https://www.painaik.com/ https://www.painaik.com/ https://www.painaik.com/
ADVERTISEMENT
ADVERTISEMENT
ADVERTISEMENT

ನಮ್ಮೂರು - ನಮ್ಮ ಜಿಲ್ಲೆ

ದುಡ್ಡುವಿಟ್ಟವರಿಗೆ ಪಂಗನಾಮ: ಮ್ಯಾನೇಜರ್ ಖಾತೆ ಸೇರಿದ ಸೊಸೈಟಿ ಹಣ!

Punishment for those who left money Society money that went to the manager's account!

ಕಾರವಾರದ ಸದಾಶಿವಗಡದಲ್ಲಿರುವ ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿನ ಹಣ ಸೊಸೈಟಿ ಮ್ಯಾನೇಜರ್ ಖಾತೆ ಸೇರಿದ ಆರೋಪವ್ಯಕ್ತವಾಗಿದೆ. 50ಕೋಟಿಗೂ ಅಧಿಕ ರೂ ವಂಚನೆಯಾಗಿರುವ ಬಗ್ಗೆ ಠೇವಣಿದಾರರು ದೂರಿದ್ದಾರೆ. ಈ ಹಿಂದೆ ಕಾರವಾರ ಅರ್ಬನ್ ಬ್ಯಾಂಕ್‌ನಲ್ಲಿ 50 ಕೋಟಿಗೂ ಹೆಚ್ಚು ಅವ್ಯವಹಾರ...

Read moreDetails

ದುಡಿಮೆಗೆ ತಕ್ಕ ಸಂಬಳ ನೀಡದ ಕಾಲೇಜು: ಪ್ರಿನ್ಸಿಪಾಲ್ ಹೆಸರು ಬರೆದು ಪ್ರಾಣಬಿಟ್ಟ ಸಿಬ್ಬಂದಿ!

ಭಟ್ಕಳದ ಅಂಜುಮಾನ್ ಇನ್ಸಟ್ಯುಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್ ಕಾಲೇಜಿನ ಲ್ಯಾಬ್ ಟೆಕ್ನಿಶಿಯನ್ ಶ್ರೀಧರ ಮೊಗೇರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರ ತಮ್ಮ ಸಾವಿನ ಕಾರಣ ಬಿಚ್ಚಿಟ್ಟಿದ್ದಾರೆ. ಮುರುಡೇಶ್ವರ ಬಳಿಯ ತೆರ್ನಮಕ್ಕಿಯ ಬಾಳ್ನಿ ಬಳಿ ಶ್ರೀಧರ ಮೊಗೇರ್ (45) ಅವರು...

Read moreDetails

ಕಡಲತೀರಕ್ಕೆ ಬಂದ ನೀಲಿ ತಿಮಿಂಗಲ!

A blue whale has washed up on the beach!

ಕುಮಟಾದ ಕಡಲತೀರದಲ್ಲಿ ನೀಲಿ ತಿಮಿಂಗಲ ಕಾಣಿಸಿಕೊಂಡಿದೆ. ಆದರೆ, ಆ ಮೀನು ಜೀವಂತವಾಗಿಲ್ಲ. ಆಳ ಸಮುದ್ರದಲ್ಲಿ ಸಾವನಪ್ಪಿದ ತಿಮಿಂಗಲದ ಕಳೆಬರಹ ಕುಮಟಾದ ವನ್ನಳ್ಳಿ ತೀರಕ್ಕೆ ಆಗಮಿಸಿದೆ. ನೀಲಿ ಬಣ್ಣದ ತಿಮಿಂಗಲ ನೋಡಿದ ಮೀನುಗಾರರು ಅಚ್ಚರಿವ್ಯಕ್ತಪಡಿಸಿದ್ದು, ಅನೇಕರು ಆಗಮಿಸಿ ದೊಡ್ಡ ಆಕಾರದ ಮೀನು ವೀಕ್ಷಿಸಿದರು....

Read moreDetails

ಮುಂಡಗೋಡ: ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ!

Mundagoda No-confidence motion against the President and Vice President!

ಮುಂಡಗೋಡಿನ ಸಾಲಗಾಂವ ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ 9 ಸದಸ್ಯರು ಅವಿಶ್ವಾಸವ್ಯಕ್ತಪಡಿಸಿದ್ದಾರೆ. ಅವಿಶ್ವಾಸ ಮಂಡನೆಗೆ ವಿಶೇಷ ಸಭೆ ಕರೆಯುವಂತೆ ಅಲ್ಲಿನ ಸದಸ್ಯರು ಶಿರಸಿ ಉಪವಿಭಾಗಾಧಿಕಾರಿಗಳ ಮೊರೆ ಹೋಗಿದ್ದಾರೆ. ಸಾಲಗಾಂವ ಗ್ರಾಮ ಪಂಚಾಯತ ಒಟ್ಟು 13 ಸದಸ್ಯರಿದ್ದಾರೆ. ಅವರಲ್ಲಿ ಗಣಪತಿ ಬಾಳಮ್ಮನವರ ಅವರು...

Read moreDetails

ವೈದ್ಯರ ವರ್ಗಾವಣೆಗೆ ವಿರೋಧ

ವೈದ್ಯರ ವರ್ಗಾವಣೆಗೆ ವಿರೋಧ

ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ ಲಕ್ಷ್ಮೀಶ್ ನಾಯ್ಕ ಅವರ ವರ್ಗಾವಣೆಗೆ ವಿರೋಧವ್ಯಕ್ತವಾಗಿದೆ. ಡಾ ಲಕ್ಷ್ಮೀಶ್ ನಾಯ್ಕ ಅವರನ್ನು ವರ್ಗಾವಣೆ ರದ್ಧುಪಡಿಸಬೇಕು ಎಂದು ಕರ್ನಾಟಕ ರಣಧೀರರ ವೇದಿಕೆ ಆಗ್ರಹಿಸಿದೆ. ಈ ಬಗ್ಗೆ ಆರೋಗ್ಯ ಸಚಿವರಿಗೂ ವೇದಿಕೆಯವರು ಪತ್ರ ರವಾನಿಸಿದ್ದಾರೆ. ಡಾ ಲಕ್ಷ್ಮೀಶ್...

Read moreDetails

ಹೋರಾಟಗಾರರ ಮೇಲೆ ದಬ್ಬಾಳಿಕೆ: ಪೊಲೀಸರ ನಡೆ ಖಂಡಿಸಿದ ರೈತ ಸಂಘ

Oppression of activists Farmers' association condemns police action

ದೇವನಹಳ್ಳಿ ಚನ್ನರಾಯಪಟ್ಟಣದಲ್ಲಿ 13 ಗ್ರಾಮಗಳ ಭೂ ಸ್ವಾಧೀನ ವಿರೋಧಿಸಿ ರೈತರು ಪ್ರತಿಭಟಿಸುತ್ತಿದ್ದು, ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತರಾಮ ನಾಯಕ ಅವರು ಖಂಡಿಸಿದ್ದಾರೆ. `ಕಾರ್ಪೋರೇಟ್ ಕಂಪನಿಗಳ ಒಳಿತಿಗಾಗಿ ಸರ್ಕಾರ ಬಡ...

Read moreDetails

ಮುರುಡೇಶ್ವರದಲ್ಲಿ ಮೈ ಮಾರಾಟ ದಂಧೆ!

Body selling racket in Murudeshwar!

ಮುರುಡೇಶ್ವರದ ಜನತಾ ವಿದ್ಯಾಲಯದ ಮುಂದಿನ `ನಾಯಕ್ ರೆಸಿಡೆನ್ಸಿ' ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಆಗ ಅಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕಲ್ಕತ್ತಾ ಮೂಲದ ಮಹಿಳೆಯೊಬ್ಬರು ಆರ್ಥಿಕ ಸಮಸ್ಯೆಯಲ್ಲಿದ್ದರು. ಬೆಂಗಳೂರಿನಲ್ಲಿದ್ದ ಆ ಮಹಿಳೆಯನ್ನು ಪರಿಚಯಿಸಿಕೊಂಡ ಸಿದ್ದಾಪುರದ ಗಣೇಶ ನಾಯ್ಕ ಎಂಬಾತರು ಅವರನ್ನು...

Read moreDetails

ಸಗಣಿ ಗುಂಡಿಗೆ ಬಿದ್ದ ಕಂದಮ್ಮ ಕೊನೆಯುಸಿರು!

The little girl who fell into the dunghill breathed her last!

ಅಂಕೋಲಾದ ಹಳವಳ್ಳಿಯ ಸಾದ್ವಿ ಹೆಬ್ಬಾರ್ ತಮ್ಮ ಎರಡುವರೆ ವರ್ಷದಲ್ಲಿಯೇ ಸಗಣಿ ಗುಂಡಿಗೆ ಬಿದ್ದು ಸಾವನಪ್ಪಿದ್ದಾರೆ. ಕುಟುಂಬದವರ ಆಕ್ರಂದನ ನೆರೆದಿದ್ದವರ ಕಣ್ಣೀರಿಗೆ ಕಾರಣವಾಗಿದೆ. ಹಳವಳ್ಳಿ ಗ್ರಾಮದ ಮೂಲೆಮನೆಯಲ್ಲಿ ಶ್ರೀಕಾಂತ ಹೆಬ್ಬಾರ್ ಹಾಗೂ ರೂಪಾ ಹೆಬ್ಬಾರ್ ಅನ್ಯೋನ್ಯವಾಗಿ ಬದುಕು ಕಟ್ಟಿಕೊಂಡಿದ್ದರು. ಈ ದಂಪತಿ ಕೃಷಿ-ಹೈನುಗಾರಿಕೆ...

Read moreDetails

ಹುಡುಗಿಯ ಜೊತೆ ಹೊಟೇಲಿಗೆ ಹೋದ ಹುಡುಗ: ಹೊಡೆದಾಟ!

ಹೊನ್ನಾವರದ ನಿಕ್ಕಿ ಲುಪಿಸ್ ಅವರು ಅಂಕೋಲಾದ ವಿಕ್ಟೊರಿಯಾ ಫರ್ನಾಂಡಿಸ್ ಅವರ ಜೊತೆ ಹೊಟೇಲಿಗೆ ಹೋದಾಗ ಹೊಡೆದಾಟ ನಡೆದಿದೆ. ಅಣ್ಣ-ತಮ್ಮಂದಿರೇ ಗಾಜಿನ ಬಾಟಲಿಯಿಂದ ಹೊಡೆದು ನಿಕ್ಕಿ ಲುಪಿಸ್ ಅವರಿಗೆ ಗಾಯ ಮಾಡಿದ್ದಾರೆ. ಹೊನ್ನಾವರದ ಕೆಳಗಿನ ಕಾಸರಕೋಡು ಬಳಿ ನಿಕ್ಕಿ ಲುಪಿಸ್ ಅವರು ವಾಸವಾಗಿದ್ದಾರೆ....

Read moreDetails

ಕಾರವಾರ ಕೋರ್ಟಿಗೆ ವಂಚನೆ: ಆಧಾರ್ ಕಾರ್ಡನ್ನು ಡುಪ್ಲಿಕೇಟ್ ಮಾಡಿದ ಮಹಿಳೆ!

ಆಧಾರ್ ಕಾರ್ಡ ಜೊತೆ ಭೂಮಿಯ ದಾಖಲೆಗಳನ್ನು ಡುಪ್ಲಿಕೇಟ್ ಮಾಡುತ್ತಿದ್ದ ಮಹಿಳೆಯರನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಪುತ್ತೂರಿನ ಕಡಬ ಮೂಲದ ಪಿಸಿ ಅಲೈಸ್ ಕುರಿಯನ್ ಎಂಬಾತರು ನಕಲಿ ದಾಖಲೆ ನೀಡಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದರು. ಜಿಲ್ಲಾ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ್ ಅವರು...

Read moreDetails
Page 32 of 34 1 31 32 33 34

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page

error: Content is protected !!