• Trending
  • Comments
  • Latest
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

June 11, 2025
ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

June 11, 2025
ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

June 9, 2025

D-Mart: ಡಿಮಾರ್ಟ್‌ನಲ್ಲಿ ಕೆಲಸಗಾರರ ಸಂಬಳ ಎಷ್ಟಿರುತ್ತದೆ? ನೀವು ಅಂದುಕೊಂಡಿದ್ದು ತಪ್ಪು, ಇಲ್ಲಿದೆ ಅಸಲಿ ಸತ್ಯ!

0
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

0
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

0

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

June 14, 2025
ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

June 14, 2025

ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಹಿಳೆಯ ಪಣ

June 14, 2025
  • Trending
  • Comments
  • Latest
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

June 11, 2025
ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ

June 11, 2025
ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

ಸ್ಮಾರ್ಟ್ ಫೋನ್ ರಿಪೇರಿ ತರಬೇತಿ ಅರ್ಜಿ ಆಹ್ವಾನ

June 9, 2025

D-Mart: ಡಿಮಾರ್ಟ್‌ನಲ್ಲಿ ಕೆಲಸಗಾರರ ಸಂಬಳ ಎಷ್ಟಿರುತ್ತದೆ? ನೀವು ಅಂದುಕೊಂಡಿದ್ದು ತಪ್ಪು, ಇಲ್ಲಿದೆ ಅಸಲಿ ಸತ್ಯ!

0
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್

0
ಪೊಲೀಸ್ ಜೀಪ್ ಏರಿದ ಶಾಸಕ!

ಪೊಲೀಸ್ ಜೀಪ್ ಏರಿದ ಶಾಸಕ!

0

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

June 14, 2025
ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

ಬಳ್ಳಿ ನೆಟ್ಟು ಬಡತನ ಓಡಿಸಿದ ಯುವಕ

June 14, 2025

ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಹಿಳೆಯ ಪಣ

June 14, 2025
Saturday, June 14, 2025
mobiletime.in
Advertisement
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

ವಿಹಂಗಮ ನೋಟದ ಕೆರೆಯ ಸುತ್ತ ಜನರ ಚಿತ್ತ!

ukskofc@gmail.comby ukskofc@gmail.com
in ನಮ್ಮೂರು - ನಮ್ಮ ಜಿಲ್ಲೆ
ವಿಹಂಗಮ ನೋಟದ ಕೆರೆಯ ಸುತ್ತ ಜನರ ಚಿತ್ತ!
Facebook Whatsapp X-twitter Telegram

ಒಂದು ಕಡೆ ಮಕ್ಕಳ ಕಲರವ, ನೀರಿನಲ್ಲಿ ಅತ್ತಿತ್ತ ಈಜಾಡುತ್ತಾ ಸಂಭ್ರಮಿಸುವ ಪುಟಾಣಿಗಳು, ಮಳೆಯ ಬಿಡುವಿನ ಜೊತೆ ಶಾಲಾ ರಜೆ ಯ ಸಾಥ್.. ಸುಂದರ ವಿಹಂಗಮ ನೋಟದ ಕೆರೆಯ ಸುತ್ತ ಜನರ ಚಿತ್ತ…ಇದು ಪುಣ್ಯ ಪವಿತ್ರ ತೀರ್ಥ ಕೋಟಿತೀರ್ಥದಲ್ಲಿ ಪ್ರಸ್ತುತ ಕಂಡು ಬರುತ್ತಿರುವ ದೃಶ್ಯ….

ಪೌರಾಣಿಕ ಹಿನ್ನೆಲೆಯುಳ್ಳ ಪವಿತ್ರ ಕೋಟಿತೀರ್ಥ ಮುಂಗಾರು ಪೂರ್ವದಲ್ಲಿ ಸುರಿದ ಮಳೆಯಿಂದ ನೀರು ತುಂಬಿದ್ದು ಸ್ವಚ್ಛಂದವಾಗಿ ಕಾಣುತ್ತಿದೆ.
ಇಲ್ಲಿ ಊರಿನ ಸುತ್ತಮುತ್ತಲಿನ ಮಕ್ಕಳು ಹಾಗೂ ಕೋಟಿತೀರ್ಥ ಕಟ್ಟೆಯ ಸುತ್ತಲಿನ ಪುಟ್ಟ ಮಕ್ಕಳು  ಸಂಜೆ. ವೇಳೆ ಈಜಾಡಲು
ಬರುತ್ತಿದ್ದಾರೆ.

ಹಲವರು ಈಜು ಕಲಿತವರು ಒಂದಷ್ಟು ಹೊತ್ತು ನೀರಿನಲ್ಲಿ ವಿಹರಿಸಲು ಬಂದರೆ ಉಳಿದ ಮಕ್ಕಳು ,ದೊಡ್ಡವರು ಸಹಿತ ಈಜಾಡುವುದನ್ನು ಕಲಿಯು ತ್ತಿದ್ದಾರೆ.

ಶನಿವಾರ ಮತ್ತು ರವಿವಾರ ರಜೆ ಇರುವ ಕಾರಣ ಈಜಾಡುವವರ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ,ಮಳೆಯ ಬಿಡುವು ಇರುವ ಕಾರಣ ಅನೂಕೂಲವಾಗಿದ್ದು, ಲೈಫ್ ಜಾಕೆಟ್ ಅಥವಾ ಮತ್ತಿತರ ಜೀವ ರಕ್ಷಕ ಪರಿಕರವನ್ನು ಅಳವಡಿಸಿಕೊಂಡು ಸುರಕ್ಷಿತವಾಗಿ ಈಜಾಡುತ್ತಿದ್ದು, ಮಕ್ಕಳ ಜೊತೆ ಪಾಲಕರು ಇದ್ದು ನಿಗಾ ವಹಿಸುತ್ತಿದ್ದಾರೆ .

ಕಳೆದ ಎರಡು ವರ್ಷದ ಹಿಂದೆ ಬೇಸಿಗೆಯಲ್ಲಿ  ನೀರನ್ನು ಸಂಪೂರ್ಣ ಆರಿಸಿ ಸ್ವಚ್ಛಗೊಳಿಸಿದ ಬಳಿಕ ಸ್ಥಳೀಯ ಪಟ್ಟೆ ವಿನಾಯಕ ಗೆಳೆಯರ ಬಳಗದವರು  ನಿರ್ವಹಿಸುತ್ತಿದ್ದು ಯಾವುದೇ ಕಸ ಕಡ್ಡಿಗಳಿಲ್ಲದೆ ಈಜಲು ಯೋಗ್ಯವಾಗಿದೆ.
ಒಟ್ಟಾರೆ ಮುಂಜಾನೆ ಧಾರ್ಮಿಕ ಕಾರ್ಯ  ನಡೆಯುವ ಈ ಸ್ಥಳ  ಸಂಜೆ ಈಜುಕೊಳದಂತೆ ಜನರ ಸಂಭ್ರಮ ಕಾಣುತ್ತಿದ್ದು, ಏಳು ಎಕರೆಗೂ ಹೆಚ್ಚು ವಿಸ್ತಾರವಿರುವ ಕೋಟಿ ತೀರ್ಥದಲ್ಲಿ ಜನರ ಜಲ ಸಾಹಸ ಎಲ್ಲರ ಗಮನ ಸೆಳೆಯುತ್ತಿದೆ .

Related Posts

ನಮ್ಮೂರು - ನಮ್ಮ ಜಿಲ್ಲೆ

ಬೆಳ್ಳಿ ಜೊತೆ ಬಂಗಾರ ಗೆದ್ದ ಶಿಕ್ಷಕ!

June 14, 2025
ಪ್ರಾರಂಭವಾದ ವರುಣಾರ್ಭಟ ರಾಜ್ಯದ ಹಲ ಜಿಲ್ಲೆಗೆ ರಜೆ ಘೋಷಣೆ
ನಮ್ಮೂರು - ನಮ್ಮ ಜಿಲ್ಲೆ

ಪ್ರಾರಂಭವಾದ ವರುಣಾರ್ಭಟ ರಾಜ್ಯದ ಹಲ ಜಿಲ್ಲೆಗೆ ರಜೆ ಘೋಷಣೆ

June 13, 2025
ನಮ್ಮೂರು - ನಮ್ಮ ಜಿಲ್ಲೆ

ಅಂಕೋಲಾ: ಕನಸಿನ ಯೋಜನೆಗೆ 86 ಕೋಟಿ ರೂ!

June 11, 2025
ಅರಣ್ಯಾಧಿಕಾರಿಗಳಿಗೆ ಕಾನೂನು ಪಾಠ!
ನಮ್ಮೂರು - ನಮ್ಮ ಜಿಲ್ಲೆ

ಕೂಲಿ ಕಾರ್ಮಿಕರ ದುಡುಕು ನಿರ್ಧಾರ

June 11, 2025
ಆರೋಪಿಗಳು ಆಸ್ಪತ್ರೆಯಲ್ಲಿ ಆರಾಮು!
ನಮ್ಮೂರು - ನಮ್ಮ ಜಿಲ್ಲೆ

ಆರೋಪಿಗಳು ಆಸ್ಪತ್ರೆಯಲ್ಲಿ ಆರಾಮು!

June 11, 2025
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಾಭಿಪ್ರಾಯ
  • ನಮ್ಮೂರು – ನಮ್ಮ ಜಿಲ್ಲೆ
  • ರಾಜಕೀಯ
  • ನಿಮ್ಮ ಭವಿಷ್ಯ
  • ಸಿನಿಮಾ
  • ವಿಡಿಯೋ

Publisher & Printer: Chinthana Chiranthana Chandguli, Yellapur 

Email: ukskofc@gmail.com

Developed by Naik & Co  © Copyright Publisher of Mobile time Kannada Daily

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • Front Pages
  • Home
  • Janabhipraya

Developed by Naik & Co © Copyright Publisher of Mobile time Kannada Daily

×

No WhatsApp Number Found!

WhatsApp us