ಜೂಜು-ಮೋಜು: ಗೋವಾಗೆ ಹೋಗಿ ಸಿಕ್ಕಿಬಿದ್ದ 40 ಜನ ಯಾರು?
July 22, 2025
ಗೋವಾ ಗಡಿ: ಗುಂಡು-ತುoಡಿನೊoದಿಗೆ ಸಿಕ್ಕಿಬಿದ್ದ ಮದುವೆ ಗಂಡು!
June 28, 2025
2025ರ ಜುಲೈ 31ರ ದಿನ ಭವಿಷ್ಯ
July 30, 2025
ಜೊಯಿಡಾದ ರಾಮನಗರದಲ್ಲಿ ಧಾರಾಕಾರವಾಗಿ ಸುರಿದ ಗಾಳಿ ಮಳೆಗೆ ಅಕ್ಕ-ಪಕ್ಕದ ಮನೆ ನಡುವೆ ಹಾಕಿದ್ದ ಕೋಲಿನ ಬೇಲಿ ಮುರಿದಿದ್ದು, ಆ ಬೇಲಿ ಸರಿಪಡಿಸುವ ವಿಷಯವಾಗಿ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಶಿವಕುಮಾರ್ ಹಣಬರ್ ಎಂಬಾತರು ದಿಗಂಬರ ಹಣಬರ್ ಅವರ ತಲೆಗೆ ಕಬ್ಬಿಣದ ರಾಡಿನಿಂದ...
Read moreDetailsಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್'ನ ಸಭೆ ಭಾನುವಾರ ದಾಂಡೇಲಿಯಲ್ಲಿ ನಡೆದಿದ್ದು, ಸಂಘಟನೆಗೆ ಹೊಸ ಪದಾಧಿಕಾರಿಗಳ ನೇಮಕ ನಡೆದಿದೆ. ಈ ಸಂಘಟನೆಯ ನೂತನ ಅಧ್ಯಕ್ಷರಾಗಿ ಕೃಷ್ಣ ಭಟ್ಟ ಹಾಗೂ ಉಪಾಧ್ಯಕ್ಷರಾಗಿ ಶಾಂತರಾಮ ನಾಯಕ, ಪ್ರಭಾಕರ್ ಅಮ್ಟೆಕರ್ ಹಾಗೂ ಹನುಮಂತ್ ಸಿಂದೋಗಿ...
Read moreDetailsಕಾರವಾರದ ರಾಕ್ ಗಾರ್ಡನ್ ಬಳಿ ಸ್ಕೂಟಿಯಿಂದ ಬಿದ್ದು ರುಕ್ಸಿನಾ ಸಯ್ಯದ್ ಸಾವನಪ್ಪಿದ್ದಾರೆ. ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಅವರು ಭಾನುವಾರ ಅವರು ಕೊನೆಯುಸಿರೆಳೆದಿದ್ದಾರೆ. ಕಾರವಾರದ ಪಂಚರಿಶಿವಾಡದಲ್ಲಿ ರುಕ್ಸಿನಾ ಸಯ್ಯದ್ (30) ಅವರು ವಾಸವಾಗಿದ್ದರು. ಜುಲೈ 20ರಂದು ಪಾತಿಮಾ ಸಯ್ಯದ್ (18) ಕೂರಿಸಿಕೊಂಡು...
Read moreDetailsಮುರುಡೇಶ್ವರದ ಶ್ರೀನಿವಾಸ ಹೊಟೇಲ್'ಗೆ ನುಗ್ಗಿದ ಕಿರಣ ನಾಯ್ಕ ಎಂಬಾತರು ಹೊಟೇಲ್ ಮಾಲಕ ಅನಂತ ನಾಯ್ಕ ಅವರಿಗೆ ಥಳಿಸಿ ಕ್ಯಾಶ್ ಕೌಂಟರಿನಲ್ಲಿದ್ದ ಹಣ ಅಪಹರಿಸಿದ್ದಾರೆ. ಅದಾದ ನಂತರ ಅನಂತ ನಾಯ್ಕ ಅವರು ಪೊಲೀಸ್ ದೂರು ನೀಡಲು ಠಾಣೆಗೆ ತೆರಳಿದ್ದು, ಅಲ್ಲಿಯೂ ಆಗಮಿಸಿದ ಕಿರಣ...
Read moreDetailsಕಳೆದ ಗುರುವಾರ ಯಲ್ಲಾಪುರದ ಗ್ರಾಮದೇವಿ ದೇವಸ್ತಾನ ರಸ್ತೆಯಲ್ಲಿರುವ ಶಿಕ್ಷಕಿ ಸುಮಂಗಲಾ ನಾಯ್ಕ ಅವರ ಮನೆಗೆ ಕನ್ನ ಹಾಕಿದ್ದ ಕಳ್ಳರು ಶನಿವಾರ ಉಮ್ಮಚ್ಗಿಯ ಶಿಕ್ಷಕಿ ಜಯಶ್ರೀ ಗಾಂವ್ಕರ್ ಅವರ ಮನೆಯಲ್ಲಿ ಕೈ ಚಳಕ ಪ್ರದರ್ಶಿಸಿದ್ದಾರೆ. ಒಂದೇ ವಾರದಲ್ಲಿ ಎರಡು ಶಿಕ್ಷಕಿಯರ ಮನೆ ಗುರಿಯಾಗಿರಿಸಿಕೊಂಡು...
Read moreDetailsಶಿರಸಿ-ಹಾವೇರಿ ಹೆದ್ದಾರಿ ಕಾಮಗಾರಿಗೆ ಎದುರಾಗಿದ್ದ ಅರಣ್ಯ ತೊಡಕು ದೂರವಾಗಿದೆ. ಅದಾಗಿಯೂ ಕಾಮಗಾರಿಗೆ ವೇಗ ಸಿಕ್ಕಿಲ್ಲ. ಈ ಹಿನ್ನಲೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಇನ್ನೊಂದು ಹೋರಾಟ ಶುರು ಮಾಡಿದ್ದಾರೆ. ಹೆದ್ದಾರಿ ಕಾಮಗಾರಿ ನಿರ್ವಹಿಸಬೇಕಿದ್ದ ಅಮ್ಮಾಪುರ ಕನ್ಸ್ಟ್ರಕ್ಷನ್ ಕಂಪನಿಗೆ ಯದು ದಿನ ಗಡುವು...
Read moreDetailsಶಿರಸಿಯ ಜೀವನ ಶೇಟ್ ಅವರ ಚಿನ್ನದ ಅಂಗಡಿಗೆ ನುಗ್ಗಿ ಅಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಮೂವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆ ಡಕಾಯಿತರಿಂದ ಒಟ್ಟು 2.23 ಲಕ್ಷ ರೂ ಮೌಲ್ಯದ ಆಭರಣಗಳನ್ನು ಜಪ್ತು ಮಾಡಿಕೊಂಡಿದ್ದಾರೆ. ಶಿರಸಿ ದಾಸನಕೊಪ್ಪದಲ್ಲಿ ಜೀವನ ಶೇಟ್ ಅವರು...
Read moreDetailsಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಯಲ್ಲಾಪುರ ಬಿಜೆಪಿ ಘಟಕ ನಿವೃತ್ತ ಯೋಧರಿಗೆ ಗೌರವಿಸಿದೆ. ದೇಶ ಸೇವೆ ನಡೆಸಿ ಊರಿಗೆ ಮರಳಿದ ತುಳಸಿದಾಸ ನಾಯ್ಕ ಅವರು ಬಿಜೆಪಿಯ ಗೌರವ ಸ್ವೀಕರಿಸಿದರು. ಶನಿವಾರ ಟಿಎಂಎಸ್ ಸಭಾ ಭವನದಲ್ಲಿ ಬಿಜೆಪಿಗರು ಕಾರ್ಯಕಾರಣಿ ಸಭೆ ನಡೆಸಿದರು. ಈ ವೇಳೆ...
Read moreDetailsಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಅದರ ಪರಿಣಾಮ ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟದಲ್ಲಿ ಭೂ ಕುಸಿತ ಉಂಟಾಗಿದೆ. ದೇವಿಮನೆ ಘಟ್ಟ ಪ್ರದೇಶದ ಕ್ಷೇತ್ರಪಾಲ ದೇವಾಲಯದ ಬಳಿಯೇ ಈ ಕುಸಿತವಾಗಿದೆ. ಮಳೆ ಮುಂದುವರೆದರೆ ಇನ್ನಷ್ಟು ಕುಸಿಯುವ ಸಾಧ್ಯತೆ ಇಲ್ಲಿದೆ. ಕುಸಿತ...
Read moreDetails`ಗಡಿಭಾಗದ ಕನ್ನಡ ಶಾಲೆಗಳ ಉಳಿಸುವಿಕೆಗಾಗಿ ತುರ್ತಾಗಿ ಕೆಲ ಕ್ರಮ ಕೈಗೊಳ್ಳಬೇಕು' ಎಂದು ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರವಾರ ತಾಲೂಕು ಅಧ್ಯಕ್ಷ ಜೈ ರಂಗನಾಥ ಬಿ ಎಸ್ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಪತ್ರ ಬರೆದಿದ್ದಾರೆ. `ಕನ್ನಡ ಉಳಿಸಲು ಕಸಾಪ...
Read moreDetailsYou cannot copy content of this page
ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋