• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Rotary Club understands the hearts of patients Karwar West Division donates Rs 3 lakh

ರೋಗಿಗಳ ಮನದಾಳ ಅರಿತ ರೋಟರಿ ಕ್ಲಬ್: ಕಾರವಾರ ಪಶ್ಚಿಮ ವಿಭಾಗದಿಂದ 3 ಲಕ್ಷ ರೂ ಉಪಕರಣ ಕೊಡುಗೆ

March 5, 2026
Manjaguni Temple All preparations for dedication ceremony

ಮಂಜಗುಣಿ ದೇಗುಲ: ಸಮರ್ಪಣಾ ಸಮಾರಂಭಕ್ಕೆ ಸಕಲ ಸಿದ್ಧತೆ

March 5, 2026
ದೇವಿಯ ಪ್ರೀತಿಗೆ ಪಾತ್ರರಾಗೋಣ ಬನ್ನಿ!

ADVERTISEMENT
  • Home
  • Janamata
Thursday, March 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸರ್ಕಾರಿ ಆಸ್ಪತ್ರೆಗೆ ಸರ್ಜರಿ: ಕೋಟಿ ರೂ ಕಾಮಗಾರಿ ಕಳಪೆ!

mobiletime .in by mobiletime .in
September 30, 2025
Surgery for government hospital Crores of poor work!
607
VIEWS
Share on FacebookShare on WhatsappShare on Twitter
ADVERTISEMENT

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾರವಾರದ ಮೆಡಿಕಲ್ ಕಾಲೇಜು ಆವರಣದ ಸರ್ಕಾರಿ ಆಸ್ಪತ್ರೆ ಕಾಮಗಾರಿ ಕಳಪೆಯಾಗಿದೆ. ಉದ್ಘಾಟನೆಗೂ ಮುನ್ನವೇ ಕಟ್ಟಡದ ಕೆಲ ಭಾಗ ಕುಸಿತ ಕಂಡಿದೆ!

Advertisement. Scroll to continue reading.
ADVERTISEMENT

ಕಾರವಾರದಲ್ಲಿ ಈ ದಿನ ಭೂಕಂಪನವೂ ಆಗಿಲ್ಲ. ದೊಡ್ಡ ಸದ್ದು-ಗದ್ದಲವೂ ಕೇಳಲ್ಪಟ್ಟಿಲ್ಲ. ಆದರೂ, ಕಾರವಾರ ವೈದ್ಯಕೀಯ ವಿಜ್ಞಾನ ಕೇಂದ್ರದ ಹೊಸ ಕಟ್ಟಡ ಅಲ್ಲಾಡಿತು. ಕಟ್ಟಡದ ಗೋಡೆಗಳು ಮೊದಲೇ ಬಿರುಕು ಮೂಡಿದ್ದು, ಮಳೆಗಾಲದಲ್ಲಿ ಕಟ್ಟಡದ ಒಳಗೆ ನೀರು ಸೋರುತ್ತಿತ್ತು. ಮಂಗಳವಾರ ಮೊದಲ ಮಹಡಿ ಹಾಗೂ ಎರಡನೇ ಮಹಡಿಯ ಮೇಲ್ಚಾವಣಿ ಕುಸಿದು ಬಿದ್ದಿತು.

ADVERTISEMENT

1980ರ ಅವಧಿಯಲ್ಲಿ ಕಾರವಾರದಲ್ಲಿ ಸಿವಿಲ್ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದ್ದು, ಅದು ಶಿಥಿಲವಾಗಿತ್ತು. ಹೀಗಾಗಿ ಹೊಸ ಕಟ್ಟಡ ಕಟ್ಟುವ ಕಾರ್ಯ ನಡೆಯಿತು. ವೈದ್ಯಕೀಯ ವಿಜ್ಞಾನ ಕಾಲೇಜು ಅಧೀನದಲ್ಲಿ 450 ಹಾಸಿಗೆಯ ಆಸ್ಪತ್ರೆ ನಿರ್ಮಿಸುವ ಕೆಲಸವನ್ನು ಬಿಎಸ್‌ಆರ್ ಕನ್ಸಟ್ರಕ್ಷನ್ ಕಂಪನಿ ಗುತ್ತಿಗೆಪಡೆಯಿತು. ಕಟ್ಟಡ ಪೂರ್ಣಗೊಳ್ಳುವ ಮೊದಲೇ ಹಳೆಯ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಅಲ್ಲಿ ಸ್ಥಳಾಂತರಿಸಲಾಯಿತು.

ADVERTISEMENT

ರೋಗಿಗಳು ಆ ಕಟ್ಟಡದಲ್ಲಿರುವಾಗಲೇ ಕಟ್ಟಡದ ಇನ್ನಷ್ಟು ಕಾಮಗಾರಿ ನಡೆಯುತ್ತಿತ್ತು. ಎರಡನೇ ಮಹಡಿಯ ಕೆಲಸ ಮುಂದುವರೆದಿದ್ದು, ಅಲ್ಲಿನ ಗೋಡೆಗಳು ಬಿರುಕು ಮೂಡಿದ್ದವು. ಕಟ್ಟಡದ ಅಲ್ಲಲ್ಲಿ ನೀರು ಸೋರುತ್ತಿದ್ದು, ಗೋಡೆಗಳು ಒದ್ದೆಯಾಗಿದ್ದವು. ಮಂಗಳವಾರ ಆ ಮಹಡಿಯ ಮೇಲ್ಬಾಗ ಅಳವಡಿಸಿದ್ದ ಪಿಓಪಿ ಪರದೆ ಕುಸಿದಿದೆ. ಕಟ್ಟಡದಲ್ಲಿ ನಿರ್ಮಾಣವಾಗುತ್ತಿದ್ದ ಸರ್ಜರಿ ವಿಭಾಗ ಹಾಗೂ ಶಸ್ತç ಚಿಕಿತ್ಸೆ, ಉಪನ್ಯಾಸಕರ ಕೊಠಡಿ ಭಾಗದಲ್ಲಿ ಮೇಲ್ಚಾವಣಿ ಕುಸಿತ ಉಂಟಾಗಿದೆ. ಕುಸಿತದ ಅವಧಿಯಲ್ಲಿ ಸ್ಥಳದಲ್ಲಿ ಯಾರು ಇರಲಿಲ್ಲ. ಹೀಗಾಗಿ ಪಿಓಪಿ ತುಂಡುಗಳು ತಲೆ ಮೇಲೆ ಬಿದ್ದಿಲ್ಲ.

ಜನಶಕ್ತಿಯಿಂದ ಸಾರ್ವಜನಿಕ ಹಿತಾಸಕ್ತಿ
ಈ ಕಟ್ಟಡ ಇನ್ನೂ ಉದ್ಘಾಟನೆ ಆಗಿಲ್ಲ. ಅಧಿಕೃತವಾಗಿ ಹಸ್ತಾಂತರವೂ ಆಗಿಲ್ಲ. ಅದಕ್ಕೂ ಮೊದಲೇ ಕಳಪೆ ಕಾಮಗಾರಿಯ ಪ್ರದರ್ಶನವಾಗಿದೆ. ಈ ಬಗ್ಗೆ ಮಾಹಿತಿ ಅರಿತ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಸ್ಥಳ ಪರಿಶೀಲನೆ ಮಾಡಿದರು. ತಹಶೀಲ್ದಾರ್ ನಿಶ್ಚಲ್ ನರೋನಾ ಅವರನ್ನು ಕರೆಯಿಸಿ ಕಾಮಗಾರಿಯ ಕಳಪೆಯನ್ನು ವಿವರಿಸಿದರು. ಸುಮಾರು 200 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಿಸುತ್ತಿದ್ದು, ಉದ್ಘಾಟನೆಗೂ ಮುನ್ನವೇ ಗೋಡೆಗಳಲ್ಲಿ ಬಿರುಕು ಬಂದ ಬಗ್ಗೆ ಅವರು ಆಕ್ಷೇಪಿಸಿದರು. ಇಡೀ ಕಟ್ಟಡದ ಗುಣಮಟ್ಟವನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಅವರು ಜಿಲ್ಲಾಡಳಿತಕ್ಕೆ ಪತ್ರ ನೀಡಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Rotary Club understands the hearts of patients Karwar West Division donates Rs 3 lakh

ರೋಗಿಗಳ ಮನದಾಳ ಅರಿತ ರೋಟರಿ ಕ್ಲಬ್: ಕಾರವಾರ ಪಶ್ಚಿಮ ವಿಭಾಗದಿಂದ 3 ಲಕ್ಷ ರೂ ಉಪಕರಣ ಕೊಡುಗೆ

March 5, 2026
Manjaguni Temple All preparations for dedication ceremony

ಮಂಜಗುಣಿ ದೇಗುಲ: ಸಮರ್ಪಣಾ ಸಮಾರಂಭಕ್ಕೆ ಸಕಲ ಸಿದ್ಧತೆ

March 5, 2026
ದೇವಿಯ ಪ್ರೀತಿಗೆ ಪಾತ್ರರಾಗೋಣ ಬನ್ನಿ!

ದೇವಿಯ ಪ್ರೀತಿಗೆ ಪಾತ್ರರಾಗೋಣ ಬನ್ನಿ!

March 5, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋