https://www.painaik.com/ https://www.painaik.com/ https://www.painaik.com/
ADVERTISEMENT
ADVERTISEMENT
ADVERTISEMENT

ನಮ್ಮೂರು - ನಮ್ಮ ಜಿಲ್ಲೆ

ಹೆದ್ದಾರಿ ಕಂಪನಿಗೆ ಹೋರಾಟಗಾರನ ಎಚ್ಚರಿಕೆ: ಗುಂಡಿ ಮುಚ್ಚಿ ಇಲ್ಲವೇ ಕ್ರಿಮಿನಲ್ ಕೇಸ್ ಎದುರಿಸಿ!

Activist's warning to highway company Close the pothole or face a criminal case!

ಶಿರಸಿ-ಹಾವೇರಿ ಹೆದ್ದಾರಿ ಕಾಮಗಾರಿಗೆ ಎದುರಾಗಿದ್ದ ಅರಣ್ಯ ತೊಡಕು ದೂರವಾಗಿದೆ. ಅದಾಗಿಯೂ ಕಾಮಗಾರಿಗೆ ವೇಗ ಸಿಕ್ಕಿಲ್ಲ. ಈ ಹಿನ್ನಲೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಇನ್ನೊಂದು ಹೋರಾಟ ಶುರು ಮಾಡಿದ್ದಾರೆ. ಹೆದ್ದಾರಿ ಕಾಮಗಾರಿ ನಿರ್ವಹಿಸಬೇಕಿದ್ದ ಅಮ್ಮಾಪುರ ಕನ್ಸ್ಟ್ರಕ್ಷನ್ ಕಂಪನಿಗೆ ಯದು ದಿನ ಗಡುವು...

Read moreDetails

ಮನೆಗೆ ನುಗ್ಗಿ ಅಂಗಡಿ ದರೋಡೆ: ಶಿರಸಿ ಪೊಲೀಸರಿಂದ ಕಳ್ಳ-ಕುಳ್ಳ-ಸುಳ್ಳನ ಸೆರೆ!

Housebreaking and shop robbery Sirsi police arrest thief thief and liar!

ಶಿರಸಿಯ ಜೀವನ ಶೇಟ್ ಅವರ ಚಿನ್ನದ ಅಂಗಡಿಗೆ ನುಗ್ಗಿ ಅಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಮೂವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆ ಡಕಾಯಿತರಿಂದ ಒಟ್ಟು 2.23 ಲಕ್ಷ ರೂ ಮೌಲ್ಯದ ಆಭರಣಗಳನ್ನು ಜಪ್ತು ಮಾಡಿಕೊಂಡಿದ್ದಾರೆ. ಶಿರಸಿ ದಾಸನಕೊಪ್ಪದಲ್ಲಿ ಜೀವನ ಶೇಟ್ ಅವರು...

Read moreDetails

ಕಾರ್ಗಿಲ್ ವಿಜಯ: ಯೋಧರ ಸೇವೆ ಸ್ಮರಿಸಿದ ಬಿಜೆಪಿ

Kargil victory BJP commemorates the service of soldiers

ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಯಲ್ಲಾಪುರ ಬಿಜೆಪಿ ಘಟಕ ನಿವೃತ್ತ ಯೋಧರಿಗೆ ಗೌರವಿಸಿದೆ. ದೇಶ ಸೇವೆ ನಡೆಸಿ ಊರಿಗೆ ಮರಳಿದ ತುಳಸಿದಾಸ ನಾಯ್ಕ ಅವರು ಬಿಜೆಪಿಯ ಗೌರವ ಸ್ವೀಕರಿಸಿದರು. ಶನಿವಾರ ಟಿಎಂಎಸ್ ಸಭಾ ಭವನದಲ್ಲಿ ಬಿಜೆಪಿಗರು ಕಾರ್ಯಕಾರಣಿ ಸಭೆ ನಡೆಸಿದರು. ಈ ವೇಳೆ...

Read moreDetails

ಶಿರಸಿ-ಕುಮಟಾ ರಸ್ತೆ: ದೇವಿಮನೆ ಘಟ್ಟದಲ್ಲಿ ಧರೆ ಕುಸಿತ!

Sirsi-Kumata Road: Landslide at Devimane Ghat!

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಅದರ ಪರಿಣಾಮ ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟದಲ್ಲಿ ಭೂ ಕುಸಿತ ಉಂಟಾಗಿದೆ. ದೇವಿಮನೆ ಘಟ್ಟ ಪ್ರದೇಶದ ಕ್ಷೇತ್ರಪಾಲ ದೇವಾಲಯದ ಬಳಿಯೇ ಈ ಕುಸಿತವಾಗಿದೆ. ಮಳೆ ಮುಂದುವರೆದರೆ ಇನ್ನಷ್ಟು ಕುಸಿಯುವ ಸಾಧ್ಯತೆ ಇಲ್ಲಿದೆ. ಕುಸಿತ...

Read moreDetails

ಕನ್ನಡ ಶಾಲೆ ಉಳಿಸಿ.. ಬೆಳಸಿ: ಕಸಾಪ ಅಧ್ಯಕ್ಷರಿಗೆ ಶಾಲಾ ನೌಕರರ ಪತ್ರ

Save Kannada schools.. Belasi School employees' letter to Kasapa President

`ಗಡಿಭಾಗದ ಕನ್ನಡ ಶಾಲೆಗಳ ಉಳಿಸುವಿಕೆಗಾಗಿ ತುರ್ತಾಗಿ ಕೆಲ ಕ್ರಮ ಕೈಗೊಳ್ಳಬೇಕು' ಎಂದು ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರವಾರ ತಾಲೂಕು ಅಧ್ಯಕ್ಷ ಜೈ ರಂಗನಾಥ ಬಿ ಎಸ್ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಪತ್ರ ಬರೆದಿದ್ದಾರೆ. `ಕನ್ನಡ ಉಳಿಸಲು ಕಸಾಪ...

Read moreDetails

ಕಾರಾಗೃಹ ಸೇರಬೇಕಿದ್ದ ಕೈದಿ ಪರಾರಿ!

ಭಟ್ಕಳದಿಂದ ಕಾರವಾರ ಕಾರಾಗೃಹಕ್ಕೆ ಬರುತ್ತಿದ್ದ ಕೈದಿಯೊಬ್ಬ ಕುಮಟಾದಲ್ಲಿ ಕಾರಿನಿಂದ ಕೆಳಗೆ ಹಾರಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ಮುಂದುವರೆದಿದೆ. ಭಟ್ಕಳದ ನ್ಯಾಯಾಲಯವೂ ಭಟ್ಕಳದ ಯಲ್ವಡಾಕಾಪುರ ಗಣೇಶನಗರ ಬಳಿಯ ಪುರವರ್ಗದ ಸಮೀರ್ ಭಾಷಾ ವಿರುದ್ಧ ವಾರೆಂಟ್ ಹೊರಡಿಸಿತ್ತು. ಜುಲೈ 25ರಂದು ಆತನನ್ನು ವಶಕ್ಕೆಪಡೆಯಲಾಗಿದ್ದು, ಅದೇ...

Read moreDetails

ಆಳವಾದ ಚಿಂತನೆ.. ಅತ್ಯುತ್ತಮ ನಿರ್ಧಾರ: ಎಲ್ಲಾ ಶಾಲೆ ಮುಖ್ಯಾಧ್ಯಾಪಕರು ಈ ದಿನ ಒಂದೇ ಕಡೆ ಸೇರಿ ಮಾಡಿದ್ದೇನು?

Deep thought.. Best decision What did all the school principals do together on this day

ವಿದ್ಯಾರ್ಥಿಗಳಲ್ಲಿನ ಪ್ರತಿಭಾನ್ವೇಷಣೆ, ಶಿಕ್ಷಣ ಪದ್ಧತಿಯಲ್ಲಿನ ಸುಧಾರಣೆ ಹಾಗೂ ಉತ್ತಮ ಫಲಿತಾಂಶದ ಸಾಧನೆಯ ಬಗ್ಗೆ ಕಾರವಾರ ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲಾ ಮುಖ್ಯಾಧ್ಯಾಪಕರು ಸಂವಾದ ನಡೆಸಿದ್ದಾರೆ. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಲಹೆ ಸ್ವೀಕರಿಸಿ ಈ ಬಾರಿ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ...

Read moreDetails

ಮಂಗನ ಕಾಟಕ್ಕೆ ಬಾಲಕ ಬಲಿ!

Boy killed by monkey!

ಮಂಗನ ಕಾಯಿಲೆಗೆ ತುತ್ತಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅಂಕೋಲಾ ಅವರ್ಸಾದ ಆರವ್ ಬಾಲ್ಯದಲ್ಲಿಯೇ ಬದುಕಿನ ಪಯಣ ಮುಗಿಸಿದ್ದಾರೆ. ವಿಧಿಯ ಆಟದ ಮುಂದೆ ಸಚಿವರ ಶಿಫಾರಸ್ಸು, ವೈದ್ಯರ ಪ್ರಯತ್ನ, ಸಾಮಾಜಿಕ ಕಾರ್ಯಕರ್ತರ ಹೋರಾಟ ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಅಂಕೋಲಾದ ಅವರ್ಸಾದಲ್ಲಿ ಆರವ್ ನಾಯ್ಕ...

Read moreDetails

ಮಳೆಯಿಂದ ಮನೆ ಮುರಿದು ಬಿದ್ದರೆ ಮೂರು ಕಾಸಿನ ಪರಿಹಾರ: ಅತಿಕ್ರಮಣದಾರರಿಗೆ ಅದೂ ಇಲ್ಲ!

If a house collapses due to rain compensation of three paise is given Encroachers don't even get that!

ವರ್ಷದಿಂದ ವರ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿದೆ. ಪರಿಣಾಮ ಮಳೆ ಅನಾಹುತಗಳ ಸಂಖ್ಯೆಯೂ ಅಧಿಕವಾಗಿದೆ. ನಿತ್ಯ ಹತ್ತಾರು ಮನೆ ಕುಸಿತದ ವರದಿ ಸರ್ಕಾರದ ಕಡತ ಸೇರುತ್ತಿದೆ. ಆದರೆ, ಮಳೆಯಿಂದ ಮನೆ ಕಳೆದುಕೊಳ್ಳುವವರಿಗೆ ಸರ್ಕಾರದಿಂದ ಪೂರ್ಣ ಪ್ರಮಾಣದ ಪರಿಹಾರ ಮಾತ್ರ...

Read moreDetails

ಸೋರುವ ಬಸ್ ನಿಲ್ದಾಣ: ದುರಸ್ಥಿಗೆ ಆಗ್ರಹ

Leaking bus stand Demand for repairs

`ಕುಮಟಾ ಗ್ರಾಮೀಣ ಭಾಗದ ಬಸ್ ನಿಲ್ದಾಣಗಳು ಶಿಥಿಲಾವ್ಯವಸ್ಥೆ ತಲುಪಿದ್ದು, ಅದನ್ನು ದುರಸ್ಥಿ ಮಾಡಬೇಕು' ಎಂದು ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರಿಗೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಮನವಿ...

Read moreDetails
Page 3 of 34 1 2 3 4 34

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page

error: Content is protected !!