ಮೇಷ ರಾಶಿ: ಹೊಸ ಕಾರ್ಯಗಳಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ. ವೃತ್ತಿಯಲ್ಲಿ ಬೆಳವಣಿಗೆ ಸಾಧ್ಯವಿದೆ. ಆರೋಗ್ಯ ಸುಧಾರಣೆ ಆಗಲಿದೆ.
ವೃಷಭ ರಾಶಿ: ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಸಾಧ್ಯವಿದೆ. ಮನಸ್ಸು ಶಾಂತವಾಗಿರುತ್ತದೆ. ಶುಭ ಸುದ್ದಿಗಳು ಬರಲಿದೆ. ದೂರದ ಹಿತೈಶಿಗಳಿಂದ ಸಹಾಯ ಸಿಗಲಿದೆ.
ಮಿಥುನ ರಾಶಿ: ಬದಲಾಗುತ್ತಿರುವ ಪರಿಸ್ಥಿತಿಗೆ ಒಗ್ಗುವುದು ಅನಿವಾರ್ಯ. ಉದ್ಯೋಗದಲ್ಲಿ ಹೊಸ ಅವಕಾಶ ಸಿಗಲಿದೆ. ಹಣದ ಖರ್ಚು ಹೆಚ್ಚಳವಾಗುವ ಸಾಧ್ಯತೆಯಿದೆ. ಆರೋಗ್ಯದ ಕಡೆ ಗಮನ ಅಗತ್ಯ.
ಕರ್ಕ ರಾಶಿ: ಮಂದಗತಿಯ ಕಾರ್ಯಪ್ರವೃತ್ತಿ ಮುಂದುವರೆಯಲಿದೆ. ಹಿರಿಯರಿಂದ ಸಲಹೆ ಪಡೆಯಿರಿ. ಖರ್ಚು ಹೆಚ್ಚಳವಾಗಲಿದೆ. ಆಧ್ಯಾತ್ಮಿಕ ಭಾವನೆ ಬೆಳೆಯಲಿದೆ.
ಸಿಂಹ ರಾಶಿ: ಸ್ನೇಹಿತರ ಜೊತೆ ಸಮಾವೇಶದಲ್ಲಿ ಭಾಗವಹಿಸುವ ಅವಕಾಶವಿದೆ. ಕೆಲಸದಲ್ಲಿ ಅಭಿವೃದ್ಧಿ ಸಾಧ್ಯವಿದೆ. ನಾಯಕತ್ವದ ಗುಣ ಫಲ ನೀಡಲಿದೆ.
ಕನ್ಯಾ ರಾಶಿ: ವ್ಯಾಪಾರದಲ್ಲಿ ಲಾಭ ಆಗಲಿದೆ. ಸ್ನೇಹಿತರಿಂದ ಉತ್ತಮ ಸ್ಪಂದನೆ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ಸಾಧ್ಯವಿದೆ. ಚಿಂತೆ ಕಡಿಮೆ ಮಾಡಿ.
ತುಲಾ ರಾಶಿ: ದೂರದ ಪ್ರಯಾಣ ಸಾಧ್ಯವಿದೆ. ಆಧ್ಯಾತ್ಮದಲ್ಲಿ ಆಸಕ್ತಿ ಬೆಳೆಯಲಿದೆ. ಉತ್ತಮ ಸುದ್ದಿ ಬರಬಹುದು. ಹಣದ ಗುಣಾತ್ಮಕ ಸುಧಾರಣೆ ಸಾಧ್ಯವಿದೆ.
ವೃಶ್ಚಿಕ ರಾಶಿ: ಕುಟುಂಬದಲ್ಲಿ ವಿವಾದ ಆಗದಂತೆ ಎಚ್ಚರಿಕೆವಹಿಸಿ. ಹಣಲಾಭದ ಅವಕಾಶಗಳಿವೆ. ಆರೋಗ್ಯದ ಮೇಲೆ ಹೆಚ್ಚಿನ ಗಮನಕೊಡಿ. ಸಂದೇಹಗಳು ದೂರವಾಗಲಿದೆ.
ಧನು ರಾಶಿ: ಹೊಸ ವ್ಯವಹಾರ ಶುರು ಮಾಡಲು ಉತ್ತಮ ಸಮಯ. ಆದಾಯ ಸಿಗುವ ಸಾಧ್ಯತೆ ಹೆಚ್ಚಿದೆ. ಆರೋಗ್ಯ ಉತ್ತಮವಾಗಿರಲಿದೆ.
ಮಕರ ರಾಶಿ: ಪದವಿ ಜೀವನದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ಲಾಭ ಆಗಲಿದೆ. ಬಂಧುಗಳೊAದಿಗೆ ಸಂತಸದ ಕ್ಷಣ ಬರಲಿದೆ. ಆರೋಗ್ಯ ಪ್ರಶ್ನೆಗಳಿಗೆ ಪರಿಹಾರ ದೊರೆಯಲಿದೆ.
ಕುಂಭ ರಾಶಿ: ಕೌಟುಂಬಿಕ ವಿಷಯದಲ್ಲಿ ಸ್ಪಷ್ಟತೆ ಸಿಗಲಿದೆ. ವ್ಯವಹಾರದಲ್ಲಿ ಸಾಧನೆ ಸಾಧ್ಯವಿದೆ. ಚಿಕಿತ್ಸೆ ಪರಿಣಾಮಕಾರಿ ಆಗಲಿದೆ. ಧೈರ್ಯದಿಂದ ಜೀವಿಸುವುದು ಮುಖ್ಯ.
ಮೀನ ರಾಶಿ: ಚಿಂತೆ ದೂರವಾಗಲಿದೆ. ಆರೋಗ್ಯ ಸುಧಾರಣೆ ಸಾಧ್ಯವಿದೆ. ವೃತ್ತಿಯಲ್ಲಿ ಬದಲಾವಣೆಯ ಲಕ್ಷಣವಿದೆ.