https://www.painaik.com/ https://www.painaik.com/ https://www.painaik.com/
ADVERTISEMENT
ADVERTISEMENT
ADVERTISEMENT

ನಮ್ಮೂರು - ನಮ್ಮ ಜಿಲ್ಲೆ

ಗಬ್ಬೆದ್ದ ಗೋಕರ್ಣ ಗ್ರಾ ಪಂ ಆಡಳಿತ: ಕೊಳಚೆ ತೀರ್ಥವಾದ ಕೋಟಿತೀರ್ಥ!

Gabbedda Gokarna Village Administration Kotitirtha is a filthy tirtha!

ನಿತ್ಯ ಸಾವಿರಾರು ಜನ ಭೇಟಿ ನೀಡುವ ಗೋಕರ್ಣ ಗಬ್ಬೆದ್ದಿದ್ದು, ಶುಚಿತ್ವ ಕಾಪಾಡಲು ಅಲ್ಲಿನ ಗ್ರಾಮ ಪಂಚಾಯತವೂ ವಿಫಲವಾಗಿದೆ. ಅನೇಕ ಗಣ್ಯರು ಭೇಟಿ ನೀಡುವ ಗೋಕರ್ಣದ ಅಂದ ಹೆಚ್ಚಿಸಲು ಸ್ಥಳೀಯ ಆಡಳಿತ ಆಸಕ್ತಿವಹಿಸುತ್ತಿಲ್ಲ. ಗೋಕರ್ಣದ ಕೋಟಿತೀರ್ಥ ಸಂಪೂರ್ಣವಾಗಿ ಗಲೀಜಾಗಿದೆ. ಕೋಟಿತೀರ್ಥದ ಮಾಲಿನ್ಯ ತಡೆಗೆ...

Read moreDetails

ಸಾವನಪ್ಪಿದವರ ಹೆಸರಿಗೆ ಸಾವಿರ ಗಿಡ ಕೊಟ್ಟ ಸುಬೇದಾರ್!

The Subedar gave a thousand plants in the names of the deceased!

ಮಾಜಿ ಸೈನಿಕ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಕಾಶಿನಾಥ ನಾಯ್ಕ ಅವರು ತಮ್ಮ ದೊಡ್ಡಪ್ಪನ ಹೆಸರಿನಲ್ಲಿ ಸಾವಿರ ಗಿಡ ನೆಡುವ ಸಂಕಲ್ಪ ಮಾಡಿದ್ದಾರೆ. ರೈತರಿಗೆ ಉಪಯೋಗವಾಗಬಲ್ಲ ಗಿಡಗಳನ್ನು ಅವರು ಅರಣ್ಯ ಪ್ರದೇಶದಲ್ಲಿ ನಾಟಿ ಮಾಡುವ ಚಿಂತನೆ ನಡೆಸಿದ್ದಾರೆ. ಕಾಶಿನಾಥ ನಾಯ್ಕ ಅವರ ದೊಡ್ಡಪ್ಪ...

Read moreDetails

ಜನಮತ: ಕಾಗೇರಿ ಫಸ್ಟ್ ಕ್ಲಾಸಿನಲ್ಲಿ ಪಾಸು!

Public opinion Kageri passed in first class!

ಉತ್ತರ ಕನ್ನಡ ಸಂಸದರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಒಂದು ವರ್ಷದ ಆಡಳಿತ ವೈಖರಿ ಹೇಗಿದೆ? ಎಂಬ ಪ್ರಶ್ನೆಗೆ ಒಟ್ಟು 56,600 ಜನ ಪ್ರತಿಕ್ರಿಯೆ ನೀಡಿದ್ದಾರೆ. ಆ ಪೈಕಿ ಶೇ 64.43ರಷ್ಟು ಜನ `ಅತ್ಯುತ್ತಮ' ಎಂದು ಮತ ಚಲಾಯಿಸಿದ್ದಾರೆ. ಉತ್ತರ ಕನ್ನಡ...

Read moreDetails

ಮನೆಯೊಳಗೂ ತುಂಬಿದ ತ್ಯಾಜ್ಯ: ತೆರವು

Waste piled up inside the house Clearance

ದಾಂಡೇಲಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಎಲ್ಲಡೆ ತ್ಯಾಜ್ಯ ತುಂಬಿದ್ದು, ಬುಧವಾರ ರಾತ್ರಿ ಲಿಂಕ್ ರಸ್ತೆಯಲ್ಲಿನ ಮನೆಗಳಿಗೆ ತ್ಯಾಜ್ಯ ನುಗ್ಗಿದೆ. ಗುರುವಾರ ಅದನ್ನು ತೆಗೆಯುವ ಕಾರ್ಯ ನಡೆದಿದೆ. ಬುಧವಾರ ಬೆಳಗ್ಗೆಯಿಂದ ದಾಂಡೇಲಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಗಟಾರಗಳಲ್ಲಿನ ನೀರು ಮುಂದೆ ಸಾಗಲಿಲ್ಲ. ಇದರಿಂದ...

Read moreDetails

ಆಕೆಯ ಸಾವಿಗೆ ಕಾರಣವೇ ಗೊತ್ತಾಗಲಿಲ್ಲ!

The cause of her death was never known!

ಎಲ್ಲರ ಜೊತೆ ಅನ್ಯೋನ್ಯವಾಗಿದ್ದ ಅನ್ನಪೂರ್ಣೇಶ್ವರಿ ದಿಢೀರ್ ಆಗಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ. ಮುಂಡಗೋಡಿನ ಮನೆಯಲ್ಲಿ ಅವರು ನೇಣಿಗೆ ಶರಣಾಗಿದ್ದಾರೆ. 20 ವರ್ಷದ ಅನ್ನಪೂರ್ಣೇಶ್ವರಿ ಲಮಾಣಿ ಅವರು ಮುಂಡಗೋಡಿನ ಅಗಡಿ ಗ್ರಾಮದಲ್ಲಿ ವಾಸವಾಗಿದ್ದರು. ಎಲ್ಲರ ಜೊತೆ ಅವರು ಎಂದಿನoತೆ ಅನ್ಯೋನ್ಯವಾಗಿದ್ದರು. ನಿನ್ನೆ ಅವರು...

Read moreDetails

ಅಯ್ಯಂಗಾರ್ ಬೇಕರಿ: ಕೊಳೆತ ಕೇಕ್’ಗೂ ಕಾಸು!

Iyengar Bakery Even rotten cake costs money!

ಶಿರಸಿ ಸತ್ಕಾರ್ ಹೊಟೇಲ್ ಎದುರಿನ ಅಯ್ಯಂಗಾರ್ ಬೇಕರಿಯಲ್ಲಿ ಕೊಳೆತ ಕೇಕ್‌ಗೂ ಕಾಸುಪಡೆದದಕ್ಕಾಗಿ ಮಾಲಕರು ಗ್ರಾಹಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಕೊನೆಗೆ `ಅಚಾತುರ್ಯದಿಂದ ತಪ್ಪಾಗಿದೆ. ಕ್ಷಮಿಸಿಬಿಡಿ' ಎಂದು ಬೇಕರಿಯವರು ಅಂಗಲಾಚಿದ್ದಾರೆ. ಶಿರಸಿಯ ಸತ್ಕಾರ್ ಹೊಟೇಲಿನ ಬಳಿ ಹಾಸನದ ತಿಲಕ್ ಎಂಬಾತರು ಕಳೆದ ಮೂರು ವರ್ಷದಿಂದ...

Read moreDetails

ಗುತ್ತಿಗೆದಾರರ ಪರ ಅನಂತಮೂರ್ತಿ ಬ್ಯಾಟಿಂಗ್

Ananthamurthy batting for the contractors

ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಿರಸಿಯ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಗುತ್ತಿಗೆದಾರರ ಸಂಕಷ್ಟ ನೀಗಿಸಲು ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ. `ಕೆಲಸ ಮಾಡಿಸಿಕೊಂಡ ಸರ್ಕಾರ ಗುತ್ತಿಗೆದಾರರ ಹಣ ಬಿಡುಗಡೆ ಮಾಡಿಲ್ಲ. ಎರಡು ವರ್ಷದಿಂದ ಹಣ ಬಿಡುಗಡೆಯಾಗದ ಕಾರಣ...

Read moreDetails

ಜುಲೈ 4: ನಾಲ್ಕು ತಾಲೂಕಿನ ಶಾಲೆಗಳಿಗೆ ಮಳೆ ರಜೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜುಲೈ 4 ರಂದು ನಾಲ್ಕು ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜೊಯಡಾ ತಾಲೂಕಿನ ಶಾಲೆಗಳಿಗೆ ಜುಲೈ 4ರಂದು ಮಳೆ ರಜೆ ಸಿಗಲಿದೆ. ಶಿರಸಿ ತಹಶೀಲ್ದಾರ್ ಅವರ ವರದಿ, ಶಿಕ್ಷಣ...

Read moreDetails

ಆ ರೆಸಾರ್ಟ ಅವನ ಅಜ್ಜನ ಆಸ್ತಿ.. ಇಲ್ಲಿ ಪೊಲೀಸರಿಗೂ ಪ್ರವೇಶವಿಲ್ಲ!

That resort is his grandfather's property.. Even the police are not allowed here!

ಕುಮಟಾ ದುಬ್ಬಿನಸಸಿ ಗ್ರಾಮದಲ್ಲಿನ ಗಲಾಟೆ ಬಿಡಿಸಲು ಹೋಗಿದ್ದ ಪೊಲೀಸರ ಮೇಲೆ ದುಷ್ಕರ್ಮಿಯೊಬ್ಬ ಕತ್ತಿ ಬೀಸಿದ್ದು, ಈ ಹೊಡೆದಾಟದಲ್ಲಿ ಪೊಲೀಸ್ ಸಿಬ್ಬಂದಿಯ ಸಮವಸ್ತ್ರ ಹರಿದಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ರಕ್ಷಣೆ ಕೋರಿ ಪೊಲೀಸ್ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಕುಮಟಾ ದುಬ್ಬಿನಸಸಿಯ ಶಶಿಹಿತ್ಲಲ್ ಬಳಿ...

Read moreDetails

ಬಾಲಕಿ ಅಪಹರಣ ಪ್ರಕರಣ: ಮುಂಬೈಯಲ್ಲಿ ಸಿಕ್ಕಿಬಿದ್ದ ಕಳ್ಳ ಖಾನ್!

G-irl k-idn-appi-ng case Thief K-han cau-g-ht in Mum-bai!

ಯಲ್ಲಾಪುರದ ಬಾಲಕಿಯೊಬ್ಬರನ್ನು ಅಪಹರಿಸಿದ್ದ ಸೋಹೇಬ್ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆತನನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಮಹಾರಾಷ್ಟದ ಸೋಹೇಬ್ ಖಾನ್ 2016ರಲ್ಲಿ ಯಲ್ಲಾಪುರಕ್ಕೆ ಆಗಮಿಸಿದ್ದು, ಇಲ್ಲಿನ ಬಾಲಕಿಯೊಬ್ಬರನ್ನು ಅಪಹರಿಸಿದ್ದ. ಆ ವೇಳೆಯಲ್ಲಿಯೇ ಪೊಲೀಸರು ಸೋಹಬ್ ಖಾನ್'ನ ಹೆಡೆಮುರಿ...

Read moreDetails
Page 29 of 38 1 28 29 30 38

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page

error: Content is protected !!