ಕಟ್ಟಡ ನಿರ್ಮಾಣ, ವಿನ್ಯಾಸ ಹಾಗೂ ನೀಲ ನಕ್ಷೆ ರಚನೆ ವಿಷಯದಲ್ಲಿ ಶ್ರಮಿಸುತ್ತಿರುವ ಯಲ್ಲಾಪುರದ NMP Construction and Interior ಹಲವು ಉದ್ಯೋಗ ಅವಕಾಶಗಳಿಗೆ ಅರ್ಜಿ ಕರೆದಿದೆ. 2010ರಲ್ಲಿ ಶುರುವಾದ ಈ ಕಂಪನಿ ಈವರೆಗೆ ನೂರಾರು ಕಟ್ಟಡಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಈ ಕಂಪನಿ ಜೊತೆ ಕೈ ಜೋಡಿಸಿ ದುಡಿಯುವವ ಅರ್ಹ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆದಿದೆ.
ಸದ್ಯ ಇಲ್ಲಿ ಪ್ರಮುಖ ಮೂರು ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಬಿಇ/ಡಿಪ್ಲೊಮಾ ಪೂರೈಸಿದ ಪುರುಷ ಅಭ್ಯರ್ಥಿಯನ್ನು ಇಲ್ಲಿ ಸಿವಿಲ್ ಸೈಟ್ ಎಂಜಿನಿಯರ್ ಆಗಿ ನೇಮಿಸಿಕೊಳ್ಳಲಾಗುತ್ತದೆ. ಕ್ಷೇತ್ರ ಭೇಟಿ, ಅಧ್ಯಯನ ವಿಷಯವಾಗಿ ಆಸಕ್ತಿಯಿದ್ದವರು ಈ ಹುದ್ದೆಗೆ ಅರ್ಹರು. ಬಿಇ/ಡಿಪ್ಲೊಮಾ ಪೂರೈಸಿದ ಮಹಿಳಾ ಅಭ್ಯರ್ಥಿಯನ್ನು ಸಿವಿಲ್ ಪ್ಲ್ಯಾನಿಂಗ್ ಎಂಜಿನಿಯರ್ ಹುದ್ದೆಗೆ ನೇಮಿಸಿಕೊಳ್ಳಲಾಗುತ್ತದೆ.
ಸಿವಿಲ್ ಪ್ಲ್ಯಾನಿಂಗ್ ಎಂಜಿನಿಯರ್ ಹುದ್ದೆಗೆ ಆಯ್ಕೆಯಾದವರಿಗೆ ಕಚೇರಿಯಲ್ಲಿಯೇ ಕೆಲಸವಿರುತ್ತದೆ. ಸಿವಿಲ್ ಪ್ಲ್ಯಾನಿಂಗ್ ಎಂಜಿನಿಯರ್ ಹುದ್ದೆ ಬಯಸುವವರಿಗೆ CAD ಮತ್ತು ಎಕ್ಸೆಲ್ ಅನುಭವ ಕಡ್ಡಾಯ. CAD, SketchUp / 3ds Max (3D ಡಿಸೈನಿಂಗ್) ಅನುಭವವಿರುವ ಪುರುಷ ಅಥವಾ ಮಹಿಳಾ ಅಭ್ಯರ್ಥಿಗೆ ಕಚೇರಿ ಕೆಲಸದ ಸಿವಿಲ್ ಪ್ಲ್ಯಾನಿಂಗ್ ಎಂಜಿನಿಯರ್ ಹುದ್ದೆಗಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಇನ್ನಷ್ಟು ಮಾಹಿತಿಗೆ ಇಲ್ಲಿ ಫೋನ್ ಮಾಡಿ:
8762072547 ಅಥವಾ 9113651977
ಅಥವಾ ಇಲ್ಲಿ ಭೇಟಿ ಕೊಡಿ:
ಹಂಸ ಕಾಂಪ್ಲೆಕ್ಸ್, ಕೆಇಬಿ ರಸ್ತೆ
ಯಲ್ಲಾಪುರ, ಉತ್ತರ ಕನ್ನಡ

#Sponsored