• Trending
  • Comments
  • Latest
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

June 11, 2025
ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

June 11, 2025
ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

June 9, 2025

D-Mart: ಡಿಮಾರ್ಟ್‌ನಲ್ಲಿ ಕೆಲಸಗಾರರ ಸಂಬಳ ಎಷ್ಟಿರುತ್ತದೆ? ನೀವು ಅಂದುಕೊಂಡಿದ್ದು ತಪ್ಪು, ಇಲ್ಲಿದೆ ಅಸಲಿ ಸತ್ಯ!

0
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

0
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

0
ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

ಮಳೆಯಲ್ಲಿ ನೆನೆದ ಮಾನವ ಮರಣ: ಕಾಲುವೆಗೆ ಕೊಚ್ಚಿಹೋದ ಮಗುವಿನ ಬದುಕು ದುರಂತ ಅಂತ್ಯ

June 15, 2025

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

June 14, 2025
ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

Sunday, June 15, 2025
mobiletime.in
Advertisement
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

ಪ್ರತಿಯೊಬ್ಬರ ಸುರಕ್ಷತೆ ಈ ಕ್ಯಾಮರಾ ಹೊಣೆ!

ukskofc@gmail.comby ukskofc@gmail.com
in ವಾಣಿಜ್ಯ
ಪ್ರತಿಯೊಬ್ಬರ ಸುರಕ್ಷತೆ ಈ ಕ್ಯಾಮರಾ ಹೊಣೆ!
Facebook X-twitter Youtube Wordpress

ಶಾನವಳ್ಳಿ ನಾಗರಾಜ ಭಟ್ಟ ಅವರು 3 ವರ್ಷದ ಹಿಂದೆ ತಮ್ಮ ತೋಟಕ್ಕೆ ಸೋಲರ್ ಆಧಾರಿತ ಸಿಸಿ ಕ್ಯಾಮರಾ ಹಾಕಿಸಿದ್ದರು. ಈವರೆಗೆ ಒಮ್ಮೆಯೂ ಅದು ಕೈ ಕೊಟ್ಟಿಲ್ಲ!

Advertisement. Scroll to continue reading.

ಕುಂತ್ರೆಬೈಲ್ ಗಜಾನನ ಹೆಗಡೆ ಅವರು ತಮ್ಮ ಮನೆ ಮಾಳಿಗೆ ಮೇಲೆ ಸೋಲಾರ್ ಆಧಾರಿತ ಸಿಸಿ ಕ್ಯಾಮರಾ ಅಳವಡಿಸಿದ್ದರು. ಈಗಲೂ ಮನೆಯ ನಾಲ್ಕು ದಿಕ್ಕುಗಳಲ್ಲಿನ ಆಗು-ಹೋಗುಗಳ ಬಗ್ಗೆ ಅವರು ಮೊಬೈಲ್’ನಲ್ಲಿ ನೋಡುತ್ತಾರೆ. ಸಿದ್ದಾಪುರದ ಅರುಣ ಶಾಂತರಾಜ್ ಅವರ ಹೊಲದಲ್ಲಿ ಕರೆಂಟ್ ಇಲ್ಲ. ವೈಫೈ ಸಿಗ್ನಲ್ ಸಹ ಸಿಗಲ್ಲ. ಕಾಡುಪ್ರಾಣಿ ಹಾವಳಿ ತಡೆಗಾಗಿ ಅವರು ಸೋಲಾರ್ ಸಿಸಿ ಕ್ಯಾಮರಾ ಹಾಕಿಸಿದ್ದು, ಪ್ರಾಣಿಗಳು ಹೊಲಕ್ಕೆ ಬಂದ ತಕ್ಷಣ ಸದ್ದು ಮಾಡುತ್ತಿದೆ!

Advertisement. Scroll to continue reading.
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಯೂ ಶಿರಸಿಯ ಅಂಬಿಕಾ ಎಲೆಕ್ಟಿಕಲ್ ಅವರು ಸಿಸಿ ಕ್ಯಾಮರಾ ಅಳವಡಿಸುತ್ತಾರೆ. ಗ್ರಾಮೀಣ ಭಾಗದ ಮೂಲೆ ಮೂಲೆಗೂ ತೆರಳಿ ಸೇವೆ ಒದಗಿಸುತ್ತಾರೆ. ಸಣ್ಣ ಸಣ್ಣ ಅಂಗಡಿಗಳಿoದ ಹಿಡಿದು ದೊಡ್ಡ ದೊಡ್ಡ ಮಳಿಗೆಯವರು ಸಹ ಈ ಕ್ಯಾಮರಾ ಅಳವಡಿಸಿದ್ದು, ಒಂದು ವರ್ಷದ ಅವಧಿಯ ವಾರಂಟಿಯನ್ನು ಅವರು ನೀಡುತ್ತಾರೆ. ಕಳ್ಳರ ಕಾಟ, ವನ್ಯಜೀವಿ ಉಪಟಳ, ಅಪರಿಚಿತರ ಆಗಮನ, ಅಪರಾಧ ತಡೆ ಸೇರಿ ಎಲ್ಲಾ ಬಗೆಯ ಭೀತಿಯನ್ನು ಈ ಕ್ಯಾಮರಾ ದೂರ ಮಾಡುತ್ತಿದೆ.

ADVERTISEMENT
ADVERTISEMENT

`ಇನ್ನೂ ಸೋಲಾರ್ ಆಧಾರಿತ ಸಿಸಿ ಕ್ಯಾಮರಾಗೆ ಪದೇ ಪದೇ ನಿರ್ವಹಣೆ ಬೇಕಾಗಿಲ್ಲ. ದುಬಾರಿ ಖರ್ಚು ಅದಕ್ಕಿಲ್ಲ. ನೆಟ್‌ವರ್ಕ ಪ್ರದೇಶದಲ್ಲಿ ಕ್ಯಾಮರಾವಿರಿಸಿ ಸಿಮ್ ಅಳವಡಿಸಿದರೆ ನಿಮ್ಮ ಕೆಲಸ ಮುಗೀತು. ಎಲ್ಲಿ ಬೇಕಾದರೂ ಕುಳಿತು ಕ್ಯಾಮರಾ ಮುಂದಿನ ದೃಶ್ಯಾವಳಿ ನೋಡಲು ಸಾಧ್ಯ. ನೆಟ್‌ವರ್ಕ ಬಾರದ ಪ್ರದೇಶದಲ್ಲಿಯೂ ಕ್ಯಾಮರಾ ಕೆಲಸ ಮಾಡುತ್ತದೆ. ಹಗಲಿನಲ್ಲಿ ಮಾತ್ರವಲ್ಲದೇ ರಾತ್ರಿ ವೇಳೆಯಲ್ಲಿಯೂ ಈ ಕ್ಯಾಮರಾ ಸ್ಪಷ್ಟವಾಗಿ ಕೆಲಸ ಮಾಡುತ್ತದೆ’ ಎಂದು ಅಭಿಷೇಕ ನಾಯ್ಕ ತಿಳಿಸಿದರು.

Advertisement. Scroll to continue reading.

`ಕುಳಿತ ಸ್ಥಳದಿಂದಲೇ ಕ್ಯಾಮರಾವನ್ನು ಯಾವ ದಿಕ್ಕಿಗೆ ಬೇಕಾದರೂ ತಿರುಗಿಸಬಹುದು. ಕ್ಯಾಮರಾ ಮುಂದಿರುವ ವ್ಯಕ್ತಿ ಜೊತೆ ನೇರವಾಗಿ ಮಾತನಾಡಬಹುದು. ಅಗತ್ಯಬಿದ್ದಾಗ ಅಲರ್ಟ ರವಾನಿಸಹುದು. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಮನೆ-ತೋಟದ ಸುರಕ್ಷತೆಯನ್ನು  ಕಾಪಾಡಬಹುದು. ಒಂದೇ ಒಂದು ಕ್ಯಾಮರಾದಿಂದ ಹಲವು ಬಗೆಯ ಪ್ರಯೋಜನಗಳಿವೆ’ ಎಂದು ರಾಕೇಶ ನಾಯ್ಕ ವಿವರಿಸಿದರು.

ಅಂಬಿಕಾ ಎಲೆಕ್ಟಿಕಲ್ ಮಳಿಗೆಯವರು ಕಟ್ಟಡಗಳ ವೈಯರಿಂಗ್, ಫ್ಯಾನ್-ಪಂಪ್ ರಿಪೇರಿ ಸೇರಿ ಎಲ್ಲಾ ಬಗೆಯ ಎಲೆಕ್ಟಿçಕಲ್ ಕೆಲಸವನ್ನು ಮಾಡುತ್ತಾರೆ. ಸಿಸಿ ಕ್ಯಾಮರಾ ಅಳವಡಿಕೆ ಸೇರಿ ಅವರ ಸೇವೆ ಅಗತ್ಯವಿದ್ದವರು ಇಲ್ಲಿ ಫೋನ್ ಮಾಡಿ: 6362189206

# Sponsored

Previous Post

ಸೇವೆಗೂ ಸಿದ್ಧ.. ಉದ್ಯೋಗ ನೀಡಲು ಬದ್ಧ: ವೃದ್ಧರ ಪಾಲಿನ ಆಶಾಕಿರಣ ಈ ಚೈತನ್ಯ!

Next Post

ಅಂದದ ಮನೆಗೆ ಚಂದದ ಅಲಂಕಾರ: ಅಚ್ಚುಕಟ್ಟಾದ ವಿನ್ಯಾಸ.. ಅತ್ಯಂತ ಆಪ್ತ ಆ ನಿವಾಸ!

Related Posts

ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!
ವಾಣಿಜ್ಯ

ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!

June 14, 2025
`ಸರ್ಕಾರಿ ಸಬ್ಸಿಡಿ ಜೊತೆ ಸುರಕ್ಷಿತ ಯಂತ್ರೋಪಕರಣ’
ವಾಣಿಜ್ಯ

`ಸರ್ಕಾರಿ ಸಬ್ಸಿಡಿ ಜೊತೆ ಸುರಕ್ಷಿತ ಯಂತ್ರೋಪಕರಣ’

June 14, 2025
ಕೌಶಲ್ಯವೃದ್ಧಿಗೆ ಆನ್‌ಲೈನ್ ತರಬೇತಿ: ನವೋದಯ ಪ್ರವೇಶಕ್ಕೂ ಇದುವೇ ಸೂಕ್ತ ತರಗತಿ!
ವಾಣಿಜ್ಯ

ಕೌಶಲ್ಯವೃದ್ಧಿಗೆ ಆನ್‌ಲೈನ್ ತರಬೇತಿ: ನವೋದಯ ಪ್ರವೇಶಕ್ಕೂ ಇದುವೇ ಸೂಕ್ತ ತರಗತಿ!

June 14, 2025
ಕರೊನಾ ವೇಳೆ ಕಟ್ಟಿದ ಕಂಪನಿ: ಕನಸಿನ ಉದ್ಯೋಗಕ್ಕೆ ಯಶಸ್ಸಿನ ದಾರಿ!
ವಾಣಿಜ್ಯ

ಕರೊನಾ ವೇಳೆ ಕಟ್ಟಿದ ಕಂಪನಿ: ಕನಸಿನ ಉದ್ಯೋಗಕ್ಕೆ ಯಶಸ್ಸಿನ ದಾರಿ!

June 14, 2025
ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಇಲ್ಲಿ ಕಲಿತವರಿಗೆ ಖಚಿತ ಉದ್ಯೋಗ!
ವಾಣಿಜ್ಯ

ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಇಲ್ಲಿ ಕಲಿತವರಿಗೆ ಖಚಿತ ಉದ್ಯೋಗ!

June 14, 2025
ಸಮಗ್ರ ಶಿಕ್ಷಣ-ಸಂಸ್ಕಾರಯುತ ಶಿಕ್ಷಣ: ಇದುವೇ ಆದಿ ಚುಂಚನಗಿರಿ ಮಠದ ಧ್ಯೇಯ!
ವಾಣಿಜ್ಯ

ಸಮಗ್ರ ಶಿಕ್ಷಣ-ಸಂಸ್ಕಾರಯುತ ಶಿಕ್ಷಣ: ಇದುವೇ ಆದಿ ಚುಂಚನಗಿರಿ ಮಠದ ಧ್ಯೇಯ!

June 14, 2025
Next Post
ಅಂದದ ಮನೆಗೆ ಚಂದದ ಅಲಂಕಾರ: ಅಚ್ಚುಕಟ್ಟಾದ ವಿನ್ಯಾಸ.. ಅತ್ಯಂತ ಆಪ್ತ ಆ ನಿವಾಸ!

ಅಂದದ ಮನೆಗೆ ಚಂದದ ಅಲಂಕಾರ: ಅಚ್ಚುಕಟ್ಟಾದ ವಿನ್ಯಾಸ.. ಅತ್ಯಂತ ಆಪ್ತ ಆ ನಿವಾಸ!

ಬಾಸುಕಿ ಎಂಬುದು ಜಗತ್ತಿನ ಅತಿ ಚಿಕ್ಕ UPS!

ಬಂಜೆತನ ನಿವಾರಣೆಗೆ ಮದ್ದು: ಬಸಿರು ಎಂಬ ಭರವಸೆಯ ಕೂಸು ಇದೀಗ ನನಸು!

ಬಂಜೆತನ ನಿವಾರಣೆಗೆ ಮದ್ದು: ಬಸಿರು ಎಂಬ ಭರವಸೆಯ ಕೂಸು ಇದೀಗ ನನಸು!

ಸಹಕಾರಿ ಕ್ಷೇತ್ರಕ್ಕೆ ಮಾದರಿ ಸೊಸೈಟಿ: ಸೇಫ್ ಸ್ಟಾರ್ ಎಂಬ ಸೇಫ್ ಲಾಕರ್!

ಬಳಸಿ ಬಿಸಾಡುವ ಬಟ್ಟೆಯಿಂದ ಚಂದದ ಅಲಂಕಾರ: ಸ್ವಾವಲಂಬಿ ಮಹಿಳೆಯರಿಗಾಗಿ ಮಾರ್ಚ 2ಕ್ಕೆ ಉಚಿತ ಕಾರ್ಯಾಗಾರ!

ಬಳಸಿ ಬಿಸಾಡುವ ಬಟ್ಟೆಯಿಂದ ಚಂದದ ಅಲಂಕಾರ: ಸ್ವಾವಲಂಬಿ ಮಹಿಳೆಯರಿಗಾಗಿ ಮಾರ್ಚ 2ಕ್ಕೆ ಉಚಿತ ಕಾರ್ಯಾಗಾರ!

  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

Jogadhamane, Tatagar
Yellapur – 581359

Email: ukskofc@gmail.com

Developed by Naik & Co  © Copyright Publisher of Mobile time Kannada Daily

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • Front Pages One
  • Home
  • Janabhipraya

Developed by Naik & Co © Copyright Publisher of Mobile time Kannada Daily

×

No WhatsApp Number Found!

WhatsApp us