ಜೂಜು-ಮೋಜು: ಗೋವಾಗೆ ಹೋಗಿ ಸಿಕ್ಕಿಬಿದ್ದ 40 ಜನ ಯಾರು?
July 22, 2025
ಗೋವಾ ಗಡಿ: ಗುಂಡು-ತುoಡಿನೊoದಿಗೆ ಸಿಕ್ಕಿಬಿದ್ದ ಮದುವೆ ಗಂಡು!
June 28, 2025
2025ರ ಜುಲೈ 31ರ ದಿನ ಭವಿಷ್ಯ
July 30, 2025
ಯಲ್ಲಾಪುರದ ಬಾರೆಯ ಜನಾರ್ಧನ ಭಟ್ಟ ಅವರು ಓಡಿಸುತ್ತಿದ್ದ ಟಾಕ್ಸಿ ಬೀಗಾರಿನ ಶಂಕರ್ ಭಟ್ಟ ಅವರ ಬೈಕಿಗೆ ಗುದ್ದಿದೆ. ಪರಿಣಾಮ ಶಂಕರ್ ಭಟ್ಟ ಅವರು ಗಾಯಗೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಎಂಟು ತಿಂಗಳ ವಿಶ್ರಾಂತಿ ನಂತರ ಇದೀಗ ಕಾನೂನು ಹೋರಾಟ ಶುರು ಮಾಡಿದ್ದಾರೆ....
Read moreDetailsಬಟ್ಟೆ ಅಂಗಡಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಮೋಹನ ನಾಯ್ಕ ಅವರು ಪರಿಚಯಸ್ಥರಿಬ್ಬರಿಗೆ ಸಾಲ ಕೊಡಿಸಿ ಅವರಿಂದಲೇ ಪೆಟ್ಟು ತಿಂದಿದ್ದಾರೆ. ಸಾಲ ಮರು ಪಾವತಿ ಮಾಡುವುದಾಗಿ ಮೋಹನ ನಾಯ್ಕ ಅವರನ್ನು ಕರೆದ ಅಣ್ಣ-ತಮ್ಮಂದಿರು ಅವರಿಗೆ ಕಲ್ಲಿನಿಂದ ಹೊಡೆದು ಗಾಯಗೊಳಸಿದ್ದಾರೆ. ಭಟ್ಕಳದ ಬೈಲೂರು ಮಡಿಕೇರಿ...
Read moreDetailsನೆಲಕ್ಕೆ ಕಟ್ಟಿದ ಪಾಚಿ ಮೇಲೆ ನಡೆದಾಡುತ್ತಿರುವಾಗ ಜಾರಿ ಬಿದ್ದ ಹೊನ್ನಾವರದ ನಾಗರತ್ನ ಶೇಟ್ ಅವರು ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿದ್ದಾರೆ. ನೆಲಕ್ಕೆ ಬೀಳುವಾಗ ಕಟ್ಟಿಗೆ ಎಂದು ಭಾವಿಸಿ ವಿದ್ಯುತ್ ತಂತಿಯನ್ನು ಅವರು ಹಿಡಿದುಕೊಂಡಿದ್ದು, ಅವಘಡಕ್ಕೆ ಕಾರಣವಾಗಿದೆ. ಹೊನ್ನಾವರದ ದುರ್ಗಾಕೇರಿಯಲ್ಲಿ ನಾಗರತ್ನ ಶೇಟ್ ಅವರು...
Read moreDetailsಮೇಷ ರಾಶಿ: ವಾರದ ಆರಂಭದಲ್ಲಿ ಕೆಲವು ಅಡೆತಡೆ ಎದುರಿಸುವಿರಿ. ಕೆಲಸದ ವಿಷಯವಾಗಿ ಓಡಾಟ ಹೆಚ್ಚಾಗಲಿದೆ. ಸಣ್ಣ ತಪ್ಪಿಗೂ ದೊಡ್ಡ ಬೆಲೆ ತೆರಬೇಕಾದ ಪರಿಸ್ಥಿತಿ ಬರಲಿದೆ. ರಾಮನ ಆರಾಧನೆ ಮಾಡುವುದನ್ನು ಮರೆಯಬೇಡಿ. ವೃಷಭ ರಾಶಿ: ಈ ದಿನ ಬಹಳ ಎಚ್ಚರಿಕೆಯಿಂದ ಇರಿ. ಅವಘಡ-ಅಪಘಾತಗಳ...
Read moreDetailsನಿಸರ್ಗ ಸೌಂದರ್ಯ ಹಾಗೂ ಪೃಕೃತಿ ವೈಶಿಷ್ಟ್ಯಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದಕ್ಕಾಗಿ ಕುಮಟಾದ ಕೊಂಕಣ ಎಜುಕೇಶನ್ ಟ್ರಸ್ಟಿನ ಸರಸ್ವತಿ ವಿದ್ಯಾ ಕೇಂದ್ರ ವಿನೂತನ ಕಾರ್ಯಕ್ರಮ ಆಯೋಜಿಸಿದ್ದು, ಮಳೆಯಲ್ಲಿ ಮಕ್ಕಳು ಕುಣಿದು ಕುಪ್ಪಳಿಸಿದರು. ಬಣ್ಣದ ಬಟ್ಟೆ ಧರಿಸಿ ಶಾಲೆಗೆ ಬಂದಿದ್ದ ಚಿಣ್ಣರು ಬಣ್ಣ...
Read moreDetailsಕಾರವಾರದ ಸದಾಶಿವಗಡದಲ್ಲಿರುವ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದ್ದು, ಠೇವಣಿದಾರರು ದಿಕ್ಕೆಟ್ಟಿದ್ದಾರೆ. ತಮ್ಮ ಠೇವಣಿ ತಮಗೆ ಮರಳಿಸಿ ಎಂದು ಅವರು ಪಟ್ಟು ಹಿಡಿದಿದ್ದಾರೆ. `ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ 13 ಶಾಖೆ ಹೊಂದಿದ್ದು, ಜನ ನಂಬಿಕೆಯಿoದ ಹೂಡಿಕೆ...
Read moreDetailsಶಿರಸಿ ಮತ್ತಿಘಟ್ಟಾ ಬಳಿಯ ಜೋಗನ ಹಕ್ಕಲು ಜಲಪಾತದಲ್ಲಿ ಕಣ್ಮರೆಯಾಗಿದ್ದ ಪವನ್ ಜೋಗಿ ಅವರ ಶವ ಶನಿವಾರ ಅಂಕೋಲಾದಲ್ಲಿ ಸಿಕ್ಕಿದೆ. ಜೂನ್ 22ರಂದು ಪವನ್ ಅವರು ಗೆಳೆಯನ ಜೊತೆ ಜಲಪಾತ ವೀಕ್ಷಣೆಗೆ ಹೋಗಿದ್ದರು. ಹಳ್ಳ ದಾಡುವಾಗ ಕಾಲು ಜಾರಿ ನೀರಿಗೆ ಬಿದ್ದ ಅವರು...
Read moreDetailsಯಲ್ಲಾಪುರದ ಕಿರವತ್ತಿ ಕರ್ನಾಟಕ ಪಬ್ಲಿಕ್ ಸ್ಕೂಲ್'ನಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವುದನ್ನು ಅರಿತ ಶಿರಸಿಯ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಆ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಪೂರೈಸಿದ್ದಾರೆ. ಈ ವೇಳೆ ಅವರು ನಟ ಪುನೀತ ರಾಜಕುಮಾರ್ ಅವರ ಸ್ಮರಣೆ ಮಾಡಿದ್ದಾರೆ....
Read moreDetailsಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ವಿರುದ್ಧ ದಾಖಲಾದ ಪ್ರಕರಣವೊಂದಕ್ಕೆ ಧಾರವಾಡ ಹೈಕೋರ್ಟ ತಡೆಯಾಜ್ಞೆ ನೀಡಿದೆ. ಸೋಮೇಶ್ವರ ನಾಯ್ಕ ಅವರು ತಮ್ಮ ವಾಟ್ಸಪ್ ಸ್ಟೇಟಸ್ಸಿನಲ್ಲಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರ ವಿರುದ್ಧ ಅವಹೇಳನಕಾರಿ ಪದ ಬಳಸಿದ ಆರೋಪ ಎದುರಿಸುತ್ತಿದ್ದರು....
Read moreDetailsಕಳೆದ ರಾಮ ನವಮಿ ದಿನ ಶಿರಸಿಯ ರಾಯರಪೇಟೆಯ ವಿಷ್ಣುಮಠದಲ್ಲಿ ರಾಮ ಮಂತ್ರದ ಜಪ ಶುರುವಾಗಿದ್ದು, ಭಕ್ತರು ಶನಿವಾರದವರೆಗೆ 21 ಕೋಟಿ ಜಪವಾಗಿದೆ. ಪರ್ತಗಾಳಿ ಮಠಕ್ಕೆ 550 ವರ್ಷ ತುಂಬಿದ ಹಿನ್ನಲೆ 550 ಕೋಟಿ ರಾಮ ಜನ ಮಾಡಲು ಮಠದ ವಿದ್ಯಾಧೀಶ ತೀರ್ಥ...
Read moreDetailsYou cannot copy content of this page
ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋