ಐಕಾನ್ಸ್ ಆಪ್ ಇಂಡಿಯನ್ ಬಿಜಿನೆಸ್ ಮ್ಯಾಗಜೀನ್’ ಕೊಡುವ `ಅತ್ಯುತ್ತಮ ಉದ್ಯಮಿ’ ಪ್ರಶಸ್ತಿಗೆ ಪರ್ಲ್ ಮಡ್ ಕನ್ಸ್ಟ್ರಕ್ಷನ್ ಸಂಸ್ಥೆಯ ಸ್ಥಾಪಕ ವಿನಾಯಕ ಕುಮಟಾಕರ ಆಯ್ಕೆಯಾಗಿದ್ದು, ವಿಶೇಷ ನಿರ್ಮಾಣ ವಿಭಾಗದಲ್ಲಿನ ಸಾಧನೆಗಾಗಿ ಅವರು ಗೌರವ ಸ್ವೀಕರಿಸಿದ್ದಾರೆ.