• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕಳ್ಳ ಸಾಗಾಟ: ಗಸ್ತು ವೇಳೆ ಕಾಣಿಸಿದ ಖದಿಮರು!

March 16, 2026
Crop insurance Farmers' hardships have been alleviated by Kageri Raitha Morcha President rejoices

ಬೆಳೆ ವಿಮೆ | ರೈತರ ಕಷ್ಟಕ್ಕೆ ಕರಗಿದ ಕಾಗೇರಿ: ರೈತ ಮೋರ್ಚಾ ಅಧ್ಯಕ್ಷರಿಂದ ಹರ್ಷ

March 16, 2026
ಕಾರಿನ ಮೇಲೆ ಬಿದ್ದ ಕಂಟೇನರ್: ಮಗು ಸಾವು!

ಅಪಘಾತ: ಮಗು ಸಾವಿಗೆ ಗಾಂಜಾ ಗುಂಗು ಕಾರಣ!

March 16, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕಳ್ಳ ಸಾಗಾಟ: ಗಸ್ತು ವೇಳೆ ಕಾಣಿಸಿದ ಖದಿಮರು!

March 16, 2026
Crop insurance Farmers' hardships have been alleviated by Kageri Raitha Morcha President rejoices

ಬೆಳೆ ವಿಮೆ | ರೈತರ ಕಷ್ಟಕ್ಕೆ ಕರಗಿದ ಕಾಗೇರಿ: ರೈತ ಮೋರ್ಚಾ ಅಧ್ಯಕ್ಷರಿಂದ ಹರ್ಷ

March 16, 2026
ಕಾರಿನ ಮೇಲೆ ಬಿದ್ದ ಕಂಟೇನರ್: ಮಗು ಸಾವು!

ಅಪಘಾತ: ಮಗು ಸಾವಿಗೆ ಗಾಂಜಾ ಗುಂಗು ಕಾರಣ!

March 16, 2026
ADVERTISEMENT
  • Home
  • Janamata
Tuesday, March 17, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಡಿಕೆ ಕಳ್ಳರ ಮೇಲೆ ದೇಗುಲ ದರೋಡೆಯ ಅನುಮಾನ!

Achyutkumar by Achyutkumar
November 8, 2025
421
VIEWS
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದ ವಿಶ್ವೇಶ್ವರ ಹೆಬ್ಬಾರ್ ಅವರ ತೋಟಕ್ಕೆ ನುಗ್ಗಿ ಅಡಿಕೆ ಕಳ್ಳತನ ಮಾಡಿದ್ದ ಶಿರಸಿಯ ಭಾಸ್ಕರ ಬೋವಿವಡ್ಡರ್ ಹಾಗೂ ಯಲ್ಲಾಪುರದ ಹರುಷ ಬೋವಿವಡ್ಡರ್ ಅವರು ದೇವಾಲಯವನ್ನು ದರೋಡೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಅವರಿಬ್ಬರು ಸೇರಿ ಹಾಸಣಗಿ ಬಳಿಯ ಬೆಂಡಿಗೇರಿ ಗ್ರಾಮದ ದ್ಯಾಮವ್ವ ದೇವಾಲಯ ಕಾಣಿಕೆ ಹುಂಡಿ ಒಡೆದ ಅನುಮಾನವ್ಯಕ್ತವಾಗಿದೆ.

ADVERTISEMENT

ಯಲ್ಲಾಪುರ ಮಂಚಿಕೇರಿ ಬಳಿಯ ಬೆಂಡಿಗೇರಿ ಹರುಷ ಈರಪ್ಪ ಬೋವಿವಡ್ಡರ್ (24) ಹಾಗೂ ಶಿರಸಿ ಗೌಡಳ್ಳಿ ಬಳಿಯ ಕೋಗುಲಕೋಳಿಯ ಭಾಸ್ಕರ ಕೃಷ್ಣ ಭೋವಿವಡ್ಡರ್ (19) ಸೇರಿ ನವೆಂಬರ್ 5ರಂದು ಯಲ್ಲಾಪುರದ ಇಡಗುಂದಿ ಬಳಿಯ ದೋಣಗಾರದಲ್ಲಿ ವಾಸವಾಗಿರುವ ವಿಶ್ವೇಶ್ವರ ವೆಂಕಟ್ರಮಣ ಹೆಬ್ಬಾರ್ ಅವರ ಅಡಿಕೆ ತೋಟಕ್ಕೆ ನುಗ್ಗಿದ್ದರು. ಅವರ ಅಡಿಕೆ ತೋಟದಲ್ಲಿ ಕಳ್ಳತನ ಮಾಡಿ ಅವರು ಪರಾರಿಯಾಗಿದ್ದು, ವಿಶ್ವೇಶ್ವರ ಹೆಬ್ಬಾರ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ ಕಳ್ಳರಿಬ್ಬರು ಸಿಕ್ಕಿಬಿದ್ದಿದ್ದರು.

ADVERTISEMENT

ಪೊಲೀಸರನ್ನು ಕಂಡ ಕೂಡಲೇ ಅವರಿಬ್ಬರು ತಮ್ಮ ತಪ್ಪು ಒಪ್ಪಿಕೊಂಡಿದ್ದರು. ಪೊಲೀಸರು ಆ ಕಳ್ಳರಿಂದ 50 ಸಾವಿರ ಮೌಲ್ಯದ 4.54 ಕ್ವಿಂಟಲ್ ಅಡಿಕೆಯನ್ನು ವಶಕ್ಕೆಪಡೆದಿದ್ದರು. ಈ ನಡುವೆ ಹಾಸಣಗಿಯ ಶಿರನಾಳ ಬಳಿಯಿರುವ ಬೆಂಡಿಗೇರಿಯ ದ್ಯಾಮವ್ವ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿತು. ದೇವಾಲಯದ ಬಾಗಿಲು ಒಡೆದ ಕಳ್ಳರು ಕಾಣಿಕೆ ಹುಂಡಿಯಲ್ಲಿದ್ದ 14 ಸಾವಿರ ರೂ ಹಣ ಎಗರಿಸಿದ್ದರು. ಅಕ್ಟೊಬರ್ 31ರಿಂದ ನವೆಂಬರ್ 1ರ ಅವಧಿಯಲ್ಲಿ ಈ ಕಳ್ಳತನ ನಡೆದಿದ್ದು, ಅದೇ ಊರಿನ ವಿನೋದ ಸುರೇಶ ತಳ್ಳೇಕರ್ ಅವರು ಹರುಷ ಈರಪ್ಪ ಬೋವಿವಡ್ಡರ್ (24) ಹಾಗೂ ಭಾಸ್ಕರ ಕೃಷ್ಣ ಭೋವಿವಡ್ಡರ್ ಅವರ ಮೇಲೆ ಅನುಮಾನವ್ಯಕ್ತಪಡಿಸಿದ್ದರು.

ADVERTISEMENT

ಸದ್ಯ ಅಡಿಕೆ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಅವರಿಬ್ಬರನ್ನು ಬಂಧಿಸಿದ ವಿಷಯ ಅರಿತ ವಿನೋದ ಸುರೇಶ ತಳ್ಳೇಕರ್ ಅವರು ದೇವಾಲಯ ಕಳ್ಳತನದ ಬಗ್ಗೆಯೂ ಪೊಲೀಸ್ ದೂರು ನೀಡಿದರು. ಹರುಷ ಈರಪ್ಪ ಬೋವಿವಡ್ಡರ್ (24) ಹಾಗೂ ಭಾಸ್ಕರ ಕೃಷ್ಣ ಭೋವಿವಡ್ಡರ್ ಮೇಲೆ ಅನುಮಾನವಿದ್ದು, ಅವರನ್ನು ಈ ವಿಷಯವಾಗಿಯೂ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು. ಈ ಹಿನ್ನಲೆ ಪೊಲೀಸರು ಮತ್ತೊಂದು ಪ್ರಕರಣ ದಾಕಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋