ಮೇಷ ರಾಶಿ: ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿಗಲಿದ್ದು, ಹೊಸ ಅವಕಾಶಗಳು ಅರೆಸಿಬರಲಿದೆ. ಎಲ್ಲ ಕಾರ್ಯಗಳಲ್ಲೂ ಶಾಂತ ಮನಸ್ಸಿನಿಂದ ಮುಂಚೂಣಿಯನ್ನು ಸಾಧಿಸುವಿರಿ. ಹಣಕಾಸು ವಿಷಯದಲ್ಲಿ ಎಚ್ಚರಿಕೆವಹಿಸಿ.
ವೃಷಭ ರಾಶಿ: ನಿಮ್ಮ ಶ್ರಮದ ಫಲ ಈ ದಿನ ಸಿಗಲಿದೆ. ಕೆಲಸಗಳಲ್ಲಿನ ಶ್ರದ್ಧೆ ನಿಮ್ಮ ಬೆಳವಣಿಗೆಗೆ ಸಹಕಾರಿಯಾಗಲಿದೆ. ಹಳೆ ವ್ಯವಹಾರಗಳನ್ನು ನವೀಕರಿಸುವ ಅವಕಾಶ ಸಿಗಲಿದೆ. ಮಾನಸಿಕ ಶಾಂತಿ ದೊರೆಯುತ್ತದೆ.
ಮಿಥುನ ರಾಶಿ: ಹೊಸ ಕಲಿಕೆ ಮತ್ತು ಸಂಚಾರಕ್ಕೆ ಸೂಕ್ತ ದಿನ. ಸಂಬoಧಗಳಲ್ಲಿ ಸ್ಪಷ್ಟತೆ ಸಿಗಲಿದೆ. ನಿಮ್ಮ ಮಾತು ತುಂಬಾ ಭಾವಪೂರ್ಣವಾಗಲಿದೆ. ದುಡುಕಿನ ನಿರ್ಧಾರಗಳು ಬೇಡ.
ಕರ್ಕ ರಾಶಿ: ಕುಟುಂಬದಲ್ಲಿ ಸಂವಾದ ಹಾಗೂ ಸಹಕಾರ ಹೆಚ್ಚಲಿದೆ. ಕೆಲಸದ ಜಾಗದಲ್ಲಿ ಪ್ರಗತಿ ಸಾಧ್ಯವಿದೆ. ಅನೇಕ ಯೋಜನೆಗಳ ನಿರ್ವಹಣೆ ಯಶಸ್ವಿಯಾಗಲಿದೆ.
ಸಿಂಹ ರಾಶಿ: ಸೃಜನಾತ್ಮಕ ಕೆಲಗಳಿಂದ ನಿಮ್ಮ ಶಕ್ತಿ ಹೆಚ್ಚಲಿದೆ. ಹಣಕಾಸಿನದಲ್ಲಿ ಲಾಭ ಆಗಲಿದೆ. ಹೋರಾಟದಲ್ಲಿಯೂ ಯಶಸ್ಸು ಸಿಗಲಿದೆ.
ಕನ್ಯಾ ರಾಶಿ: ಕಾರ್ಮಿಕರ ಹಾಗೂ ವ್ಯವಹಾರದ ಕ್ಷೇತ್ರದಲ್ಲಿ ಲಾಭ ಸಿಗಲಿದೆ. ಶ್ರದ್ಧೆಯೊಂದಿಗೆ ಮಾಡಿದ ಕೆಲಸದಲ್ಲಿ ಜಯ ಖಚಿತ. ಪ್ರೀತಿ- ಪ್ರೇಮ ವಿಷಯಗಳು ಸರಾಗವಾಗಲಿದೆ.
ತುಲಾ ರಾಶಿ: ನಿಮ್ಮೊಳಗಿನ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಳವಾಗಲಿದೆ. ಉದ್ಯೋಗ ಹಾಗೂ ವ್ಯವಹಾರದಲ್ಲಿ ಅವಕಾಶ ಸಿಗಲಿದೆ. ಪ್ರಯಾಣದ ಸಾಧ್ಯತೆಗಳಿವೆ.
ವೃಶ್ಚಿಕ ರಾಶಿ: ಜೀವನದಲ್ಲಿ ಬದಲಾವಣೆಗಳನ್ನು ಸ್ವೀಕರಿಸಿ. ಉದ್ದೇಶಗಳು ದಢವಾಗಿರಲಿ. ಜೀವನದ ಹೊಸ ದಿಕ್ಕು ಕಾಣಲಿದೆ.
ಧನು ರಾಶಿ: ಉತ್ಸಾಹದಿಂದ ಮಾಡದ ಕೆಲಸಗಳಲ್ಲಿ ಯಶಸ್ಸು ಸಾಧ್ಯವಿದೆ. ಹಣಕಾಸಿನಲ್ಲಿ ಲಾಭ ಆಗಲಿದೆ. ಬೌಧ್ಧಿಕ ಚಟುವಟಿಕೆಗಳಿಗೆ ಸಮಯ ಮೀಸಲಿಡುವುದು ಅನಿವಾರ್ಯ.
ಮಕರ ರಾಶಿ: ಕಾರ್ಯಕ್ಷೇತ್ರದಲ್ಲಿ ಶ್ರೇಷ್ಠ ಗಳಿಕೆ ಸಾಧ್ಯವಿದೆ. ಹಣಕಾಸು ಯೋಜನೆಗಳಲ್ಲಿ ಯಶಸ್ಸು ಸಿಗಲಿದೆ. ಧೈರ್ಯದಿಂದ ಕೆಲಸ ಮಾಡುವುದು ಮುಖ್ಯ.
ಕುಂಭ ರಾಶಿ: ಹೊಸ ಆದಾಯದ ಮೂಲ ಕಾಣಲಿದೆ. ವ್ಯಾಪಾರದಲ್ಲಿ ಸುಧಾರಣೆ ಸಾಧ್ಯವಿದೆ. ಸಾಮಾಜಿಕ ಬಲ ಮತ್ತು ಸಹಕಾರದ ಜೊತೆ ಆತ್ಮವಿಶ್ವಾಸ ಹೆಚ್ಚಳವಾಗಲಿದೆ.
ಮೀನ ರಾಶಿ: ಸಂವಹನ ಕೌಶಲ್ಯದಿಂದ ನಿಮ್ಮ ಸೃಜನಶೀಲ ಚಟುವಟಿಕೆ ಹೆಚ್ಚಲಿದೆ. ಕಾರ್ಯಕ್ಷೇತ್ರಗಳಲ್ಲಿ ಉತ್ತಮ ದಾರಿ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ.