ಮೇಷ ರಾಶಿ: ಹೊಸ ಕೆಲಸ ಶುರು ಮಾಡಲು ಯೋಗ್ಯ ದಿನ. ಕುಟುಂಬದಲ್ಲಿ ಸಂತೋಷದ ವಾತಾವರಣ ಸಿಗಲಿದೆ. ಹಣಕಾಸಿನ ವಿಷಯದಲ್ಲಿಯೂ ನೆಮ್ಮದಿಯ ದಿನವಾಗಿರಲಿದೆ.
ವೃಷಭ ರಾಶಿ: ನಿಮ್ಮ ಕೆಲಸಗಳಲ್ಲಿ ಸಾಧನೆ ಸಾಧ್ಯವಿದೆ. ಮನಸ್ಸಿಗೆ ಶಾಂತಿ ಸಿಗಲಿದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಮಿಥುನ ರಾಶಿ: ಹಳೆಯ ಕೆಲಸಗಳು ಈ ದಿನ ಮುಗಿಯಲಿದೆ. ಭಾವನಾತ್ಮಕ ವಿಷಯವಾಗಿ ನಿಮಗೆ ತೊಂದರೆ ಕಾಡುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಸಂಭಾಷಣೆ ಅಗತ್ಯ.
ಕರ್ಕ ರಾಶಿ: ಕೆಲಸದ ವಿಷಯದಲ್ಲಿ ಒತ್ತಡ ಕಡಿಮೆಯಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಸಾಧ್ಯವಿದೆ. ವಿವಾಧಗಳು ದೂರವಾಗಲಿದೆ.
ಸಿಂಹ ರಾಶಿ: ನಿಮ್ಮ ಗುರಿ ಸಾಧನೆಗೆ ಉತ್ತಮ ಸಮಯ ಬಂದಿದೆ. ವ್ಯವಹಾರದಲ್ಲಿ ಲಾಭ ಆಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಸಾಧ್ಯವಿದೆ.
ಕನ್ಯಾ ರಾಶಿ: ಹೊಸ ಅವಕಾಶಗಳು ಸಿಗಲಿದೆ. ಕುಟುಂಬದ ಒಳಿತಿಗೆ ದೃಢ ನಿರ್ಧಾರ ಮಾಡಲಿದ್ದೀರಿ. ವ್ಯಕ್ತಿತ್ವ ಬೆಳವಣಿಗೆ ಪೂರಕವಾಗಿ ಚಿಂತಿಸಿ.
ತುಲಾ ರಾಶಿ: ಉದ್ಯೋಗದಲ್ಲಿ ಸುಧಾರಣೆ ಸಾಧ್ಯವಿದೆ. ಆರೋಗ್ಯ ಏರುಪೇರಾದರೆ ಆಸ್ಪತ್ರೆಗೆ ಭೇಟಿ ನೀಡುವುದು ಅಗತ್ಯ. ಸ್ನೇಹಿತರ ಜೊತೆ ಬೆರೆಯಿರಿ.
ವೃಶ್ಚಿಕ ರಾಶಿ: ಧ್ಯಾನದಲ್ಲಿ ಆಸಕ್ತಿ ಬೆಳೆಯಲಿದೆ. ದೇವರ ಭಜನೆ ಮಾಡುವುದು ಅಷ್ಟೇ ಮುಖ್ಯ. ಕುಟುಂಬದಲ್ಲಿ ಹರ್ಷ ಮೂಡಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ.
ಧನು ರಾಶಿ: ನಿಮ್ಮೊಳಗಿನ ಒತ್ತಡ ಕಡಿಮೆ ಆಗುತ್ತದೆ. ಹೊಸ ಕಾರ್ಯ ಮನ್ನಣೆ ಸಿಗಲಿದೆ. ಸಮಯ ಪಾಲನೆ ಮಾಡುವುದು ಮುಖ್ಯ.
ಮಕರ ರಾಶಿ: ವ್ಯವಹಾರದಲ್ಲಿ ಲಾಭ ಸಿಗಲಿದೆ. ಸ್ನೇಹಿತರ ಸಹಕಾರ ಸಾಧ್ಯವಿದೆ. ಶಾಂತಿಯಿAದ ದಿನ ಕಳೆಯುವಿರಿ.
ಕುಂಭ ರಾಶಿ: ಕುಟುಂಬದ ಜೊತೆ ಚನ್ನಾಗಿ ಬರೆಯುವಿರಿ. ವ್ಯಾಪಾರದಲ್ಲಿ ಬೆಳವಣಿಗೆ ಸಾಧ್ಯವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ಯಾತ್ರೆಯ ಯೋಜನೆ ರೂಪಿಸಲು ಸಕಾಲ.
ಮೀನ ರಾಶಿ: ಆರ್ಥಿಕ ಸ್ಥಿತಿ ಸಾಮಾನ್ಯವಾಗಿರಲಿದೆ. ಹೊಸ ಕಾರ್ಯ ಆರಂಭಕ್ಕೆ ಯೋಗ್ಯ ಸಮಯ. ಒಳ್ಳೆಯ ಕೆಲಸಗಲಿಗೆ ಉತ್ತಮ ದಿನ.