ಮೇಷ ರಾಶಿ: ಈ ದಿನ ನಿಮಗೆ ಮಂಗಳಕರ. ಹಣದ ಸಂಚಾರ ಆಗಲಿದೆ. ಉದ್ಯೋಗದಲ್ಲಿ ಅನುಕೂಲಗಳು ಹೆಚ್ಚಾಗುತ್ತವೆ. ಧೈರ್ಯದಿಂದ ಮುಂದೆ ಸಾಗಿರಿ.
ವೃಷಭ ರಾಶಿ: ಹಣದ ಸಮಸ್ಯೆ ಉದ್ಬವಿಸುವ ಲಕ್ಷಣವಿದೆ. ಸಾಲ ಪಾವತಿ ಕಷ್ಟವಾಗಲಿದೆ. ಕುಟುಂಬದಲ್ಲಿ ಜಗಳ ಸಾಧ್ಯತೆಯಿದೆ. ಶಾಂತ ಮನಸ್ಸು ನಿಮಗೆ ಸಹಾಯ ಮಾಡುತ್ತದೆ.
ಮಿಥುನ ರಾಶಿ: ವೃತ್ತಿಯಲ್ಲಿ ಯಶಸ್ಸಿಗೆ ಅವಕಾಶ ಇದೆ. ಮನೆಯ ಕೆಲಸಗಳಲ್ಲಿ ಒತ್ತಡವಾಗಬಹುದು. ಸ್ನೇಹಿತರಿಂದ ಸಹಕಾರ ಸಿಗಲಿದ್ದು, ಆರ್ಥಿಕ ಲಾಭ ಆಗಲಿದೆ.
ಕರ್ಕ ರಾಶಿ: ಆರ್ಥಿಕ ದೃಷ್ಟಿಯಿಂದ ಬೆಳವಣಿಗೆ ಸಾಧ್ಯವಿದೆ. ಹೊಸ ಬಂಡವಾಳಕ್ಕಾಗಿ ಸಮಯ ಕೂಡಿ ಬಂದಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಯೋಗ ಮತ್ತು ಧ್ಯಾನ ಮಾಡಿ.
ಸಿಂಹ ರಾಶಿ: ಕೆಲಸದ ಒತ್ತಡ ಹೆಚ್ಚಾಗಲಿದೆ. ಹಣಕಾಸಿನಲ್ಲಿ ಜಾಗೃತಿ ಅಗತ್ಯ. ಪ್ರೀತಿ-ಸಂಬAಧಗಳಲ್ಲಿ ಸಾರ್ಥಕತೆ ಮುಖ್ಯ.
ಕನ್ಯಾ ರಾಶಿ: ವೃತ್ತಿಯಲ್ಲಿ ನವೀನತೆಗಳು ಬರಲಿದೆ. ಹಣಕಾಸಿನ ಸಮತೋಲನ ಕಾಪಾಡಿ. ನಿಮ್ಮ ಯೋಜನೆ ಸ್ಪಷ್ಠವಾಗಿರಲಿ. ಧಾರ್ಮಿಕ ಅಂಗೀಕಾರದಿAದ ನೆಮ್ಮದಿ ಸಿಗಲಿದೆ.
ತುಲಾ ರಾಶಿ: ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ ಆಗಲಿದೆ. ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ಹಣಕಾಸಿನಲ್ಲಿ ಲಾಭ ಆಗಲಿದ್ದು, ಮನೆಯಲ್ಲಿ ಸಂತೋಷ ಸಾಧ್ಯ.
ವೃಶ್ಚಿಕ ರಾಶಿ: ನಿಮ್ಮ ಆತ್ಮ ಬಲ ಹೆಚ್ಚಾಗುತ್ತದೆ. ಅನಿರೀಕ್ಷಿತ ಆದಾಯ ಬರಲಿದೆ. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ. ವ್ಯವಹಾರದ ಯಶಸ್ಸು ಸಿಗಲಿದೆ. ಯೋಗದಿಂದ ನೆಮ್ಮದಿ ಕಾಣುವಿರಿ.
ಧನು ರಾಶಿ: ಹಣಕಾಸಿನ ಅಡೆತಡೆಗಳು ನಿವಾರಣೆ ಆಗಲಿದೆ. ಶತ್ರುಗಳ ದಾಳಿಯಿಂದ ಎಚ್ಚರಿಕೆ ಅಗತ್ಯ. ಆರ್ಥಿಕ ನಿರ್ವಹಣೆ ಜಾಗೃತಿ ಬೇಕು. ಹೊಸ ಹೂಡಿಕೆಗೆ ಸೂಕತ ಸಮಯವಲ್ಲ.
ಮಕರ ರಾಶಿ: ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಹಣಕಾಸು ನಿರ್ವಹಣೆ ಬಗ್ಗೆ ಗಮನಿಸಿ. ಸಹಕಾರದಿಂದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಕುಂಭ ರಾಶಿ: ಹೊಸ ಸ್ನೇಹಿತರು ಸಿಗಲಿದ್ದಾರೆ. ಹೊಸ ಅವಕಾಶವೂ ತೆರೆಯಲಿದೆ. ಹಣಕಾಸು ಸುಧಾರಣೆ ಸಾಧ್ಯವಿದೆ. ಧಾರ್ಮಿಕ ಕಾರ್ಯದಲ್ಲಿ ತೊಡಗುವಿಕೆ ಮುಖ್ಯ.
ಮೀನ ರಾಶಿ: ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಣಕಾಸಿನಲ್ಲಿ ಸಾಧನೆ ಸಾಧ್ಯವಿದೆ. ಮನೆಯಲ್ಲಿ ಸಂತೋಷ ಕಾಣುವಿರಿ. ಹೊಸ ಯೋಜನೆ ಪ್ರಾರಂಭಿಸಲು ಸೂಕ್ತ ದಿನ.