ಮೇಷ ರಾಶಿ: ಹೊಸ ಕಾರ್ಯ-ಯೋಜನೆಗಳು ಯಶಸ್ವಿ ಆಗಿ ನಡೆಯಲಿದೆ. ಹಣ ವ್ಯವಹಾರಗಳು ಚೇತರಿಕೆ ಆಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ.
ವೃಷಭ ರಾಶಿ: ನಿಮ್ಮ ನಡೆ-ನುಡಿಯ ಬಗ್ಗೆ ಬಂಧು ಬಳಗವರ ಮೆಚ್ಚುಗೆ ಸಿಗಲಿದೆ. ಮನಸ್ಸಿಗೆ ನೆಮ್ಮದಿಯ ವಾತಾವರಣ ಕಾಣಲು ಸಾಧ್ಯವಿದೆ. ಯಾತ್ರೆಗಳು ಸರಾಗವಾಗಿ ಆಗುತ್ತದೆ.
ಮಿಥುನ ರಾಶಿ: ಸ್ಪರ್ಧಾತ್ಮಕ ಪರೀಕ್ಷೆಗಳು ಸರಿಯಾಗಿ ಸಾಗಲಿದೆ. ಕುಟುಂಬದಲ್ಲಿ ಸಮಾದಾನಕರ ಸಂಗತಿಗಳು ನಡೆಯಲಿದೆ. ಸ್ನೇಹಿತರ ಜೊತೆ ಉತ್ತಮ ಸಾಂಗತ್ಯ ಸಿಗಲಿದೆ.
ಕರ್ಕ ರಾಶಿ: ಮಹತ್ವದ ನಿರ್ಧಾರಗಳನ್ನು ಪಡೆಯಲು ಉತ್ತಮ ಸಮಯ. ವೈದ್ಯಕೀಯ ಸಮಸ್ಯೆಗೆ ಪರಿಹಾರ ಸಾಧ್ಯ. ಮಕ್ಕಳ ವಿಷಯದಲ್ಲಿ ಸಂತೋಷಕರ ವಾತಾವರಣವಿರಲಿದೆ.
ಸಿಂಹ ರಾಶಿ: ಹೊಸ ಅವಕಾಶಗಳು ಬರಲಿದೆ. ಕುಟುಂಬದಲ್ಲಿ ಸಂತೋಷದ ಕ್ಷಣಗಳು ಬರಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಕನ್ಯಾ ರಾಶಿ: ವ್ಯಾಪಾರದಲ್ಲಿ ಲಾಭ ಸಿಗಲಿದೆ. ಮನೆಯಲ್ಲಿನ ಕಾರ್ಯಕ್ರಮಗಳು ಸರಾಗವಾಗಿ ನಡೆಯಲಿದೆ. ಒತ್ತಡ ಕಡಿಮೆ ಆಗಲಿದೆ.
ತುಲಾ ರಾಶಿ: ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಗೆಳೆಯರ ಜೊತೆ ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಿ. ಕೌಟುಂಬಿಕ ವಿಚಾರಗಳ ಬಗ್ಗೆ ಮಾತನಾಡುವ ಸಮಯ
ವೃಶ್ಚಿಕ ರಾಶಿ: ದುಡಿಮೆಗೆ ತಕ್ಕ ಫಲ ಸಿಗಲಿದೆ. ಆರ್ಥಿಕ ರೀತಿ ವಿಭಿನ್ನವಾಗಿರಲಿದೆ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಗಳಿವೆ.
ಧನು ರಾಶಿ: ವಿದ್ಯೆ ವಿಷಯದಲ್ಲಿ ಒತ್ತಡ ಕಡಿಮೆ ಆಗಲಿದೆ. ಆರ್ಥಿಕ ಸುಧಾರಣೆ ಸಾಧ್ಯವಿದೆ. ಪ್ರಯಾಣ ಒಳ್ಳೆಯದಲ್ಲ.
ಮಕರ ರಾಶಿ: ಉದ್ಯೋಗದ ವಿಷಯದಲ್ಲಿ ಪ್ರಗತಿ ಆಗಲಿದೆ. ಆರೋಗ್ಯದಲ್ಲಿ ಸುಧಾರಣೆ ಸಾಧ್ಯವಿದೆ. ಮಕ್ಕಳ ಜೊತೆ ಸಮಯ ಕಳೆಯುವುದು ಮುಖ್ಯ.
ಕುಂಭ ರಾಶಿ: ಕೆಲಸದ ವಿಷಯದಲ್ಲಿ ಹೆಚ್ಚಿನ ಹೊಣೆಗಾರಿಕೆ ಬರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಆರ್ಥಿಕ ಸುಧಾರಣೆ ಆಗಲಿದೆ.
ಮೀನ ರಾಶಿ: ಹಣಕಾಸಿನ ವಿಷಯದಲ್ಲಿ ಜಾಗೃತಿ ಅಗತ್ಯ. ಆರೋಗ್ಯದಲ್ಲಿ ಏರುಪೇರಾದರೆ ಆಸ್ಪತ್ರೆಗೆ ಭೇಟಿ ನೀಡಿ. ಅಗತ್ಯವಿದ್ದರೆ ವಿಶ್ರಾಂತಿಪಡೆಯಿರಿ.