ಮೇಷ ರಾಶಿ: ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಸೌಹಾರ್ದತೆ ಹಾಗೂ ಹಣಕಾಸಿನಲ್ಲಿ ಸ್ಥಿರತೆ ಕಾಣಲಿದೆ.
Advertisement. Scroll to continue reading.
ವೃಷಭ ರಾಶಿ: ಕೆಲಸದಲ್ಲಿ ಹೊಸ ಅವಕಾಶಗಳು ಬರುತ್ತವೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಕುಟುಂಬದ ಸದಸ್ಯರೊಂದಿಗೆ ಒಳ್ಳೆಯ ಸಮಯ. ಹಣದ ವ್ಯಯ ಎಚ್ಚರಿಕೆಯಿಂದ ಮಾಡಿ.
ಮಿಥುನ ರಾಶಿ: ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಕೆಲಸದಲ್ಲಿ ಹೊಸ ಆಯ್ಕೆ ಸಿಕ್ಕರೆ ಒಪ್ಪಿಕೊಳ್ಳಿ. ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಬರುವ ಲಕ್ಷಣವಿದೆ.
Advertisement. Scroll to continue reading.
ಕರ್ಕ ರಾಶಿ: ಕೆಲಸದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ಸಂತೋಷದ ವಾತಾವರಣ ಕಾಣಲು ಸಾಧ್ಯ.
ಸಿಂಹ ರಾಶಿ: ನಿಮ್ಮ ಮನೋಬಲ ಹೆಚ್ಚಲಿದೆ. ಉದ್ಯೋಗದ ಅವಕಾಶ ಸಿಗಲಿದೆ. ಆರೋಗ್ಯದಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದೆ.
ಕನ್ಯಾ ರಾಶಿ: ಕೆಲಸಗಳಲ್ಲಿ ಚುರುಕು ಮೂಡಲಿದೆ. ಆರೋಗ್ಯ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಸ್ನೇಹಿತರೊಂದಿಗೆ ಹೊಸ ಯೋಜನೆಗೆ ಅವಕಾಶವಿದೆ. ಖರ್ಚು ಅಥವಾ ಹೂಡಿಕೆ ವಿಚಾರದಲ್ಲಿ ಚಿಂತನೆ ಅಗತ್ಯ.
ತುಲಾ ರಾಶಿ: ಉದ್ಯೋಗದಲ್ಲಿ ಹೊಸ ಗುರಿ ಸಾಧನೆ ಸಾಧ್ಯವಿದೆ. ಆರೋಗ್ಯ ದೃಷ್ಠಿಯಲ್ಲಿ ಸುಧಾರಣೆ ಆಗಲಿದೆ. ಕುಟುಂಬದಲ್ಲಿ ಸಂಭ್ರಮ .ಹಾಗೂ ಸ್ನೇಹಿತರಿಂದ ಸಹಾಯ ನಿರೀಕ್ಷಿಸಬಹುದು.
ವೃಶ್ಚಿಕ ರಾಶಿ: ಕೆಲಸದ ವಿಷಯದಲ್ಲಿ ಗಂಭೀರತೆ ಅಗತ್ಯ. ಆರೋಗ್ಯ ಉತ್ತಮವಾಗಿರಲಿದೆ. ಹಣದ ಲಾಭ ಸಾಧ್ಯವಿದೆ. ನಿರಂತರ ಪ್ರಯತ್ನಗಳಿಂದ ಯಶಸ್ಸು ಖಚಿತ.
ಧನು ರಾಶಿ: ಹೊಸ ಚಿಂತನೆ ಆವರಿಸಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಬೇಕು. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಆಗಲಿದೆ.
ಮಕರ ರಾಶಿ: ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಮೂಡಿ ಬರಲಿದೆ. ಹೊಸ ಅವಕಾಶಗಳನ್ನು ಬಳಸಿಕೊಳ್ಳಿ.
ಕುಂಭ ರಾಶಿ: ನಿಮ್ಮ ಯೋಜನೆಗಳು ಯಶಸ್ವಿಯಾಗಲಿದೆ. ಕುಟುಂಬದಲ್ಲಿ ಸರಿಯಾದ ಮಾತುಕಥೆ ನಡೆಯಲಿದೆ. ಸ್ನೇಹಿತರಿಂದ ಸಹಾಯ ಸಿಗಲಿದೆ.
ಮೀನ ರಾಶಿ: ಕೆಲಸಗಳಲ್ಲಿ ಪ್ರಗತಿ ಸಾಧ್ಯವಿದೆ. ಆರೋಗ್ಯ ಸುಧಾರಣೆ ಸಾಧ್ಯವಿದೆ. ಒಳ್ಳೆಯ ಸಂಗತಿಗಳು ನಡೆಯುತ್ತವೆ.