https://www.painaik.com/ https://www.painaik.com/ https://www.painaik.com/
ADVERTISEMENT
ADVERTISEMENT
ADVERTISEMENT

ನಮ್ಮೂರು - ನಮ್ಮ ಜಿಲ್ಲೆ

ಮಾನವೀಯ ನೆಲೆಯ ಮಕ್ಕಳ ವೈದ್ಯ: ಅವಳಿ ಮಕ್ಕಳ ಜೊತೆ ದಂಪತಿಯ ರಕ್ತದಾನ

Humanitarian pediatrician Couple with twins donates blood

ವರ್ಷಕ್ಕೆ ನಾಲ್ಕು ಬಾರಿ ರಕ್ತದಾನ ಮಾಡುವುದನ್ನು ರೂಢಿಸಿಕೊಂಡಿರುವ ಶಿರಸಿಯ ಮಕ್ಕಳ ತಜ್ಞ ಡಾ ದಿನೇಶ ಹೆಗಡೆ ಮಂಗಳವಾರ 69ನೇ ಬಾರಿ ರಕ್ತದಾನ ಮಾಡಿದ್ದಾರೆ. ಈ ಬಾರಿ ಅವರು ತಮ್ಮ ಕುಟುಂಬದವರನ್ನು ರಕ್ತದಾನಕ್ಕೆ ಕರೆದೊಯ್ದು, ಅವರಿಂದಲು ಜನರ ಜೀವ ಉಳಿಸುವ ಪುಣ್ಯ ಕಾರ್ಯ...

Read moreDetails

SSLC: ಎರಡುವರೆ ಸಾವಿರ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ!

SSLC Re-examination for two and a half thousand students!

ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ 5ರಿಂದ 11ರವರೆಗೆ ಎಸ್‌ಎಸ್‌ಎಲ್‌ಸಿ-3 ಪರೀಕ್ಷೆ ನಡೆಯಲಿದೆ. ಈ ಹಿಂದಿನ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಉತ್ತೀರ್ಣರಾಗುವ ಅವಕಾಶಕ್ಕಾಗಿ ಈ ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆ ನಡೆಸಲು ಜಿಲ್ಲೆಯಲ್ಲಿ 12 ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 2609 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ....

Read moreDetails

ಜಾನುವಾರುಗಳ ಕಳ್ಳ ಸಾಗಾಟ: ದುಷ್ಟರಿಂದ ದೂರ ಓಡಿದ ಎಮ್ಮೆ ಸಾವು!

Cattle smuggling Buffalo dies after running away from poachers!

ಕರ್ನಾಟಕದಿಂದ ಗೋವಾಗೆ ಅಕ್ರಮವಾಗಿ ಜಾನುವಾರು ಸಾಗಾಟ ನಡೆಯುತ್ತಿದೆ. ಅನೇಕ ತಪಾಸಣಾ ಕೇಂದ್ರಗಳಿದ್ದರೂ ಅಲ್ಲಿನವರ ಕಣ್ತಪ್ಪಿಸಿ ಹಸು-ಎಮ್ಮೆಗಳನ್ನು ಸಾಗಿಸಲಾಗುತ್ತಿದೆ. ಮೊನ್ನೆ ಅಕ್ರಮ ಜಾನುವಾರು ಸಾಗಾಟಗಾರರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಎಮ್ಮೆಯೊಂದು ವಾಹನದಿಂದ ಕೆಳಗೆ ಬಿದ್ದು ಸಾವನಪ್ಪಿದೆ. ಜೊಯಿಡಾದ ರಾಮನಗರ-ಆನಮೋಡದ ಬಳಿ ಎಮ್ಮೆಯ ದೇಹ ಸಿಕ್ಕಿದೆ....

Read moreDetails

ಮದನೂರು: ತುರ್ತು ನೆರವಿಗೆ ಧಾವಿಸಿ ಬರಲಿದೆ ಗ್ರಾ ಪಂ ಆಡಳಿತ!

Madanur The Gram Panchayat administration will rush to provide emergency assistance!

ಶಿಕ್ಷಣ, ಆರೋಗ್ಯ ಸೇರಿ ಇನ್ನಿತರ ಮೂಲಭೂತ ಸೌಕರ್ಯದಿಂದ ಸಮಸ್ಯೆ ಅನುಭವಿಸುತ್ತಿರುವವರಿಗೆ ಯಲ್ಲಾಪುರದ ಮದನೂರು ಗ್ರಾ ಪಂ ಅಧ್ಯಕ್ಷ ವಿಠ್ಠು ಶಳಕೆ ತುರ್ತು ನೆರವಿಗೆ ಬರುವ ಭರವಸೆ ನೀಡಿದ್ದಾರೆ. ಗ್ರಾಮ ಪಂಚಾಯದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಹಲವು ವಿಷಯಗಳ ಚರ್ಚೆ ನಂತರ ಅವರು...

Read moreDetails

ನಡುರಾತ್ರಿಯ ಕಾರ್ಯಾಚರಣೆ: ಅವರದ್ದು ತಪ್ಪಿಲ್ಲ.. ಇವರದ್ದು ತಪ್ಪಿಲ್ಲ.. ಬೈಕ್ ಕಳ್ಳ ಎಂದು ಭಾವಿಸಿದವ ನಿಜವಾಗಿಯೂ ಸಂಭಾವಿತ!

Midnight operation It's not their fault.. It's not their fault.. The person who thought he was a bike thief is truly a gentleman!

ಮದುವೆ ಮನೆಯಲ್ಲಿ ಚಪ್ಪಲಿ, ಮಳೆಗಾಲದಲ್ಲಿ ಛತ್ರಿ ಬದಲಾಗುವುದು ಸಾಮಾನ್ಯ. ಆದರೆ, ಸೋಮವಾರ ರಾತ್ರಿ ಬೈಕ್ ಬದಲಾಗಿದೆ. ಈ ವಿಷಯವಾಗಿ ಪೊಲೀಸರು ತಲೆಕೆಡಿಸಿಕೊಂಡಿದ್ದು, ಕೊನೆಗೂ ಪೊಲೀಸರು ಬೈಕ್ ಹುಡುಕಿ ಮಾಲಕರಿಗೆ ಒಪ್ಪಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬಳಿ ಅನಂತ ಖರೆ ಎಂಬಾತರು...

Read moreDetails

ದೇಸಾಯಿ ಪೌಂಡೇಶನ್ ಸಹಯೋಗ: ಮಕ್ಕಳ ಆರೋಗ್ಯದ ಬಗ್ಗೆ ಸ್ಕೋಡ್‌ವೇಸ್ ಕಾಳಜಿ

Desai Foundation Collaboration Scodways cares about children's health

ಶಿರಸಿಯ ಸ್ಕೋಡ್‌ವೆಸ್ ಸಂಸ್ಥೆಯವರು ಗುಜರಾತಿನ ದೇಸಾಯಿ ಪೌಂಡೇಶನ್ ಸಹಯೋಗದಲ್ಲಿ ಕಾರವಾರದ ಅಸ್ನೋಟಿ ಶಿವಾಜಿ ಶಾಲೆಯ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಜೊತೆಗೆ ಶುಚಿತ್ವ ಕಾಪಾಡಿಕೊಳ್ಳುವಿಕೆ, ಯೋಗ-ಪ್ರಾಣಾಯಾಮದ ಮಹತ್ವ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಳದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದ್ದಾರೆ. ಕೆಪಿಸಿಸಿ ರಾಜ್ಯಪ್ರಧಾನ...

Read moreDetails

200ರೂ ವಂಚನೆ: 30 ವರ್ಷದ ನಂತರ ಸಿಕ್ಕಿಬಿದ್ದ ಕಳ್ಳ!

Rs 200 fraud Thief caught after 30 years!

30 ವರ್ಷದ ಹಿಂದೆ ನೌಕರಿ ಕೊಡಿಸುವುದಾಗಿ ನಂಬಿಸಿ 200ರೂ ಹಣಪಡೆದು ಪರಾರಿಯಾಗಿದ್ದ ವ್ಯಕ್ತಿಯನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಬೈಂದೂರಿನ ಬಿ ಕೆ ರಾಮಚಂದ್ರ ರಾವ್ ಬಂಧಿತ ಆರೋಪಿ. ಗ್ರಾಮೀಣ ಜನರನ್ನು ಭೇಟಿ ಮಾಡುತ್ತಿದ್ದ ಬಿ ಕೆ ರಾಮಚಂದ್ರ ರಾವ್ ಅವರಿಗೆ ಉದ್ಯೋಗ...

Read moreDetails

ಪ್ರವಾಹ ಆದಾಗ ಬರಲಿಲ್ಲ.. ಗುಡ್ಡ ಕುಸಿತ ಆದಾಗ ಸಿಗಲಿಲ್ಲ: ಇದೀಗ ಬಂದು ಆಮೀಷ ಒಡ್ಡಿದ JSW ಕಂಪನಿ!

Didn't come when there was a flood.. didn't find it when there was a landslide JSW has now come and lured us!

ಅ0ಕೋಲಾದ ಕೇಣಿಯಲ್ಲಿ ಬಂದರು ನಿರ್ಮಾಣ ವಿಷಯವಾಗಿ ಹೋರಾಟ ನಡೆಯುತ್ತಿದ್ದು, ಗುತ್ತಿಗೆ ಕೆಲಸ ಪಡೆದ JSW ಕಂಪನಿ ಮೀನುಗಾರರಿಗೆ ಆಮೀಷ ಒಡ್ಡಲು ಮುಂದಾಗಿದೆ. ಕಂಪನಿ ನೀಡಿದ ಬಗೆ ಬಗೆಯ ವಸ್ತುಗಳನ್ನು ಅಲ್ಲಿನ ಜನ ಒಕ್ಕೂರಲಿನಿಂದ ತಿರಸ್ಕರಿಸಿದ್ದಾರೆ. ಸೋಮವಾರ ದಿಢೀರ್ ಆಗಿ ಅಂಕೋಲಾ ಭಾಗಕ್ಕೆ...

Read moreDetails

ಅತಿಕ್ರಮಣ ಜಾಗದಲ್ಲಿ ಮನೆ ನಿರ್ಮಾಣ: ತಡೆಯಲು ಹೋಗಿ ಪೆಟ್ಟುತಿಂದ ಅಬ್ದುಲ್ಲಾ

ಯಲ್ಲಾಪುರದ ಸಹಸ್ರಳ್ಳಿಯಲ್ಲಿ ಅತಿಕ್ರಮಣ ಜಾಗದಲ್ಲಿ ಮನೆ ನಿರ್ಮಾಣ ನಡೆಯುತ್ತಿದ್ದು, ಅದನ್ನು ತಡೆಯಲು ಹೋದ ದುರ್ಗಾಗಲ್ಲಿಯ ಅಬ್ದುಲ್ ಖಾನ್ ಹೊಡೆತ ತಿಂದಿದ್ದಾರೆ. ಸಹಸ್ರಳ್ಳಿ ಸವೇ ನಂ 62ರ ಕುರಿತು ನ್ಯಾಯಾಲಯದಲ್ಲಿ ತಕರಾರು ನಡೆಯುತ್ತಿದೆ. ಆ ಭೂಮಿ ಅಂಚಿನ ಅತಿಕ್ರಮಣದಲ್ಲಿ ಸಹಸ್ರಳ್ಳಿಯ ಹೈದರ್ ಉಸ್ಮಾನ್...

Read moreDetails

ಅಭಿವೃದ್ಧಿಯ ವಿಷಯ: ಮುನಿಸು ಮರೆತು ಒಂದಾದ ಹಾಲಿ-ಮಾಜಿ ಸಚಿವ!

Development Matters Current and former ministers forget grudges and unite!

ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಈ ಹಿಂದೆ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದ ಆರ್ ವಿ ದೇಶಪಾಂಡೆ ಸರ್ಕಾರ ರಚನೆಯಾದ ತರುವಾಯ ಇದೇ ಮೊದಲ ಬಾರಿ ಕಾರವಾರದಲ್ಲಿ ಒಟ್ಟಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಉಸ್ತುವಾರಿ ಸಚಿವ...

Read moreDetails
Page 30 of 37 1 29 30 31 37

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page

error: Content is protected !!