ADVERTISEMENT
ADVERTISEMENT

ನಮ್ಮೂರು - ನಮ್ಮ ಜಿಲ್ಲೆ

ಸರ್ಕಾರಿ ಜಾಗ: ಕಟ್ಟಡ ಕಟ್ಟಲು ಬಾಲ ಕಾರ್ಮಿಕರ ಬಳಕೆ

Government land Child labor used to construct buildings

ಶಾಲೆಗೆ ಹೋಗುವ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಗುತ್ತಿಗೆದಾರನ ವಿರುದ್ಧ ಕುಮಟಾ ಕಾರ್ಮಿಕ ನಿರೀಕ್ಷಕರು ಕಠಿಣ ಕ್ರಮ ಜರುಗಿಸಿದ್ದಾರೆ. ಗುತ್ತಿಗೆದಾರನ ಬಳಿ ಮೂವರು ಮಕ್ಕಳು ದುಡಿಯುತ್ತಿದ್ದು, ಅವರನ್ನು ಅಧಿಕಾರಿಗಳು ಕೆಲಸದಿಂದ ಬಿಡಿಸಿದ್ದಾರೆ. ಗೋಕರ್ಣ ಬಸ್ ನಿಲ್ದಾಣದ ಬಳಿ ಕೆಎಸ್‌ಆರ್‌ಟಿಸಿ ಸಂಸ್ಥೆಯ ಜಾಗವಿದ್ದು, ಈ...

Read moreDetails

ಕುಮಟಾ: ವೈದ್ಯರ ವರ್ಗಾವಣೆಗೆ ಪ್ರಭಲ ವಿರೋಧ

Kumta Strong opposition to transfer of doctors

ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ ಶ್ರೀನಿವಾಸ್ ನಾಯಕ ಹಾಗೂ ಡಾ ಪಾಂಡುರoಗ ದೇವಾಡಿಗ ಅವರ ವರ್ಗಾವಣೆಗೆ ವಿರೋಧವ್ಯಕ್ತವಾಗಿದೆ. ಆರೋಗ್ಯ ಇಲಾಖೆಯ ಕ್ರಮ ಖಂಡಿಸಿ ಶುಕ್ರವಾರ ಅನೇಕ ಸಂಘಟನೆಯವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. `ಡಾ ಶ್ರೀನಿವಾಸ ನಾಯಕ ಹಾಗೂ ಡಾ ಪಾಂಡುರAಗ...

Read moreDetails

ಶಿರಸಿ: ಮದುವೆ ಮನೆ ಅಲಂಕಾರ ಮಾಡಿದವನಿಗೆ ಮೋಸ!

ಶಿರಸಿಯ ರಾಯಲ್ ಶಿವ ಇವೆಂಟ್ & ಡೆಕೋರೇಟರ್'ಗೆ ಮೋಸ ಮಾಡಿದ ಹಾವೇರಿ ವ್ಯಕ್ತಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಶಿರಸಿಯ ಚಿಪಗಿ ಬಳಿಯ ಸೋಮನಳ್ಳಿ ಪ್ರಥ್ವಿರಾಜ ಮಡಿವಾಳ ಅವರು ರಾಯಲ್ ಶಿವ ಇವೆಂಟ್ & ಡೆಕೋರೇಟರ್ ಮಾಲಕರಾಗಿದ್ದಾರೆ. ವಿವಿಧ ಕಾರ್ಯಕ್ರಮಗಳಿಗೆ ಪೆಂಡಾಲ್...

Read moreDetails

ಮದನೂರಿನ ನಾರಿಗೆ ಮಾದಕ ಮೋಹ!

ಮನೆಯನ್ನು ಮಾದಕ ವಸ್ತು ಸಂಗ್ರಹಾಲಯವನ್ನಾಗಿಸಿಕೊoಡಿದ್ದ ಮದನೂರಿನ ಮಹಿಳೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಮನೆಯಲ್ಲಿ ಸಿಕ್ಕ ಗಾಂಜಾವನ್ನು ವಶಕ್ಕೆಪಡೆದು ಕಾನೂನುಕ್ರಮ ಜರುಗಿಸಿದ್ದಾರೆ. ಯಲ್ಲಾಪುರ ತಾಲೂಕಿನ ಮದನೂರು ಗೌಳಿವಾಡ ಸಗ್ಗಿ ಪಾಟೀಲ ಅವರು ತಮ್ಮ ಮನೆಯಲ್ಲಿ ಗಾಂಜಾ ದಾಸ್ತಾನು ಮಾಡಿಕೊಂಡಿದ್ದರು. ಮನೆಯಲ್ಲಿಯೇ ಕುಳಿತು...

Read moreDetails

ಕೆಲವರಿಗೆ ಪದೋನ್ನತಿ: ಹಲವರಿಗೆ ವರ್ಗಾವಣೆ: ತಹಶೀಲ್ದಾರ್ ಹುದ್ದೆಗಳಲ್ಲಿ ಬದಲಾವಣೆ!

Promotion for some: Transfer for many: Change in Tahsildar posts!

ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ತಹಶೀಲ್ದಾರರು ಬದಲಾಗಿದ್ದಾರೆ. ಜೂನ್ 26ರಂದು ರಾಜ್ಯದ ಅನೇಕ ತಾಲೂಕಿನ ತಹಶೀಲ್ದಾರರನ್ನು ವಿವಿಧ ತಹಶೀಲ್ದಾರರನ್ನು ಬದಲಿಸಿ ಸರ್ಕಾರ ಆದೇಶ ಹೊರಡಿಸಿದೆ. ಅದರ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ನೂತನ ತಹಶೀಲ್ದಾರ್ ಆಗಿ ದಾವಣಗೆರೆಯ ಹೊನ್ನಾಳ್ಳಿಯಲ್ಲಿದ್ದ...

Read moreDetails

ಮಕ್ಕಳಿಗೂ ಗಿಡ ನೆಡುವ ತವಕ!

Children are eager to plant trees too!

ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯವಾಸಿಗಳು ಗಿಡ ನೆಡುವ ಪುಣ್ಯಕಾರ್ಯದಲ್ಲಿ ಭಾಗಿಯಾಗುತ್ತಿದ್ದು, ಈ ಹಸಿರು ಅಭಿಯಾನದಲ್ಲಿ ಚಿಕ್ಕ ಮಕ್ಕಳು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಜಿಲ್ಲೆಯಲ್ಲಿ ದಶಲಕ್ಷ ಗಿಡ ನೆಡುವ ಅಭಿಯಾನ ಆಯೋಜಿಸಿದೆ. ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ...

Read moreDetails

ದಾಂಡೇಲಿ: ಮತ್ತೆರಡು ಮಳಿಗೆಗೆ ಕನ್ನ!

Dandeli Two more shops robbed!

ದಾಂಡೇಲಿಯಲ್ಲಿ ಮತ್ತೆ ಸರಣಿ ಕಳ್ಳತನ ಮುಂದುವರೆದಿದೆ. ಈ ಬಾರಿ ಲಿಂಕ್ ರಸ್ತೆಯಲ್ಲಿರುವ ಅಂಗಡಿಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ. ಬುಧವಾರ ರಾತ್ರಿ ಲಿಂಕ್ ರಸ್ತೆಯಲ್ಲಿರುವ ಔಷಧಿ ಅಂಗಡಿ ಹಾಗೂ ಮೊಬೈಲ್ ಅಂಗಡಿ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಔಷಧಿ ಅಂಗಡಿಯಲ್ಲಿದ್ದ 4 ಸಾವಿರ...

Read moreDetails

ಅಲ್ಲೂ ಇಲ್ಲ.. ಇಲ್ಲೂ ಇಲ್ಲ.. ಅವರಿಬ್ಬರು ಎಲ್ಲಿ ಹೋದರು ಎಂದೇ ಗೊತ್ತಿಲ್ಲ!

Not there.. not here.. I don't know where they went!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರು ಕಾಣೆಯಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಶಿರಸಿ-ಮುಂಡಗೋಡದಲ್ಲಿ ಇಬ್ಬರು ಕಾಣೆಯಾಗಿದ್ದು, ಪೊಲೀಸರು ಅವರ ಹುಡುಕಾಟ ನಡೆಸಿದ್ದಾರೆ. ಮುಂಡಗೋಡ ಪಟ್ಟಣಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟ ಅಗಡಿ ಗ್ರಾಮದ ಸಾಜೀದಾಬಾನು ಅಕ್ಬರಅಲಿ ಜಿಗಳೂರ (20) ಅವರು ಕಾಣೆಯಾಗಿದ್ದಾರೆ....

Read moreDetails

ಪ್ರವಾಸಿ ಸ್ಥಳದಲ್ಲಿ ಗಾಂಜಾ ಅಮಲು: ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದವರಿಗೆ ಮಂಡೆಬಿಸಿ!

ಕಾರವಾರದ ನಾಗರಮುಡಿ ಜಲಪಾತದ ಬಳಿ ಅಮಲು ಪದಾರ್ಥ ಸೇವಿಸುತ್ತಿದ್ದ ಸ್ಥಳೀಯ ಪ್ರವಾಸಿಗರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಮುದುಗಾ ಸೀಬರ್ಡ ಕಾಲೋನಿಯ ರಾಜೇಶ ಮಾಜಾಳಿಕರ್ ಅವರು ಜೂನ್ 25ರಂದು ಚೆಂಡಿಯಾ ಬಳಿಯ ನಾಗರಮುಡಿ ಜಲಪಾತಕ್ಕೆ ಹೋಗಿದ್ದರು. ಅಲ್ಲಿ ಅವರು ಅಮಲಿನಲ್ಲಿದ್ದು,...

Read moreDetails

ಕಳ್ಳರ ಕೈ ಚಳಕ: ಮಿಲನ್ ಎಂಟರ್ ಪ್ರೈಸಸ್’ಲಿ ಭದ್ರತಾ ಲೋಪ!

Thieves' sleight of hand Security lapse at Milan Enterprises!

ಉತ್ತರ ಕನ್ನಡ ಜಿಲ್ಲೆಯ ದೊಡ್ಡ ವಾಣಿಜ್ಯ ಮಳಿಗೆಗಳಲ್ಲಿ ಒಂದಾದ ಮಿಲನ್ ಎಂಟರ್ ಪ್ರೈಸಸ್ ತಮ್ಮ ಮಳಿಗೆಯ ಭದ್ರತೆಗೆ ಯೋಗ್ಯ ಕಾವಲುಗಾರರ ನೇಮಕ ಮಾಡಿಲ್ಲ. ಅಲ್ಲಿ ಸಿಸಿ ಕ್ಯಾಮರಾದ ಕಣ್ಗಾವಲು ಸಹ ಸರಿಯಾಗಿಲ್ಲ! ಮಿಲನ್ ಎಂಟರ್ ಪ್ರೈಸಸ್ ಮಳಿಗೆಯಲ್ಲಿನ ನ್ಯೂನ್ಯತೆ ಅರಿತ ಕಳ್ಳರು...

Read moreDetails
Page 43 of 46 1 42 43 44 46

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page

error: Content is protected !!