ಮೇಷ ರಾಶಿ: ಈ ದಿನ ಕಾರ್ಯಕ್ಷಮತೆಯಿಂದ ಕೂಡಿರುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಮುನ್ನಡೆ ಸಾಧ್ಯವಿದೆ. ಹಣಕಾಸು ವ್ಯವಹಾರದಲ್ಲಿ ಜಾಣತನ ಬೇಕು.
ವೃಷಭ ರಾಶಿ: ಕಾರ್ಯ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಮನಸ್ಥಿತಿಯಲ್ಲಿ ಬದಲಾವಣೆ ಕಾಣಬಹುದು. ಕುಟುಂಬದಲ್ಲಿ ಸಣ್ಣ ಸಣ್ಣ ಸಂಭ್ರಮ ಸಾಧ್ಯತೆಗಳಿವೆ.
ಮಿಥುನ ರಾಶಿ: ಆರ್ಥಿಕ ಪರಿಸ್ಥಿತಿ ಸರಿಯಾಗಿರುವುದಿಲ್ಲ. ಗೆಳೆಯರಿಂದ ಬರುವ ಮುಖ್ಯ ಮಾಹಿತಿಗಳನ್ನು ಗಮನಿಸಿ. ಹಿರಿಯರ ಆಶೀರ್ವಾದಪಡೆದು ಕೆಲಸ ಮಾಡಿ.
ಕರ್ಕ ರಾಶಿ: ಕೆಲಸಗಳಲ್ಲಿ ನಿರಂತರ ಪ್ರಯತ್ನ ಅಗತ್ಯ. ಖರ್ಚು ನಿಯಂತ್ರಣ ಮಾಡಬೇಕು. ಆರೋಗ್ಯದ ವಿಷಯದಲ್ಲಿ ಜಾಗೃತರಾಗಿರಿ.
ಸಿಂಹ ರಾಶಿ: ವೃತ್ತಿ ಜೀವನದಲ್ಲಿ ಪ್ರಗತಿ ಸಾಧ್ಯ. ಹಣಕಾಸು ವಿಷಯದಲ್ಲಿ ಸಮತೋಲನ ಅಗತ್ಯ. ಕಲಿಕೆಯಲ್ಲಿ ಯಶಸ್ಸು ಸಿಗಲಿದೆ.
ಕನ್ಯಾ ರಾಶಿ: ಆರೋಗ್ಯದ ವಿಚಾರದಲ್ಲಿ ಉತ್ತಮ ಬೆಳವಣಿಗೆ ಆಗಲಿದೆ. ಕೆಲಸದ ವಿಷಯದಲ್ಲಿ ಸಾಧನೆ ಸಾಧ್ಯವಿದೆ.
ತುಲಾ ರಾಶಿ: ಮನಸ್ಸಿನ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಕುಟುಂಬದಿAದ ಆನಂದ ಸಿಗಲಿದೆ. ಒಳ್ಳೆಯ ಹೆಸರು ಬರಲಿದೆ.
ವೃಶ್ಚಿಕ ರಾಶಿ: ಕಾರ್ಯದಲ್ಲಿ ಯಶಸ್ಸು ಸಾಧ್ಯವಿದೆ. ಹಣಕಾಸು ಲಾಭ ಆಗಲಿದೆ. ಹೊಸ ಕಲಿಕೆಗೆ ಅವಕಾಶ ಸಿಗಲಿದೆ.
ಧನು ರಾಶಿ: ಹೊಸ ಯೋಜನೆಗಳು ಶುರುವಾಗಲಿದೆ. ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಿ. ಆರೋಗ್ಯದಲ್ಲಿ ಕಾಳಜಿ ಅಗತ್ಯ.
ಮಕರ ರಾಶಿ: ಕೆಲಸದ ವಿಷಯದಲ್ಲಿ ಗಂಭೀರವಾಗಿರಿ. ಆರೋಗ್ಯ ಸುಧಾರಣೆ ಆಗಲಿದೆ. ಅನಗತ್ಯ ಚಿಂತೆ ಒಳ್ಳೆಯದಲ್ಲ.
ಕುಂಭ ರಾಶಿ: ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ಸಾಗಲಿದೆ. ಕೌಟುಂಬಿಕ ವಿಷಯಗಳಿಗೆ ಒತ್ತು ಕೊಡಿ. ಸ್ನೇಹಿತರು ಹಾಗೂ ಸಂಬoಧಿಕರನ್ನು ಗೌರವಿಸಿ.
ಮೀನ ರಾಶಿ: ನೂತನ ಯೋಜನೆಗಳಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಲಿದೆ. ಹಣಕಾಸು ಪ್ರಗತಿ ಆಗಲಿದೆ. ಕಲಿಕೆಗೆ ಉತ್ತಮ ದಿನವಾಗಿದೆ.