ಮೇಷ ರಾಶಿ: ಮಿತವಾಗಿ ಮಾತನಾಡುವುದು ಉತ್ತಮ. ಖರ್ಚು-ವೆಚ್ಚಗಳು ನಿಯಂತ್ರಣದಲ್ಲಿರಲಿ. ಗುರು-ಹಿರಿಯರ ಬೋಧನೆ ಪಾಲಿಸಿದರೆ ಒಳ್ಳೆಯದಾಗಲಿದೆ.
ವೃಷಭ ರಾಶಿ: ಆರೋಗ್ಯದಲ್ಲಿ ಹೊಸ ಬದಲಾವಣೆ ಸಾಧ್ಯವಿದೆ. ನಿಮ್ಮ ಕನಸಿನ ಯೋಜನೆಗಳ ಜಾರಿಗೆ ಸಕಾಲ. ದೈನಂದಿನ ಕಾರ್ಯಗಳಲ್ಲಿ ತೊಡಗಬೇಕಾಗುತ್ತದೆ. ಹಣದ ನಿರ್ವಹಣೆ ಅಗತ್ಯ.
ಮಿಥುನ ರಾಶಿ: ಸ್ಪರ್ಧಾತ್ಮಕ ವಾತಾವರಣಗಳಲ್ಲಿ ಯಶಸ್ಸು ಸಿಗುವ ಲಕ್ಷಣವಿದೆ. ಆಶಾದಾಯಕ ಬೆಳವಣಿಗೆಗಳು ನಡೆಯಲಿದೆ. ಸಮಸ್ಯೆಗಳು ದೂರವಾಗಲಿದೆ.
ಸಿಂಹ ರಾಶಿ: ಕೆಲಸ ಕಾರ್ಯಗಳು ನಿಧಾನವಾಗಲಿದೆ. ನಿರೀಕ್ಷಿತ ವಿಷಯ ಸರಿಯಾಗಿ ಸಾಗಲಿದೆ. ಸ್ನೇಹಿತರ ಸಹಾಯಪಡೆದು ಕೆಲಸ ಮಾಡಿ.
ಕನ್ಯಾ ರಾಶಿ: ನಿಮ್ಮ ಮಾತು ನಿಮಗೆ ಸಮಸ್ಯೆ ತರುವ ಲಕ್ಷಣವಿದೆ. ಚಟುವಟಿಕೆಗಳಿಂದ ದಿನ ಕಳೆಯಿರಿ. ಪರೀಕ್ಷೆಯ ಫಲಿತಾಂಶಗಳು ಸರಿಯಾಗಿರಲಿದೆ.
ತುಲಾ ರಾಶಿ: ಸಾಧನೆಗೆ ಸೂಕ್ತ ಸಮಯ. ಹೊಸ ಪರಿಚಯಗಳಿಂದ ಆದಾಯ ವೃದ್ಧಿ ಆಗಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆಗಳಿವೆ.
ವೃಶ್ಚಿಕ ರಾಶಿ: ಆರೋಗ್ಯದ ಕಡೆಗಮನಹರಿಸಿ. ಅವಕಾಶಗಳನ್ನು ಸರಿಯಾಗಿ ಬಳಸಿ. ಸಾಮಾಜಿಕ ಕಾರ್ಯಗಳಲ್ಲಿ ಕೈ ಜೋಡಿಸಿ.
ಧನು ರಾಶಿ: ನಿಮ್ಮ ಕೆಲಸದ ವರದಿ ಪ್ರಭಾವ ಬೀರುತ್ತದೆ. ಮುಂದಿರುವ ಗುರಿ ತಲುಪಲು ಸಹಾಯ ಸಿಗುತ್ತದೆ. ಚಿಂತೆ ದೂರವಾಗುತ್ತದೆ.
ಮಕರ ರಾಶಿ: ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಲಿದೆ. ಮೇಲಧಿಕಾರಿಗಳಿಂದ ಶುಭ ಸುದ್ದಿ ಬರಲಿದೆ. ಖರ್ಚು-ವೆಚ್ಚಗಳನ್ನು ತಗ್ಗಿಸುವುದು ಅಗತ್ಯ.
ಕುಂಭ ರಾಶಿ: ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಸಾಹಿತ್ಯ-ಕಲೆಗಳಲ್ಲಿ ಆಸಕ್ತಿವಹಿಸಿ. ಮಿತ್ರರ ಜೊತೆ ಕಾಲ ಕಳೆಯಿರಿ.
ಮೀನ ರಾಶಿ: ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸೃಜನಶೀಲ ಕೆಲಸಗಳು ಸರಾಗವಾಗಿ ಸಾಗಲಿದೆ. ಧ್ಯಾನ ಮಾಡುವುದನ್ನು ಮರೆಯಬೇಡಿ.