ಮೇಷ ರಾಶಿ: ಜೀವನದಲ್ಲಿ ಹೊಸ ಅವಕಾಶಗಳು ಸಿಕ್ಕರೆ ಅದನ್ನು ಬಳಸಿಕೊಳ್ಳಿ. ಹಣಕಾಸಿನಲ್ಲಿ ಬೆಳವಣಿಗೆ ಸಾಧ್ಯವಿದೆ. ಪ್ರಯಾಣದ ಲಕ್ಷಣಗಳಿವೆ.
ವೃಷಭ ರಾಶಿ: ಹಣಕಾಸು ವಿಷಯಗಳಲ್ಲಿ ಸಮಾಧಾನ ಅಗತ್ಯ. ಆರೋಗ್ಯದ ಕಡೆ ಕಾಳಜಿವಹಿಸಿ. ಕೆಲಸದ ಸ್ಥಳದಲ್ಲಿ ದುಡುಕಿನ ನಿರ್ಧಾರ ಬೇಡ.
ಮಿಥುನ ರಾಶಿ: ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮುನ್ನಡೆ ಸಾಧ್ಯವಿದೆ. ಕಾರ್ಮಿಕರಿಗೆ ಈ ದಿನ ಲಾಭ ಆಗಲಿದೆ. ವೈಯಕ್ತಿಕ ಜಗಳದಿಂದ ಊರವಿರುದುವು ಉತ್ತಮ.
ಕರ್ಕ ರಾಶಿ: ನಿಮ್ಮ ಆಯಾಸ ದೂರವಾಗಲಿದೆ. ಹಣಕಾಸು ನಷ್ಟ ಸಾಧ್ಯತೆ ಹೆಚ್ಚಿದೆ. ಕೆಲಸದಲ್ಲಿ ಒತ್ತಡ ಬರಲಿದೆ.
ಸಿಂಹ ರಾಶಿ: ಸ್ನೇಹಿತರ ಜೊತೆ ಸಮಯ ಕಳೆಯಲು ಸಾಧ್ಯ. ಹಣಕಾಸಿನ ಸುಧಾರಣೆ ಆಗಲಿದೆ. ಧೈರ್ಯದಿಂದ ಈ ದಿನ ಕಳೆಯಿರಿ.
ಕನ್ಯಾ ರಾಶಿ: ನಿಮ್ಮೊಳಗಿನ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕುಟುಂಬದಲ್ಲಿ ಶಾಂತಿ-ನೆಮ್ಮದಿ ಸಾಧ್ಯವಿದೆ. ಹಣಕಾಸು ಸಹಾಯ ಸಿಗಲಿದೆ.
ತುಲಾ ರಾಶಿ: ಹೊಸ ಪರಿಚಯಗಳು ಸಹಾಯವಾಗಲಿದೆ. ಕೆಲಸದಲ್ಲಿ ಗುಣಾತ್ಮಕ ಅಭಿವೃದ್ಧಿ ಗಲಿದೆ. ತಾಳ್ಮೆಯಿಂದ ವ್ಯವಹರಿಸಿ.
ವೃಶ್ಚಿಕ ರಾಶಿ: ಹೊಸ ಬಗೆಯ ವಿಚಾರಗಳು ಮೂಡಿಬರಲಿದೆ. ಹೊಸ ಬಗೆಯ ಕೆಲಸಕ್ಕೆ ಧೈರ್ಯ ಮಾಡಿದರೆ ಯಶಸ್ಸು ಸಿಗಲಿದೆ. ಗುಪ್ತ ಸಮಸ್ಯೆಗಳು ಬಗೆಹರಿಯಲಿದೆ.
ಧನು ರಾಶಿ: ಹಣಕಾಸು ವಿಷಯದಲ್ಲಿ ಬೆಳವಣಿಗೆ ಸಾಧ್ಯವಿದೆ. ಆರೋಗ್ಯ ಪರಿಸ್ಥಿತಿ ಸುಧಾರಿಸಲಿದೆ. ಮನಸ್ಸಿಗೆ ತೃಪ್ತಿ ಸಿಗಲಿದೆ.
ಮಕರ ರಾಶಿ: ಆತ್ಮ ವಿಶ್ವಾಸದಿಂದ ಕೆಲಸ ಮಾಡಿ. ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ. ಆರೋಗ್ಯದ ಕಡೆ ಗಮನಹರಿಸುವುದು ಮುಖ್ಯ.
ಕುಂಭ ರಾಶಿ: ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ ಆಗಲಿದೆ. ಹಣಕಾಸಿನಲ್ಲಿ ಲಾಭ ಸಿಗಲಿದೆ. ಆರೋಗ್ಯ ಸುಧಾರಣೆಗೆ ಕ್ರಮ ತೆಗೆದುಕೊಳ್ಳಿ. ಕುಟುಂಬ ಬೆಂಬಲ ದೊರೆಯಲಿದೆ.
ಮೀನ ರಾಶಿ: ನಿಮ್ಮ ಪರಿಶ್ರಮಕ್ಕೆ ಬೆಲೆ ಸಿಗಲಿದೆ. ಹೊಸ ಕಲಿಕೆಗೆ ಅವಕಾಶವಿದೆ. ಉದ್ಯೋಗದಲ್ಲಿ ಉತ್ತಮ ಅವಕಾಶಗಳಿವೆ.