ಮೇಷ ರಾಶಿ: ಕೆಲಸದ ವಿಷಯದಲ್ಲಿ ತೊಡಕು ಆಗಲಿದೆ. ಹೆಚ್ಚಿನ ಶ್ರಮಪಡೆಬೇಡಿ. ಅಗತ್ಯವಿದ್ದಾಗ ವಿರಾಮಪಡೆಯಿರಿ. ಹಣಕಾಸು ವಿಷಯದಲ್ಲಿ ಎಚ್ಚರಿಕೆವಹಿಸಿ.
ವೃಷಭ ರಾಶಿ: ಉದ್ಯೋಗ ಸ್ಪರ್ಧೆ ಏರ್ಪಡಲಿದೆ. ಕುಟುಂಬದಲ್ಲಿ ಸಂತೋಷ ವಾತಾವರಣ ಕಾಣಲಿದೆ. ಆರೋಗ್ಯದ ವಿಷಯದಲ್ಲಿ ಗಮನವಿರಲಿ.
ಮಿಥುನ ರಾಶಿ: ಕೆಲಸ ಮಾಡಿದ ಶ್ರಮ ಫಲ ಕೊಡಲಿದೆ. ಜನರಿಂದ ಗೌರವ ಸಿಗಲಿದೆ. ಹೂಡಿಕೆ ವಿಷಯದಲ್ಲಿ ಲಾಭ ಸಿಗಲಿದೆ.
ಕರ್ಕ ರಾಶಿ: ಆರೋಗ್ಯಕರ ಜೀವನಕ್ಕಾಗಿ ತರಕಾರಿ ಸೇವನೆ ಮಾಡಿ. ಹೊಸ ಸಂಪರ್ಕಗಳು ಪ್ರಗತಿಯ ಕಡೆ ಕರೆದೊಯ್ಯುತ್ತವೆ.
ಸಿಂಹ ರಾಶಿ: ವ್ಯಾಪಾರ-ವ್ಯವಹಾರದಲ್ಲಿ ಏಳಿಗೆ ಆಗಲಿದೆ. ಕೆಲಸದಲ್ಲಿ ಶ್ರದ್ಧೆ ಅಗತ್ಯ. ಮನಶಾಂತಿಗೆ ಧ್ಯಾನ ಮಾಡಿ.
ಕನ್ಯಾ ರಾಶಿ: ನಿಮಗೆ ಈ ದಿನ ಅದೃಷ್ಟ ಚನ್ನಾಗಿರಲಿದೆ. ಕೆಲಸದ ವಿಷಯದಲ್ಲಿ ತಾಳ್ಮೆ ಅಗತ್ಯ.
ತುಲಾ ರಾಶಿ: ಶತ್ರುಗಳ ಬಗ್ಗೆ ಜಾಗೃತರಾಗಿರಿ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ಸಂಜೆ ವೇಳೆ ಪರಿಸ್ಥಿತಿ ಬದಲಾಗಲಿದೆ.
ವೃಶ್ಚಿಕ ರಾಶಿ: ನಿರುದ್ಯೋಗಗಳಿಗೆ ಶುಭ ಸುದ್ದಿ ಸಿಗಲಿದೆ. ಹಣದ ಆದಾಯ ವೃದ್ಧಿ ಆಗಲಿದೆ. ಶನಿ ದೇವರ ಅನುಗ್ರಹಕ್ಕೆ ಪ್ರಾರ್ಥಿಸಿ.
ಧನು ರಾಶಿ: ಸಮಾಜಿಕ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ಆರೋಗ್ಯ ಉತ್ತಮವಾಗಿರಲಿದೆ.
ಮಕರ ರಾಶಿ: ಈ ದಿನ ನಿಮಗೆ ಒಳ್ಳೆಯ ಅವಕಾಶಗಳು ಸಿಗಲಿದೆ. ಹೊಸ ಪರಿಚಯಗಳಿಂದ ಜೀವನದಲ್ಲಿ ಸಂತೋಷಕರ ವಾತಾವರಣ ಮೂಡಲಿದೆ.
ಕುಂಭ ರಾಶಿ: ವಾದ-ವಿವಾದಗಳಿಂದ ದೂರವಿರಿ. ನಿಮ್ಮ ಪ್ರಯತ್ನಗಳು ಫಲ ಕೊಡಲಿದೆ. ವ್ಯವಹಾರ ಉತ್ತಮವಾಗಿರಲಿದೆ.
ಮೀನ ರಾಶಿ: ಶತ್ರುಗಳ ಸಮಸ್ಯೆ ದೂರವಾಗಲಿದೆ. ಹೂಡಿಕೆಗೆ ಯೋಗ್ಯ ಸಮಯ. ಯಶಸ್ಸಿಗಾಗಿ ಶ್ರಮ ಅಗತ್ಯ.