ್ಧರಿಸಿದ್ದಾರೆ. ಜುಲೈ 14ರಿಂದ 17ರವರೆಗೆ ಕಾಂಬೋಡಿಯ ದೇಶದಲ್ಲಿ ನಡೆಯಲಿರುವ 16ನೇ ಏಷ್ಯನ್ ಅಂತರ-ಸoಸದೀಯ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಭಾರತದ ಲೋಕಸಭಾ ಸ್ಪೀಕರ್...

Read moreDetails

ಮುಂದಿನ ಮೂರು ದಿನ ಭಾರೀ ಮಳೆ.. ಜೊತೆಗೆ ಬಿರುಗಾಳಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ 14ರಿಂದ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಅದರಲ್ಲಿಯೂ ಕರಾವಳಿ ಭಾಗದಲ್ಲಿ ಮಳೆಯ ಜೊತೆ ಜೋರು ಗಾಳಿಯೂ ಬೀಸಲಿದೆ. ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಈ ಬಗ್ಗೆ ಎಚ್ಚರಿಕೆ...

Read moreDetails

ಕುಮಟಾ | ಈ ಖಾದ್ಯ ತಿಂದರೆ ಆರೋಗ್ಯ ಹದಗೆಡುವುದು ನಿಶ್ಚಿತ!

Kumata Eating this dish will definitely worsen your health!

ಕುಮಟಾದ ಕಟ್ಟಡವೊಂದರಲ್ಲಿ ಬಗೆ ಬಗೆಯ ಖಾದ್ಯ ಸಿದ್ಧಪಡಿಸಿ ವಿವಿಧ ಬೇಕರಿಗಳಿಗೆ ಕೊಡಲಾಗುತ್ತದೆ. ಪ್ರತಿಷ್ಠಿತ ಹೊಟೇಲುಗಳಿಗೆ ಸಹ ಇಲ್ಲಿನ ತಿನಿಸು ಹೋಗಲಿದ್ದು, ಆಹಾರ ತಯಾರಿಕಾ ಘಟಕ ನೋಡಿದರೆ ಮೂರು ದಿನ ಊಟ ಸೇರುವುದಿಲ್ಲ! ಅತ್ಯಂತ ಗಲೀಜು ಪ್ರದೇಶದಲ್ಲಿ ಸಮೋಸ, ಕುರುಕುರೆ, ಬ್ರೆಡ್, ಖಾರಾ-ಚೂಡಾ...

Read moreDetails

ಮಂಚದ ವ್ಯವಹಾರಕ್ಕೆ ಲಂಚ: ಭ್ರಷ್ಟನ ಪರ ಪುತ್ರನ ಬ್ಯಾಟಿಂಗ್!

Bribery for a couch deal Son batting for the corrupt!

ಸರ್ಕಾರಿ ಆಸ್ಪತ್ರೆಗೆ ಹಾಸಿಗೆ ಪೂರೈಸಿದ ಗುತ್ತಿಗೆದಾರನಿಗೆ ಬಿಲ್ ಮೊತ್ತ ಪಾವತಿಸಲು ಲಂಚ ಬೇಡಿ ಲೋಕಾಯುಕ್ತರ ಬಳಿ ಸಿಕ್ಕಿಬಿದ್ದ ಡಾ ಶಿವಾನಂದ ಕುಡ್ತಳಕರ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. `ಡಾ ಶಿವಾನಂದ ಕುಡ್ತಳಕರ್ ಅವರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿಲ್ಲ' ಎಂದು ಅವರ ಮಗ...

Read moreDetails

ಪೊಲೀಸರ ಕಿರುಕುಳ: ಬ್ಲೇಡಿನಿಂದ ಕೈ ಕೊಯ್ದುಕೊಂಡ ಯುವಕ!

Police harassment Young man cuts off his hand with a blade!

ಕಾರವಾರದ ಪತ್ರಿಕಾ ಭವನದ ಎದುರು ಬಂದ ಯುವಕನೊಬ್ಬ ತನ್ನ ಎರಡು ಕೈ ಕೊಯ್ದುಕೊಂಡು ರಂಪಾಟ ನಡೆಸಿದ್ದು, ಅಲ್ಲಿದ್ದ ಜನ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಪೊಲೀಸರ ಕಿರುಕುಳಕ್ಕೆ ಬೇಸತ್ತು ಈ ಕೃತ್ಯ ನಡೆಸಿರುವುದಾಗಿ ಆತ್ಮಹತ್ಯೆಗೆ ಯತ್ನಿಸಿದ ಕಲ್ಪೇಶ್ ಉಳ್ವೇಕರ್ ಹೇಳಿಕೊಂಡಿದ್ದಾರೆ. ಉತ್ತರ ಕನ್ನಡ...

Read moreDetails

ಮಳೆ: ಮನೆ ಕಳೆದುಕೊಂಡವರಿಗೆ ನೆರವು

Rain Assistance for those who lost their homes

ಶಿರಸಿ ತಾಲೂಕಿನ ಬನವಾಸಿಯ ಮಾಡನಕೇರಿ ಕೃಷ್ಣ ಮಡಿವಾಳ ಅವರು ಮಳೆಯಿಂದ ಮನೆ ಕಳೆದುಕೊಂಡಿದ್ದು, ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಮಡಿವಾಳರ ಕುಟುಂಬಕ್ಕೆ ನೆರವಾಗಿದ್ದಾರೆ. ಜೂನ್ 24ರಂದು ಸುರಿದ ಗಾಳಿ-ಮಳೆಗೆ ಕೃಷ್ಣ ಮಡಿವಾಳ ಅವರ ಮನೆ ಮೇಲೆ ಮರ ಬಿದ್ದಿತ್ತು. ಪರಿಣಾಮ...

Read moreDetails

JSW: ಕೇಣಿ ಬಂದರಿನ ದುಡ್ಡಿನ ರಹಸ್ಯ!

JSW The secret of Keni Port's money!

ಅಂಕೋಲಾದ ಕೇಣಿಯಲ್ಲಿ ಬಂದರು ನಿರ್ಮಾಣ ಗುತ್ತಿಗೆಪಡೆದ JSW ಕಂಪನಿ ಅಧಿಕಾರಿಯೊಬ್ಬರು ಕಾರವಾರಕ್ಕೆ ಬಂದಾಗ ಡೈರಿಯೊಂದನ್ನು ಬಿಟ್ಟು ಹೋಗಿದ್ದು, ಅದರಲ್ಲಿ ಅಂಕಿ-ಅoಶಗಳ ಜೊತೆ ಬರೆಯಲಾದ ಕೆಲ ಹೆಸರುಗಳು ಸಂಚಲನ ಮೂಡಿಸಿದೆ. ಪ್ರಮುಖವಾಗಿ ಈ ಡೈರಿಯಲ್ಲಿ BJP ಎಂಬ ಹೆಸರಿದೆ. ಜೊತೆಗೆ ಪತ್ರಕರ್ತರು, ಸಾಹಿತಿಗಳು,...

Read moreDetails

ಕರಾವಳಿ ಮಳೆ: ಕುಮಟಾದಲ್ಲಿ ಉರುಳಿದ ಕಲ್ಬಂಡೆ

Coastal rain Rockfall in Kumta

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಳೆ ಜೋರಾಗಿದೆ. ಪರಿಣಾಮ ಅಲ್ಲಲ್ಲಿ ಹಾನಿ ಸಾಮಾನ್ಯವಾಗಿದೆ. ಅಂಕೋಲಾ-ಕುಮಟಾ-ಹೊನ್ನಾವರ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಅಂಕೋಲಾದ ಅನೇಕ ರಸ್ತೆಗಳು ಮಳೆಯಿಂದ ಮುಳುಗಿದೆ. ಇದರಿಂದ ಜನ ಸಂಚಾರ ಅಸ್ತವ್ಯಸ್ಥವಾಗಿದೆ. ಕುಮಟಾದಲ್ಲಿನ ಮಳೆಯಿಂದ ಜನ ಬೆಚ್ಚಿ ಬಿದ್ದಿದ್ದಾರೆ....

Read moreDetails

ಜಲಾಶಯ ನೋಡಲು ಬಂದವ ನೀರುಪಾಲು

The one who came to see the reservoir is a water buffalo.

ಮುಂಡಗೋಡಿನ ಮಳಗಿ ಬಳಿಯಿರುವ ಧರ್ಮಾ ಜಲಾಶಯ ನೋಡಲು ನಿತ್ಯ ನೂರಾರು ಜನ ಬರುತ್ತಿದ್ದು, ಜಲಾಶಯ ವೀಕ್ಷಣೆಗೆ ಬಂದ ವ್ಯಕ್ತಿಯೊಬ್ಬರು ನೀರು ಪಾಲಾಗಿದ್ದಾರೆ. ನೀರು ಪಾಲಾದವನ ಶವವೂ ಸಿಕ್ಕಿದೆ. ಹಾವೇರಿ ಜಿಲ್ಲೆಯ ಹಾನಗಲ್ ಭಾಗದ ಬಾಳಣ್ಣ ಸಂಗಪಾಳ್ಯ ಎಂಬಾತರು ಗುರುವಾರ ಮನೆಯಿಂದ ಹೊರಟಿದ್ದರು....

Read moreDetails
Page 24 of 42 1 23 24 25 42

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page

error: Content is protected !!